ತಿ.ನರಸೀಪುರ : ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣದ ಆರೋಪಿಗಳಿಗೆ ಬಲಾಡ್ಯರ ಸಂಪರ್ಕ ಇದೆ
ಆರೋಪಿಗಳಿಗೆ ಪ್ರಭಾವಿಗಳ ಸಂಪರ್ಕ ಇದೆ, ಅವರ ಕಕ್ಷೆಯೊಳಗೆ ಇದ್ದಾರೆ ಎಂದು ಸಿಟಿ ಆರೋಪ ಮಾಡಿದ್ದಾರೆ.
ಸಚಿವ ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್‌ಗು ಆರೋಪಿಗಳಿಗು ಗಳಸ್ಯ ಕಂಠಸ್ಯ ಇದೆ
ಆರೋಪಿಗಳು ಚುನಾವಣೆಯಲ್ಲಿ ಮಹದೇವಪ್ಪ ಪರ ಕೆಲಸಮಾಡಿದ್ದರು ಎಂದು ಸಿಟಿ ರವಿ ಗಂಭೀರ ಆರೋಪ ಮಾಡಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ಹ್ಯಾರಿಸ್‌ಗೆ ಕ್ಲೀನ್ ಚಿಟ್ ನೀಡುವ ಪ್ರಯತ್ನ ನಡೆದಿದೆ
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹ್ಯಾರಿಸ್ ಪಾತ್ರ ಇಲ್ಲವೆಂಬ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ
ಹ್ಯಾರಿಸ್ ಸುಮ್ಮನೆ ಇದ್ದ ಎಂಬ ಸುದ್ದಿ ಪ್ಲಾಂಟ್ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಪ್ರತ್ಯಕ್ಷ ಸಾಕ್ಷಿ ಗಳ ಪ್ರಕಾರ ಆತನ ಪಾತ್ರ ಬಹಳ ಇದೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತ್ಯಕ್ಷ ಸಾಕ್ಷೀನಾ?
ನೀವೇಗೆ ಕ್ಲೀನ್ ಚಿಟ್ ಕೊಟ್ಟಿರಿ
ಇನ್ನೊಂದೆಡೆ ಆರೋಪಿಗಳಲ್ಲಿ ಬಿಜೆಪಿ ಕಾರ್ಯಕರ್ತನು ಇದ್ದ ಎಂಬ ಸುದ್ದಿಯನ್ನು ಪ್ಲಾಂಟ್ ಮಾಡಲಾಗುತ್ತಿದೆ
ಆದರೆ ಅವರ ಅಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ ಎಂಬುದನ್ನು ಮರೆಮಾಚಲಾಗುತ್ತಿದೆ
ಯಾರು ಕೊಲೆ ಮಾಡಿದ್ದರು ಅವರನ್ನು ಬಿಡಬಾರದು
ಆತ ಡಗ್ಸ್ ಸರಬರಾಜು ಮಾಡುವ ಕೇಸಿನಲ್ಲು ಇದ್ದ ಎಂಬ ಮಾಹಿತಿ ಇದೆ ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಸಿಟಿ ರವಿ ಒತ್ತಾಯ ಮಾಡಿದರು