ಮೈಸೂರು : ಕೌಟುಂಬಿಕ ಕಲಹದ ಹಿನ್ನಲೆ
ಚಾಕುವಿನಿಂದ ಇರಿದು ತಂದೆ ಕೊಲೆಗೆ ಮಗನಿಂದ ಯತ್ನ ನಡೆದಿದೆ.ರಂಗಯ್ಯ 83 ಚಾಕು ಇರಿಕ್ಕೆ ಒಳಗಾದ ತಂದೆ
ಪುತ್ರ ರಂಗಸ್ವಾಮಿ ಈ ಕೃತ್ಯ
ಸರಗೂರು ತಾಲ್ಲೂಕಿನ ಕಟ್ಟೆ ಹುಣಸೂರಿನಲ್ಲಿ ಘಟನೆ ನಡೆದಿದ್ದು, ಪರ ಸ್ತ್ರೀಯನ್ನು ಮನೆಗೆ ಕರೆ ತಂದಿದ್ದ ಪುತ್ರ ರಂಗಸ್ವಾಮಿ,ಇದನ್ನು ಪ್ರಶ್ನೆ ಮಾಡಿದ ತಂದೆಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ
ಎಡಭಾಗದ ಎದೆಗೆ ಚಾಕುವಿನಿಂದ ಇರಿದಿದ್ದಾನೆ.
ರಕ್ಷಣೆಗೆ ಧಾವಿಸಿದ ಗ್ರಾಮದ ವ್ಯಕ್ತಿಯ ಮೇಲೂ ಹಲ್ಲೆ ಮಾಡಿದ್ದಾನೆ ಸದ್ಯ ರಂಗಯ್ಯಗೆ ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ