ಚಾಮರಾಜನಗರ : ಸಿಡಿಲು ಬಡಿದು ಮೂವರು ಕೂಲಿ ಕಾರ್ಮಿಕರಿಗೆ ಗಂಭೀರ ಗಾಯಗೊಂಡಿರುವ ಘಟನೆ
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕು ಮಣಗಳ್ಳಿ ಸರ್ಕಾರಿ ಶಾಲೆ ಬಳಿ ನಡೆದಿದೆ.
ಹನೂರು ತಾಲ್ಲೂಕಿನ ಬಂಡಳ್ಳಿ ಗ್ರಾಮದ ಗುರು(33) ಮಂಜು(30) ಮತ್ತು ಗುರುಸ್ವಾಮಿ(44) ಗಾಯಾಳುಗಳು.
ಕೂಲಿ ಕೆಲಸ ಮಾಡಿಕೊಂಡು ಮನೆಗೆ ತೆರಳುತ್ತಿದ್ದಾಗ ಏಕಾಏಕಿ ಗುಡುಗು ಸಹಿತ ಮಳೆ ಬಂದಿದೆ.
ಮಳೆಯಿಂದ ರಕ್ಷಿಸಿಕೊಳ್ಳಲು ಮಣಗಳ್ಳಿ ಸರ್ಕಾರಿ ಶಾಲೆ ಬಳಿ ನಿಂತಿದ್ದ ಕೂಲಿ ಕಾರ್ಮಿಕರು.
ಇದೇ ವೇಳೆ ಏಕಾಏಕಿ ಬಡಿದ ಸಿಡಿಲು ಮೂವರ ಗಂಭೀರ ಗಾಯತಕ್ಷಣ ಹತ್ತಿರದ ಹೋಲಿಕ್ರಾಸ್ ಆಸ್ಪತ್ರೆಗೆ ರವಾನೆ.
ಸದ್ಯ ಪ್ರಾಣಾಪಾಯದಿಂದ ಪಾರಾದ ಕೂಲಿ ಕಾರ್ಮಿಕರು.
ಹನೂರು ಪೋಲಿಸ್ ಠಾಣಾ ವ್ಯಾಪ್ತಿಯ ಘಟನೆ ನಡೆದಿದ್ದು
ಸ್ಥಳಕ್ಕೆ ಪೋಲಿಸರ ಭೇಟಿ ಪರಿಶೀಲನೆ ನಡೆಸಿದ್ದಾರೆ