ಸಾಲಭಾದೆಯಿಂದ ಕೆರೆಗೆ ಹಾರಿ ರೈತ ಆತ್ಮಹತ್ಯೆ
ಮೈಸೂರು : ಸಾಲಭಾದೆಯಿಂದ ಕೆರೆಗೆ ಹಾರಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲ್ಲೂಕು ಅತ್ತಿಗುಪ್ಪೆ ಗ್ರಾಮದಲ್ಲಿ ನಡೆದಿದೆಕುಮಾರ್ 45 ಆತ್ಮಹತ್ಯೆ ಮಾಡಿಕೊಂಡ ರೈತ. ಎರಡು ಎಕರೆ ಜಮೀನು ಹೊಂದಿದ್ದ ರೈತ ಕುಮಾರ್ತಂಬಾಕು ಹಾಗೂ ಶುಂಠಿ ಬೆಳೆ ಬೆಳೆದಿದ್ದ ರೈತಮಳೆ ಕೈ…
ಇಲಾಖೆಗೆ ಕೆಟ್ಟ ಹೆಸರು ಬರದಂತೆ ಕೆಲಸ ಮಾಡ್ಬೇಕು ಅಧಿಕಾರಿಗಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ
ಬೆಳಗಾವಿ: ನಮ್ಮ ಗುರಿ ಸಧೃಡ ಭಾರತ, ಸದೃಢ ಕರ್ನಾಟಕ ನಿರ್ಮಾಣ. ನಾವು ಮಕ್ಕಳ ಜೀವ ಮತ್ತು ಜೀವನದ ಜೊತೆ ಕೆಲಸ ಮಾಡುತ್ತಿದ್ದೇವೆ. ಹಾಗಾಗಿ ಎಲ್ಲರೂ ಸೂಕ್ತ ರೀತಿಯಿಂದ. ಇಲಾಖೆಗೆ ಕೆಟ್ಟ ಹೆಸರು ಬರದಂತೆ ಕೆಲಸ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ…
ಯತ್ನಾಳ್ ಭಾಷಣ ಮಾಡ್ತಾರೆ ಅಷ್ಟೇ ಶಕ್ತಿ ಇದ್ರೆ ಬಿಜಾಪುರದಲ್ಲಿ 2-3 ಸ್ಥಾನ ಗೆಲ್ಲಿಸಬೇಕಿತ್ತು – ಮುರುಗೇಶ್ ನಿರಾಣಿ
ದೆಹಲಿ : ಯತ್ನಾಳ್ ಎಲ್ಲೆಲ್ಲಿ ಭಾಷಣ ಮಾಡಿದ್ದಾರೆ ಅಲ್ಲಿ ಯಾರು ಗೆದ್ದಿಲ್ಲ. ದೀಪ ಆರುವಾಗ ಜೋರಾಗಿ ಉರಿಯುತ್ತೆ, ಈಗ ಜೋರಾಗಿ ಉರಿಯುತ್ತಿದೆ ಅಷ್ಟೇ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಬಿಜಾಪುರದಲ್ಲಿ ಎಷ್ಟು ಜನರನ್ನು ಯತ್ನಾಳ್ ಗೆಲ್ಲಿಸಿದ್ದಾರೆ? ಶಕ್ತಿ ಇದ್ದರೇ…
ರೈತರ ಹೆಸರಲ್ಲಿ ಬಡಗಲಪುರ ನಾಗೇಂದ್ರ ಲೂಟಿ ಮಾಡಿದ್ದಾರೆ – ಕೃಷ್ಣೇಗೌಡ ಆರೋಪ
ಮೈಸೂರು : ನನ್ನ ಮೇಲೆ ಬಡಗಲಪುರ ನಾಗೇಂದ್ರ ಅವರು ಮಾಡಿರುವ ಆರೋಪ ಸುಳ್ಳು. ಬಡಗಲಪುರ ನಾಗೇಂದ್ರ ಅವರು ಒಬ್ಬ ಹಿರಿಯ ಹೋರಾಟಗಾರು.ನನ್ನ ಹತ್ತಿಕ್ಕುವ ನಿಟ್ಟಿನಲ್ಲಿ ಹಲವಾರು ಹುನ್ನಾರ ಮಾಡಿ ನನ್ನ ಮೇಲೆ ರೌಡಿ ಸೀಟರ್ ಓಪನ್ ಮಾಡಿಸಿದ್ದಾರೆ ಎಂದು ಇಂಗಲಕುಪ್ಪೆ ಕೃಷ್ಣೇಗೌಡ…
ಮೈಸೂರಿನಲ್ಲಿ ಮತ್ತೆ ಫ್ಯಾಷನ್ ಸಂಭ್ರಮ
ಮೈಸೂರು : ಪ್ರಶಸ್ತಿ ವಿಜೇತ ಮತ್ತು ಹೆಚ್ಚು ಮೆಚ್ಚುಗೆ ಪಡೆದಿರುವ ಫ್ಯಾಷನಿಸ್ಟಾ ಗ್ರೂಪ್ ಆಫ್ ಎಕ್ಸಿಬಿಷನ್ಸ್ ಪ್ರಸ್ತುತಪಡಿಸುವ ಫ್ಯಾಶನ್ ಎಕ್ಸಿಬಿಷನ್ ಮತ್ತೆ ಮೈಸೂರಿನ ಜನರನ್ನು ಮೋಡಿಮಾಡಲು ಮರಳಿದೆ. ಫ್ಯಾಷನಿಸ್ಟಾ ಪ್ರದರ್ಶನದ 4 ನೇ ಆವೃತ್ತಿಯು ಹೋಟೆಲ್ ಸದರ್ನ್ ಸ್ಟಾರ್, ಮೈಸೂರಿನಲ್ಲಿ ಡಿಸೆಂಬರ್…
ಕೆಯುಡಬ್ಲ್ಯೂಜೆ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಲಾಂಛನ ಅನಾವರಣ ಮಾಡಿದ ಸಿಎಂ
ಬೆಳಗಾವಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ )ಜನವರಿ 5,6,7ರಂದು 3ದಿನಗಳ ಕಾಲ ಮಂಗಳೂರು ಆಡ್ಯಾರ್ ಸಹ್ಯಾದ್ರಿ ಮೈದಾನದಲ್ಲಿ ಏರ್ಪಡಿಸಿರುವ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಕೆಯುಡಬ್ಲ್ಯೂಜೆ 'ಬ್ರ್ಯಾಂಡ್ ಮಂಗಳೂರು ರೋಹನ್ ಕಪ್ -2024' ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…
ಮೈಸೂರಿನಲ್ಲಿ ಜಳಪಿಸಿದ ಲಾಂಗು ಮಚ್ಚು ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ
ಮೈಸೂರು : ಮೈಸೂರಿನಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ದೇವರಾಜ ಮೊಹಲ್ಲಾದಲ್ಲಿ ನಡೆದಿದೆ.ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಏಕಾ ಏಕಿ ಹಲ್ಲೆ ಮಾಡಿದ್ದಾರೆ. 6 ರಿಂದ 7 ಜನರ ಗುಂಪಿನಿಂದ ಹಲ್ಲೆ ಎಂದು ತಿಳಿದುಬಂದಿದ್ದು ಮಾರಕಾಸ್ತ್ರಗಳಿಂದ ಏಕಾಏಕಿ ವ್ಯಕ್ತಿ…
ನಿಖಿಲ್ ನಿಲ್ಲಲ್ಲ ಅಂದ್ರೆ ನಾನು ಮಂಡ್ಯ ಕ್ಷೇತ್ರದ ಆಕಾಂಕ್ಷಿ – ಸುರೇಶ್ ಗೌಡ
ಮಂಡ್ಯ : ನಿಖಿಲ್ ಅವರೇ ಮಂಡ್ಯದ ಅಭ್ಯರ್ಥಿ ಆಗಬೇಕು. ಒಂದು ವೇಳೆ ನಿಖಿಲ್ ಬಾರದೇ ಇದ್ದರೆ ನಾನೂ ಒಬ್ಬ ಆಕಾಂಕ್ಷಿ ಎಂದು ಜೆಡಿಎಸ್ ಮಾಜಿ ಶಾಸಕ ಸುರೇಶ್ ಗೌಡ ತಮ್ಮ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಚುನಾವಣೆಗೆ…
ಪೆಟ್ರೋಲ್ ಡೀಸೆಲ್ ಬೆಲೆ ಇಳಿಸಲು ಕೇಂದ್ರ ಸರ್ಕಾರ ಚಿಂತನೆ
ದೆಹಲಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಭಾರೀ ಇಳಿಕೆ ಕಂಡಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಇಳಿಸುವ ಬಗ್ಗೆ ದೊಡ್ಡ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. 2022ರಲ್ಲಿ ಕಚ್ಚಾತೈಲದ ಬೆಲೆ ಭಾರೀ ಏರಿಕೆಯಾಗಿದ್ದಾಗ ತೈಲ…
ಹೊತ್ತಿ ಉರಿದ ಮನೆ ಮುಂದೆ ನಿಂತಿದ್ದ ಎಲೆಕ್ಟ್ರಿಕ್ ಸ್ಕೂಟರ್ !
ಚಾಮರಾಜನಗರ : ಮನೆ ಮುಂದೆ ನಿಂತಿದ್ದ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬೆಂಕಿ ಕಾಣಿಸಿಕೊಂಡು ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದಿರುವ ಘಟನೆ ಚಾಮರಾಜನಗರದ ಮುಬಾರಕ್ ಮೊಹಲ್ಲಾದಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಇ-ಸ್ಕೂಟರ್ಗಳತ್ತ ಜನರು ವಾಲುತ್ತಿದ್ದು ಅದೇ ರೀತಿ, ಕೆಲವೆಡೆ ಇ-ಸ್ಕೂಟರ್ ಗಳಿಂದ ಅಗ್ನಿ…

