ಮೈಸೂರು: ನಾನು ಧರ್ಮಕ್ಕೆ ಕಟ್ಟುಬಿದ್ದು ಬದುಕು ನಡೆಸಿದವನು, ನನಗೆ ಶಾಸಕ ಸ್ಥಾನ ಮುಖ್ಯವಲ್ಲ, ನನಗೆ ದೇಶ ಮುಖ್ಯ ದೇಶವನ್ನು ಮುನ್ನಡೆಸುವ ವಿಶ್ವ ನಾಯಕ ಮೋದಿ ಅವ್ರಿಗೆ ನನ್ನ ಬೆಂಬಲ ಇದೇ ಎಂದು ರಾಮದಾಸ್ ಹೇಳಿದರು
ನನ್ನ ಜೀವನದಲ್ಲಿ ಪಕ್ಷ ಒಳ್ಳೇದನ್ನು ಕೊಟ್ಟಿದೆ, ದುಃಖವನ್ನು ಕಟ್ಟಿದೆ, ನನ್ನ ವ್ಯಯಕ್ತಿಕ ನಿಲುವಿಗಿಂತ ಪಕ್ಷ ಮುಖ್ಯ, ನಾನು ಆರ್.ಎಸ್.ಎಸ್ ಕಟ್ಟಾಳು ಆದ್ದರಿಂದ ಪಕ್ಷ ಹೇಳಿದಂತೆ ಮಾಡುತ್ತೇನೆ , ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುತ್ತೇನೆ ಎಂದು ತಿಳಿಸಿದರು