ಕನ್ನಡ ನುಡಿ ಕಟ್ಟುವ ಉಳಿಸಿ ಬೆಳೆಸುವಲ್ಲಿ ಜಿಲ್ಲೆಯ ಕೊಡುಗೆ ಅಪಾರ – ಸಚಿವ ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ: ಕನ್ನಡ ನುಡಿಯನ್ನು ಕಟ್ಟುವ, ಉಳಿಸಿ ಬೆಳೆಸುವ ಕಾಯಕದಲ್ಲಿ ಉಡುಪಿ ಜಿಲ್ಲೆಯ ಕೊಡುಗೆ ಅಪಾರ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದರು.…
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ
ಚಾಮರಾಜನಗರ: ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಚಾಮರಾಜನಗರ ಜಿಲ್ಲಾ ಕೇಂದ್ರಲ್ಲಿ ಅದ್ದೂರಿಯಾಗಿ 50 ನೇ ಸುವರ್ಣ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ರವರು…
ಕನ್ನಡ ಭಾಷೆಗೆ ಔದಾರ್ಯವಿದೆ – ಸಚಿವ ಮಹದೇವಪ್ಪ
ಮೈಸೂರು : ಕನ್ನಡ ಭಾಷೆಗೆ ಔದಾರ್ಯವಿದೆ.ಕನ್ನಡ ಎಲ್ಲರನ್ನೂ ಒಳಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು. ಕನ್ನಡಕ್ಕೆ ತಾಳ್ಮೆ,ಸಂಯಮ ಇದೆ.ಭಾಷೆ ಗೊತ್ತಿರುವವರು, ಗೊತ್ತಿಲ್ಲದವರು ಎಂಬ ಭೇದವಿಲ್ಲ.ಎಲ್ಲರನ್ನೂ ಒಗ್ಗೂಡಿಸಿ ಕೊಂಡೊಯ್ಯಬೇಕಿದೆ ಎಂದರು.ಮಹಾರಾಷ್ಟ್ರ ಗಡಿಯಲ್ಲಿ ಬಸ್‌ಗಳಿಗೆ ಬೆಂಕಿ ವಿಚಾರವಾಗಿ ಮಾತನಾಡಿ ಕರ್ನಾಟಕದ ನೆಲದಲ್ಲಿ…
ಕೌಟುಂಬಿಕ ಕಲಹ ಮಗನಿಂದಲೇ ತಂದೆಗೆ ಚಾಕು ಇರಿತ
ಮೈಸೂರು : ಕೌಟುಂಬಿಕ ಕಲಹದ ಹಿನ್ನಲೆ ಚಾಕುವಿನಿಂದ ಇರಿದು ತಂದೆ ಕೊಲೆಗೆ ಮಗನಿಂದ ಯತ್ನ ನಡೆದಿದೆ.ರಂಗಯ್ಯ 83 ಚಾಕು ಇರಿಕ್ಕೆ ಒಳಗಾದ ತಂದೆಪುತ್ರ ರಂಗಸ್ವಾಮಿ ಈ ಕೃತ್ಯ ಸರಗೂರು ತಾಲ್ಲೂಕಿನ ಕಟ್ಟೆ ಹುಣಸೂರಿನಲ್ಲಿ ಘಟನೆ ನಡೆದಿದ್ದು, ಪರ ಸ್ತ್ರೀಯನ್ನು ಮನೆಗೆ ಕರೆ…
ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧ
ಬೆಳಗಾವಿ : ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯೋತ್ಸವದ ದಿನವಾದ ಇಂದು (ನವೆಂಬರ್ 1) ಮಹಾರಾಷ್ಟ್ರದ ಮೂವರು ಸಚಿವರ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕನ್ನಡ ರಾಜ್ಯೋತ್ಸವ ವಿರೋಧಿಸಿ ಕರಾಳ ದಿನ ಆಚರಿಸಲು…
ಹಸುವಿನ ಮೇಲೆ ದಾಳಿ ಮಾಡಿ ದನಗಾಹಿ ಮೇಲೂ ಎರಗಿದ ಹುಲಿ
ಮೈಸೂರು : ಹಸುವಿನ ಮೇಲೆ ದಾಳಿ ನಡೆಸಿ, ದನಗಾಹಿಯ ಮೇಲೂ ಹುಲಿ ಎರಗಿರುವ ಘಟನೆ ನಂಜನಗೂಡು ತಾಲೂಕಿನ ಮಹದೇವ ನಗರ ಗ್ರಾಮದಲ್ಲಿ ನಡೆದಿದೆ. ಹಸು ರಕ್ಷಿಸಲು ಹೋದ ದನಗಾಹಿ ಮೇಲೆ ಹುಲಿ ದಾಳಿ ಮಾಡಿದೆ. ಹುಲಿದಾಳಿಗೆ ಸಿಲುಕಿದ ವೀರಭದ್ರಭೋವಿ ಗಂಭೀರ ಸ್ಥಿತಿಯಲ್ಲಿದ್ದಾರೆ.…
ಇಂದಿರಾಗಾಂಧಿ ಅವರಂಥ ಜನಪರ ಜನಪ್ರಿಯ ಪ್ರಧಾನಮಂತ್ರಿ ಯಾರು ಬಂದಿಲ್ಲ – ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಇಂದಿರಾಗಾಂಧಿ ಅವರಂಥಾ ಜನಪರ-ಜನಪ್ರಿಯ ಪ್ರಧಾನಮಂತ್ರಿ ಮತ್ತೆ ಯಾರೂ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 39 ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂಧಿರಾಗಾಂಧಿ ಅತ್ಯಂತ ಧೈರ್ಯವಂತ ಮಹಿಳೆ.…
ವಿಷ ಆಹಾರ ಸೇವಿಸಿ ನಾಲ್ಕು ರಾಸುಗಳ ಸಾವು
ಮೈಸೂರು : ವಿಷ ಆಹಾರ ಸೇವನೆ ಮಾಡಿ ನಾಲ್ಕು ರಾಸುಗಳು 3 ಲಕ್ಷ ರೂ ಮೌಲ್ಯದ 2 ಹಸು, 2 ಎತ್ತು ಸಾವನ್ನಪ್ಪಿರುವ ಘಟನೆ ಹುಣಸೂರು ತಾಲ್ಲೂಕಿನಗಾವಡಗೆರೆ ಹೋಬಳಿ ಕೃಷ್ಣಪುರ ಗ್ರಾಮದಲ್ಲಿ ನಡೆದಿದೆ. ವಿಷಪೂರಿತ ಆಹಾರ ಸೇವಿಸಿ ನಾಲ್ಕು ಮಿಶ್ರ ತಳಿ…
ಸಿಡಿಲು ಬಡಿದು ಮೂವರಿಗೆ ಗಂಭೀರ ಗಾಯ
ಚಾಮರಾಜನಗರ : ಸಿಡಿಲು ಬಡಿದು ಮೂವರು ಕೂಲಿ ಕಾರ್ಮಿಕರಿಗೆ ಗಂಭೀರ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕು ಮಣಗಳ್ಳಿ ಸರ್ಕಾರಿ ಶಾಲೆ ಬಳಿ ನಡೆದಿದೆ. ಹನೂರು ತಾಲ್ಲೂಕಿನ ಬಂಡಳ್ಳಿ ಗ್ರಾಮದ ಗುರು(33) ಮಂಜು(30) ಮತ್ತು ಗುರುಸ್ವಾಮಿ(44) ಗಾಯಾಳುಗಳು.ಕೂಲಿ ಕೆಲಸ ಮಾಡಿಕೊಂಡು…
ಕರ್ನಾಟಕಕ್ಕೆ ಮತ್ತೆ ಶಾಕ್ ತಮಿಳುನಾಡಿಗೆ 15 ದಿನ ಕಾವೇರಿ ನೀರು ಹರಿಸುವಂತೆ ಆದೇಶ
ದೆಹಲಿ : ಕಾವೇರಿ ನದಿಯಿಂದ ಮುಂದಿನ 15 ದಿನಗಳವರೆಗೆ ಪ್ರತಿದಿನ ತಲಾ 2,600 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಆದೇಶ ನೀಡಿದೆ. ಈ ಆದೇಶದಿಂದ ರಾಜ್ಯಕ್ಕೆ ಮತ್ತೆ ಆಘಾತ ಉಂಟಾಗಿದೆ. ಈಗಾಗಲೇ ರಾಜ್ಯಾದ್ಯಂತ…

