ರಾಹುಲ್ ಗಾಂಧಿ ಪ್ರಧಾನಿ ಅಗ್ಬೇಕಾದ್ರೆ ಬಿಗ್ ಬಾಸ್ ಮನೆಗೆ ಹೋಗ್ಬೇಕು – ರಾಖಿ ಸಾವಂತ್
ಈವರೆಗೂ ಸಿನಿಮಾ ರಂಗದ ಬಗ್ಗೆ ಮಾತ್ರ ಕಾಮೆಂಟ್ ಮಾಡುತ್ತಿದ್ದ ವಿವಾದಿತ ತಾರೆ ರಾಖಿ ಸಾವಂತ್ ಈ ಬಾರಿ ರಾಜಕಾರಣಿಯ ಕುರಿತು ಭವಿಷ್ಯ ನುಡಿದಿದ್ದಾರೆ. ಅದರಲ್ಲೂ ರಾಹುಲ್ ಗಾಂಧಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅವರು ಪ್ರಧಾನಿ ಆಗಬೇಕು ಎನ್ನುವ ಕನಸಿನೊಂದಿಗೆ ಒಂದಷ್ಟು…
ನಮಾಜ್ ಮಾಡಲು ವಿಧಾನಸೌಧ ಮೆಕ್ಕಾನು ಅಲ್ಲ ಮದೀನಾನು ಅಲ್ಲ – ಪ್ರಮೋದ್ ಮುತಾಲಿಕ್
ವಿಧಾನಸೌಧದಲ್ಲಿ ನಮಾಜ್ ಮಾಡಲು ಅವಕಾಶ ಕೇಳೋದಕ್ಕೆ ಅದೇನು ಮೆಕ್ಕಾ-ಮದೀನಾನಾ? ನಮಾಜ್ ಮಾಡೋಕೆ ಬೇರೆ ಕಡೆ ಸ್ಥಳ ಇಲ್ವಾ? ಎಲ್ಲಾ ಕಡೆ ಅನಧಿಕೃತವಾಗಿ ಮಸೀದಿಗಳನ್ನ ಕಟ್ಟಿದ್ದೀರಲ್ಲಾ ಅಲ್ಲಿ ಹೋಗಿ ನಮಾಜ್ ಮಾಡಿ.. ಇಂತಹ ಮನಸ್ಥಿತಿಗಳೇ ಕೋಮುವಾದಕ್ಕೆ ಕಾರಣವಾಗ್ತಿದೆ ಅಂತ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್…
ಬಿಪಿಎಲ್ ಕಾರ್ಡುದಾರರೇ ನಿಮ್ಮ ಅಕೌಂಟ್ ಗೆ ಹಣ ವರ್ಗಾವಣೆಯಾಗಿದೀಯ ಚೆಕ್ ಮಾಡ್ಕೊಳ್ಳಿ
ಬೆಂಗಳೂರು : ಅನ್ನಭಾಗ್ಯ ಯೋಜನೆಯಾಡಿ ಬಿಪಿಎಲ್ ಕಾರ್ಡ್ ಹೊಂದಿರುವವರ ಬ್ಯಾಂಕ್ ಖಾತೆಗಳಿಗೆ 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ವರ್ಗಾಯಿಸಲು ಕರ್ನಾಟಕ ಸರ್ಕಾರ ಸೋಮವಾರ ಪ್ರಾರಂಭಿಸಿದೆ. ಯೋಜನೆಯ ಫಲಾನುಭವಿಗಳು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡುವ…
ಸಿಬಿಐ ಅನ್ನೋದು ಬುರುಡೆ ಬಿಜೆಪಿ ಅವ್ರು ಸಾಚಾಗಳಲ್ಲ – ಪ್ರಮೋದ್ ಮುತಾಲಿಕ್
ಹುಬ್ಬಳ್ಳಿ : ಬಿಜೆಪಿಯವರೇನು ಸಾಚಾಗಳಲ್ಲ. ಸಿಬಿಐ ಅನ್ನೋದು ಬುರುಡೆ. ಇವರು ಅಧಿಕಾರದಲ್ಲಿದ್ದಾಗ ಕೊಲೆ ಕೇಸ್‌ಗಳನ್ನು ಸಿಬಿಐಗೆ ಕೊಟ್ಟರು ಏನಾಯಿತು? ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಹೀರೆಕುಡಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ…
ಕತ್ತು ಕುಯ್ದುಕೊಂಡು ಸಾಯುವೆ ಸುನೀಲ್ ಬೋಸ್ ಮುಂದೆ ಎಚ್ಚರಿಕೆ ಕೊಟ್ಟ ವೇಣು ಗೋಪಾಲ್ ಪತ್ನಿ
ಮೈಸೂರು : ವೇಣು ಗೋಪಾಲ್ ಹತ್ಯೆಯ ಆರೋಪಿಗಳು ಮೂರು ತಿಂಗಳಿಗೆ ಹೊರಗೆ ಬಂದ್ರೆ ಕತ್ತು ಕೊಯ್ದುಕೊಂಡು ಸಾಯುವೆ ಎಂದು ಮೃತ ಯುವ ಬಿಗ್ರೆಡ್ ಕಾರ್ಯಕರ್ತ ವೇಣುಗೋಪಾಲ್ ಹೆಂಡತಿ ಪೂರ್ಣಿಮಾ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ಸುನೀಲ್ ಬೊಸ್ ಮುಂದೆ ಮೃತ ವೇಣುಗೋಪಾಲ್ ಪತ್ನಿ…
ವಯಕ್ತಿಕ ವಿಚಾರಕ್ಕೆ ಕೊಲೆಯಾದ್ರೆ ವ್ಯಕ್ತಿ ಪಕ್ಷ ಹೊಣೆಯಲ್ಲ – ಸುನೀಲ್ ಬೋಸ್
ಮೈಸೂರು : ಹಿಂದೂ ಕಾರ್ಯಕರ್ತ ವೇಣು ಗೋಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಕ್ರವರ್ತಿ ಸೂಲಿಬೆಲೆಗೆ ಮಹದೇವಪ್ಪ ಪುತ್ರ ಸುನೀಲ್ ಬೋಸ್ ತೀಕ್ಷ್ಣ ತಿರುಗೇಟು ಕೊಟ್ಟಿದ್ದಾರೆ. ಚಕ್ರವರ್ತಿ ಸೂಲಿಬೆಲೆಗೆ ತಲೆ ಸರಿ ಇಲ್ಲ.ಅವರಿಗೆ ಮೊದಲು ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯ ಇದೆ.ಸುಳ್ಳಿನಿಂದಲೆ ಜೀವನ…
ವೇಣು ಗೋಪಾಲ್ ಹತ್ಯೆ ಆರೋಪಿಗಳಿಗೂ ಸಚಿವರ ಪುತ್ರನಿಗು ಕಂಠಸ್ಯ ಇದೆ – ಸಿಟಿ ರವಿ
ತಿ.ನರಸೀಪುರ : ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣದ ಆರೋಪಿಗಳಿಗೆ ಬಲಾಡ್ಯರ ಸಂಪರ್ಕ ಇದೆಆರೋಪಿಗಳಿಗೆ ಪ್ರಭಾವಿಗಳ ಸಂಪರ್ಕ ಇದೆ, ಅವರ ಕಕ್ಷೆಯೊಳಗೆ ಇದ್ದಾರೆ ಎಂದು ಸಿಟಿ ಆರೋಪ ಮಾಡಿದ್ದಾರೆ. ಸಚಿವ ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್‌ಗು ಆರೋಪಿಗಳಿಗು ಗಳಸ್ಯ ಕಂಠಸ್ಯ…
ಸಖತ್ ಹಾಟ್ ಆಗಿ ಪಡ್ಡೆ ಹೈಕಳ ನಿದ್ದೆ ಕದ್ದ ನಮ್ರತಾ ಗೌಡ
ಬೆಂಗಳೂರು : ಕಿರುತೆರೆಯ ಬ್ಯೂಟಿ ನಮ್ರತಾ ಗೌಡ ಅವರು ಫಾರಿನ್‌ಗೆ ಹಾರಿದ್ದಾರೆ. ಇಂಡೋನೇಷ್ಯಾದಲ್ಲಿ ಬೀಡು ಬಿಟ್ಟಿರುವ ‘ನಾಗಿಣಿ 2’ ಖ್ಯಾತಿಯ ನಟಿ ಫಾರಿನ್ ಟ್ರಿಪ್‌ನ ಮಸ್ತ್ ಆಗಿ ಎಂಜಾಯ್ ಮಾಡ್ತಿದ್ದಾರೆ. ಟ್ರಿಪ್‌ನ ಸುಂದರ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.…
ವೇಣು ಗೋಪಾಲ್ ಕೊಲೆ ಕೇಸ್ ಆರೋಪಿಯೊಬ್ಬ ನಗರ ಪಾಲಿಕೆ ಬಿಜೆಪಿ ಸದಸ್ಯೆಯ ಸಹೋದರ ,,!
ಮೈಸೂರು : ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಶೋಧನೆಗೆ ಇಳಿದಿದ್ದ ಬಿಜೆಪಿಗೆ ಆರಂಭದಲ್ಲೇ ಶಾಕ್ ಎದುರಾಗಿದೆ. ಕೊಲೆ ಪ್ರಕರಣದ ನಾಲ್ಕನೇ ಆರೋಪಿಯು ನಗರ ಪಾಲಿಕೆಯ ಬಿಜೆಪಿ ಸದಸ್ಯೆಯೊಬ್ಬರ ಸಹೋದರ ಎಂಬುದು ತಿಳಿದುಬಂದಿದೆ. ಹನುಮ ಜಯಂತಿ ಸಂದರ್ಭದಲ್ಲಿ ನಡೆದ ಗಲಾಟೆಯಲ್ಲಿ…
ಮೈಸೂರಿನಲ್ಲಿ ಮತ್ತೆ ಮುನ್ನಲೆಗೆ ಬಂದ ಮಹೀಷಾ ದಸರಾ !
ಮೈಸೂರು : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮೈಸೂರಿನಲ್ಲಿ ಮತ್ತೆ ಮಹಿಷಾ ದಸರಾ ಆಚರಣೆ ವಿಚಾರ ಮುನ್ನಲೆಗೆ ಬಂದಿದೆ. ಬಿಜೆಪಿ ಕಾಲಾವಧಿಯಲ್ಲಿ ಅನುಮತಿ ನಿರಾಕರಣೆ ಹಿನ್ನೆಲೆ ನಿಂತುಹೋಗಿದ್ದ ಮಹಿಷಾ ದಸರಾ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮತ್ತೆ ಮುನ್ನೆಲೆಗೆ ಬಂದಿದೆ ಈ…

