ಬಿಜೆಪಿ ಅಭ್ಯರ್ಥಿ ಡಾ.ರೇವಣ್ಣಗೆ ಹೋದಲೆಲ್ಲಾ ಅಭೂತಪೂರ್ವ ಬೆಂಬಲ
ಟಿ.ನರಸೀಪುರ : ನರಸೀಪುರ ಮೀಸಲು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾಕ್ಟರ್ ರೇವಣ್ಣ ಅವರಿಗೆ ಹೋದ ಕಡೆಯಲ್ಲೆಲ್ಲ ಅಭೂತಪೂರ್ವ ಬೆಂಬಲ ಸಿಗುತ್ತಿದ್ದು ತಮ್ಮ ಮನೆ ಮಗನ ರೀತಿ ಕ್ಷೇತ್ರದ ಜನರು ಸ್ವಾಗತ ಕೊರುತ್ತಿದ್ದಾರೆ ನಾಮ ಪತ್ರ ಸಲ್ಲಿಕೆಗೆ ಸ್ವತಃ ನಾಡಿನ…
ನಾಗಶ್ರೀಪ್ರತಾಪ್ ಬಗ್ಗೆ ವಿಶೇಷ ಕಾಳಜಿ ತೋರಿದ ಸೋಮಣ್ಣ !
ಚಾಮರಾಜನಗರ : ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಪೈಕಿ ಪ್ರಮುಖರಾಗಿದ್ದ ಮಾಜಿ ಶಾಸಕ ದಿ. ಸಿ. ಗುರುಸ್ವಾಮಿ ಅವರು ಪುತ್ರಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾಗಶ್ರೀ ಪ್ರತಾಪ್ ಅವರ ಬಗ್ಗೆ ವೇದಿಕೆ ಹಾಗೂ ಮೆರವಣಿಗೆಯಲ್ಲಿ ಅಭ್ಯರ್ಥಿ ಹಾಗೂ ಉಸ್ತುವಾರಿ ಸಚಿವ…
ಸಿದ್ದಗಂಗಾ ಮಠದ ಮುಂದಿನ ಉತ್ತರಾಧಿಕಾರಿ ಇವರೇ ನೋಡಿ
ತುಮಕೂರು: ಸಿದ್ದಗಂಗಾ ಮಠದ ಮುಂದಿನ ಉತ್ತರಾಧಿಕಾರಿಯಾಗಿ (ಮನೋಜ್ ಕುಮಾರ್ ) ಪೂರ್ವಾಶ್ರದ ಹೆಸರು ಇವರನ್ನು ಆಯ್ಕೆ ಮಾಡಲಾಗಿದೆ ಸಿದ್ದಗಂಗಾ ಮಠದ ಪರಮ ಪೂಜ್ಯ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿಯವರು ತಮ್ಮ ಮುಂದಿನ ವಟುವಾಗಿ ಇವರ ಹೆಸರನ್ನು ಸೂಚಿಸಿದ್ದು ತಮ್ಮ ನಂತರ ಮಠವನ್ನು…
ವರುಣ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಸಿದ್ದರಾಮಯ್ಯ
ನಂಜನಗೂಡು: ವರುಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸಿದ್ದಾರೆ. ಇಂದು ನಂಜನಗೂಡಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ನನ್ನ ಹುಟ್ಟೂರು ಸಿದ್ದರಾಮಯ್ಯನ ಹುಂಡಿ ವರುಣ ಹೋಬಳಿಯಲ್ಲಿ ಬರುತ್ತೆ, ನಾನು ಮುಖ್ಯಮಂತ್ರಿಯಾಗಿದ್ದು ಇದೇ ವರುಣದಿಂದ…
ಸಿದ್ದು ಸಭೆಯಲ್ಲಿ ಮೊಮ್ಮೋಗ ಧವನ್ ರಾಕೇಶ್ ಸಿದ್ದಾಮಯ್ಯಗೆ ಜೈಕಾರ
ನಂಜನಗೂಡು: ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಮೊಮ್ಮೊಗ ರಾಕೇಶ್ ಧವನ್ ಸಿದ್ದರಾಮಯ್ಯ ಮಿಂಚಿನ ಸಂಚಲನ ಉಂಟು ಮಾಡಿದ್ದಾರೆ. ರಾಕೇಶ್ ಧವನ್ ವೇದಿಕೆಗೆ ಬರುತ್ತಿದ್ದಂತೆ ಜೈಕಾರ ಕೂಗಿದ ಅಭಿಮಾನಿಗಳು ರಾಕೇಶ್ ಪುತ್ರನನ್ನು ಪುಳಕಿತರಾದ ಕಾಂಗ್ರೆಸ್ ಕಾರ್ಯಕರ್ತರು ಜೈಕಾರ ಕೂಗಿ…
ಮೋದಿ ಪ್ರೀತಿ ಮುಖ್ಯ ಕೊನೆವರೆಗೂ ಬಿಜೆಪಿಯಲ್ಲಿ ಇರ್ತೀನಿ
ಮೈಸೂರು: ನಾನು ಧರ್ಮಕ್ಕೆ ಕಟ್ಟುಬಿದ್ದು ಬದುಕು ನಡೆಸಿದವನು, ನನಗೆ ಶಾಸಕ ಸ್ಥಾನ ಮುಖ್ಯವಲ್ಲ, ನನಗೆ ದೇಶ ಮುಖ್ಯ ದೇಶವನ್ನು ಮುನ್ನಡೆಸುವ ವಿಶ್ವ ನಾಯಕ ಮೋದಿ ಅವ್ರಿಗೆ ನನ್ನ ಬೆಂಬಲ ಇದೇ ಎಂದು ರಾಮದಾಸ್ ಹೇಳಿದರು ನನ್ನ ಜೀವನದಲ್ಲಿ ಪಕ್ಷ ಒಳ್ಳೇದನ್ನು ಕೊಟ್ಟಿದೆ,…
ನನಗೆ ಟಿಕೆಟ್ ಕೈ ತಪ್ಪಲು ಬಿ.ಎಲ್ ಸಂತೋಷ್ ಕಾರಣ ಶೆಟ್ಟರ್ ಸ್ಫೋಟಕ ಹೇಳಿಕೆ
ಹುಬ್ಬಳ್ಳಿ: ನನಗೆ ಬಿಜೆಪಿ ಟಿಕೆಟ್ ಕೈ ತಪ್ಪಲು ಸಂತೋಷ್ ಕಾರಣ ಎಂದು ಜಗದೀಶ್ ಶೆಟ್ಟರ್ ಬಹಿರಂಗಪಡಿಸಿದ್ದಾರೆ ಹೇಳಿದ್ದಾರೆ ಧಿಡೀರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶೆಟ್ಟರ್ ನನ್ನ ವಿರುದ್ಧ ಪಿತೂರಿ ನಡೆದಿದೆ ಇದಕ್ಕೆಲ್ಲಾ ಸಂತೋಷ್ ಕಾರಣ, ನನಗೆ ಟಿಕೆಟ್ ಕೈ ತಪ್ಪಲು ಅವರೇ…
ನಂಜನಗೂಡಿನ ಕಡಕೋಳ ಬಳಿ ಅಪಘಾತ ಓರ್ವ ಸಾವು
ಮೈಸೂರು: ನಂಜನಗೂಡಿನ ಕಡಕೊಳ ಬಳಿ ಭೀಕರ ಅಪಘಾತವಾಗಿದ್ದು, ನಿಂತಿದ್ದ ಆಕ್ಟಿವಾ ಸವಾರನಿಗೆ ಮತ್ತು ಆಲ್ಟೋ ಕಾರಿಗೆ ಓಮಿನಿ ಡಿಕ್ಕಿ ಹೊಡೆದ ಪರಿಣಾಮ ಆಕ್ಟಿವಾ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಬೆಳಿಗ್ಗೆ ಸುಮಾರು 10: 30 ಸುಮಾರಿಗೆ ಈ ಘಟನೆ ನಡೆದಿದ್ದು,…
ನೆಮ್ಮದಿಯಾಗಿ ಬದುಕಲು ಬಿಡಿ – ವಿನೋದ್ ರಾಜ್
ಕೆಲ ದಿನಗಳಿಂದ ಹಿರಿಯ ನಟಿ ಲೀಲಾವತಿ ಅವರ ಮಗನ ಮದುವೆ ವಿಚಾರವಾಗಿ ಸಾಕಷ್ಟು ಚರ್ಚೆ ಆಗುತ್ತಿದ್ದು ನಿರ್ದೇಶಕ ಪ್ರಕಾಶ್ ರಾಜ್ ಮೆಹು ಅವರು ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಮದುವೆ ವಿಚಾರ…
ರಾಮದಾಸ್ ಗೆ ಟಿಕೆಟ್ ಮಿಸ್ ಕೆ.ಆರ್ ಕ್ಷೇತ್ರದಲ್ಲಿ ಶ್ರೀವತ್ಸಗೆ ಬಿಜೆಪಿ ಟಿಕೆಟ್
ಮೈಸೂರು: ಮೈಸೂರಿನ ಪ್ರತಿಷ್ಠಿತ ಕೆ.ಆರ್ ಕ್ಷೇತ್ರಕ್ಕೆ ಕೊನೆಗೂ ಬಿಜೆಪಿ ಟಿಕೆಟ್ ಘೋಷಣೆಯಾಗಿದ್ದು ಮಾಜಿ ಸಚಿವ ರಾಮದಾಸ್ ಗೆ ಟಿಕೆಟ್ ಕೈ ತಪ್ಪಿದೆ. ಕಳೆದ ಕೆಲ ದಿನಗಳಿಂದ ಕೆ.ಆರ್ ಕ್ಷೇತ್ರದಲ್ಲಿ ಅನೇಕ ಗೊಂದಲಗಳು ಮನೆ ಮಾಡಿದ್ದು, ಮಾಜಿ ಸಚಿವ ಹಾಗೂ ಹಾಲಿ ಶಾಸಕ…