ಸಮಾಜ ಮತ್ತು ಸರ್ಕಾರದ ನಡುವೆ ಮಾಧ್ಯಮಗಳು ಸೇತುವೆ ಆಗ್ಬೇಕು – ಸಿಎಂ ಸಿದ್ದರಾಮಯ್ಯ
ಸಮಾಜ ಮತ್ತು ಸರ್ಕಾರದ ನಡುವೆ ಮಾಧ್ಯಮಗಳು ಪ್ರಗತಿ ಮತ್ತು ಸೌಹಾರ್ದದ ಸೇತುವೆಯಾಗಬೇಕು ಬರವಣಿಗೆ ಜನರ ಬದುಕನ್ನು ಉನ್ನತೀಕರಿಸುವಂತಿರಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು : ಸಮಾಜ ಮತ್ತು ಸರ್ಕಾರದ ನಡುವೆ ಮಾಧ್ಯಮಗಳು ಪ್ರಗತಿ ಮತ್ತು ಸೌಹಾರ್ದದ ಸೇತುವೆಯಾಗಬೇಕು.ಬರವಣಿಗೆ ಜನರ ಬದುಕನ್ನು ಉನ್ನತೀಕರಿಸುವಂತಿರಬೇಕು ಎಂದು…
ಮಹಿಷ ದಸರಾ ಆಚರಣೆ ಮಾಡೆ ಮಾಡ್ತೀವಿ – ಮಾಜಿ ಮೇಯರ್ ಪುರುಷೋತ್ತಮ್
ಮೈಸೂರು : ಮಹಿಷ ದಸರಾ ನಿಲ್ಲಿಸುವಂತೆ ಮೊಕದ್ದಮೆ ವಿಚಾರಕ್ಕೆ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಪ್ರತಿಕ್ರಿಯೆ ನೀಡಿದ್ದಾರೆ. ಅ.10 ರಂದು ನ್ಯಾಯಾಲಯದಿಂದ ಸಮನ್ಸ್ ಬಂದಿತ್ತು.ನಿನ್ನೆ ಸಮನ್ಸ್ ಸ್ವೀಕರಿಸಿದ್ದೆ.ಅದರಂತೆ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದೆ.ವಿಚಾರಣೆ ವೇಳೆ ವಕೀಲರನ್ನು ನೇಮಿಸಿದ್ದೀರ ಎಂದು ಕೇಳಿದರು.ವಕೀಲರನ್ನು ನೇಮಿಸಲು…
ಚುನಾವಣೆಗೆ ನಾನು ಮೈಸೂರಿಗೆ ಬಂದಿಲ್ಲ ಪ್ರತಾಪ್ ಸಿಂಹಗೆ ಪುರುಷೋತ್ತಮ್ ತಿರುಗೇಟು
ಮೈಸೂರು : ಪುರುಷೋತ್ತಮ್ ಒಬ್ಬ ಡೋಂಗಿ ಎಂಬ ಪ್ರತಾಪ್ ಸಿಂಹ ಹೇಳಿಕೆ ವಿಚಾರಕ್ಕೆ ಸಂಸದ ಪ್ರತಾಪ್ ಸಿಂಹಗೆ ಪುರುಷೋತ್ತಮ್ ತಿರುಗೇಟು ಕೊಟ್ಟಿದ್ದಾರೆ. ನಾನು ಚುನಾವಣೆಗಾಗಿ ಎಲ್ಲಿಂದಲೋ ಬಂದು ಇಲ್ಲಿ ನೆಲೆಸಿಲ್ಲ.ನಾನು ಮೈಸೂರಿನ ಬಹುಸಂಖ್ಯಾತರಿರುವ ಅಶೋಕಪುರಂ ನಲ್ಲಿ ಹುಟ್ಟುರುವವನು ನಾನು.ಪ್ರತಾಪ್ ಸಿಂಹನ ವಿರುದ್ಧ…
ಬಸ್ ತಡೆದ ಕಾಡಾನೆ ಪ್ರಯಾಣಿಕರು ಗಲಿಬಿಲಿ
ಚಾಮರಾಜನಗರ: ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ಸಮೀಪದ ದಿಂಬಂ ಘಾಟ್ ನಲ್ಲಿ ಕಾಡಾನೆಯೊಂದು ಏಕಾಏಕಿ ಸರ್ಕಾರಿ ಬಸ್ ತಡೆದ ಪರಿಣಾಮ ಕೋಲಾಹಲ ಉಂಟಾಗಿತ್ತು. ಕಾಡಾನೆಯೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿನ ದಿಂಬಂ ಘಾಟ್ ನಲ್ಲಿ ರಾತ್ರಿ ವೇಳೆ ಸಂಚರಿಸುತ್ತಿದ್ದ ತಮಿಳುನಾಡು ಸರ್ಕಾರಿ ಬಸ್…
ಮೈಸೂರು ದಸರಾ ಮಹೋತ್ಸವ ಸಿಎಂ ಸಿದ್ದರಾಮಯ್ಯ ಆಹ್ವಾನಿಸಿದ ಡಾ.ಹೆಚ್.ಸಿ ಮಹದೇವಪ್ಪ
ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಅಧಿಕೃತವಾಗಿ ಆಹ್ವಾನಿಸಿದರು. ಬುಧವಾರ ಮುಖ್ಯಮಂತ್ರಿಗಳ ನಿವಾಸದಲ್ಲಿ ಭೇಟಿ ಮಾಡಿ, ಶಾಲು ಹೊದಿಸಿ,…
ದಸರಾ ಗಜಪಡೆಗೆ ಸಿಡಿ ಮದ್ದಿನ ತಾಲೀಮು
ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2023 ಜಂಬೂಸವಾರಿ ಮೆರವಣಿಗೆ ಸಂದರ್ಭದಲ್ಲಿನ ಕುಶಾಲತೋಪು ಸಿಡಿಸುವ ಮೊದಲ ತಾಲೀಮು ಇಂದಿನಿಂದ ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ನಡೆಯಿತು. ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ 7 ಫಿರಂಗಿ ಗಾಡಿಗಳಿಂದ ಒಟ್ಟು…
ಇಸ್ರೇಲ್ ನಲ್ಲಿ ಸಿಲುಕಿರುವ ಮೈಸೂರಿನ ಕುಟುಂಬ
ಮೈಸೂರು : ಇಸ್ರೇಲ್ ನಲ್ಲಿ ಮೈಸೂರಿನ ಕುಟುಂಬವೊಂದು ಸಿಲುಕಿಕೊಂಡಿದ್ದು ವೀಡಿಯೋ ಕಾಲ್ ಮೂಲಕ ನಾವು ಸುರಕ್ಷತವಾಗಿದ್ದೇವೆ ಎಂದು ತಿಳಿಸಿದ್ದಾರೆ. ಚೇತನ್ ಪತ್ನಿ ಶಿಲ್ಪಶ್ರೀ ಹಾಗೂ ಒಂದುವರೆ ವರ್ಷದ ಮಗುಸದ್ಯ ಇಸ್ರೇಲ್‌ನಲ್ಲಿ ಸುರಕ್ಷಿತ.ಮೂಲತಃ ನಂಜನಗೂಡು ತಾಲ್ಲೂಕು ದೇವನೂರು ಗ್ರಾಮದ ಚೇತನ್.2 ವರ್ಷದ ಹಿಂದೆ…
ಸಿಎಂ ಸಿದ್ದರಾಮಯ್ಯ ನಿವಾಸದ ಮೇಲೆ ಕಲ್ಲೆಸೆದ ವ್ಯಕ್ತಿ !
ಮೈಸೂರು : ಮೈಸೂರಿನ ಟಿ.ಕೆ ಬಡಾವಣೆಯಲ್ಲಿರುವ ಸಿಎಂ ಸಿದ್ದರಾಮಯ್ಯ ಮೈಸೂರು ನಿವಾಸದ ಮೇಲೆ ಬೆಳಗ್ಗೆ 8 ಗಂಟೆಯಲ್ಲಿ ವ್ಯಕ್ತಿ ಓರ್ವ ಕಲ್ಲೆಸೇಡಿರುವ ಘಟನೆ ನಡೆದಿದೆ. ಕಲ್ಲೆಸದ ವ್ಯಕ್ತಿಯನ್ನ ಕೂಡಲೇ ವಶಕ್ಕೆ ಪಡೆದಿರುವ ಪೊಲೀಸರು. ಮೈಸೂರಿನ ಸತ್ಯಮೂರ್ತಿ ಎಂಬ ವ್ಯಕ್ತಿಯಿಂದ ಕಲ್ಲು ಎಸೆತ.…
ಯುವ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಭಾಗಿ
ಮೈಸೂರು : ಅಕ್ಟೋಬರ್ 18 ರಿಂದ 21 ರವರೆಗೆ ಯುವ ದಸರಾ ಉದ್ಘಾಟನೆಯಲ್ಲಿ ನಟ ಶಿವರಾಜ್ ಕುಮಾರ್ ಭಾಗಿಯಾಗಲಿದ್ದಾರೆ ಎಂದು ಎಸ್ಪಿ ಸೀಮಾ ಲಾತ್ಕರ್ ಹೇಳಿದರು. ಕನ್ನಡ ಹಿನ್ನೆಲೆ ಗಾಯಕ ಸಂಚಿತ್ ಹೆಗ್ಡೆ ಮತ್ತು ತಂಡ ಯುವ ದಸರಾದಲ್ಲಿ ಭಾಗಿ, ಮೈಸೂರಿನ…
ತಾಲೂಕು ಕಚೇರಿ ಬೀಗ ಹೊಡೆದು ದಾಖಲೆ ಕಳವು !
ಚಾಮರಾಜನಗರ : ತಾಲ್ಲೂಕು ಕಛೇರಿಯಲ್ಲಿರುವ ರೆಕಾರ್ಡ್ ರೂಂ ಗೆ ಕಿಡಿಗೇಡಿಗಳು ಬೀಗ ಹೊಡೆದು ಒಳ ನುಗ್ಗಿ ಕೆಲವು ದಾಖಲೆಗಳನ್ನು ಕಂಡೊಯ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಕಿರುವ ತಾಲ್ಲೂಕು ಕಛೇರಿಗೆ ಸೋಮವಾರ ರಾತ್ರಿ ಬಂದ…

