ಮೈಸೂರು : ಮೈಸೂರಿನ ಟಿ.ಕೆ ಬಡಾವಣೆಯಲ್ಲಿರುವ ಸಿಎಂ ಸಿದ್ದರಾಮಯ್ಯ ಮೈಸೂರು ನಿವಾಸದ ಮೇಲೆ
ಬೆಳಗ್ಗೆ 8 ಗಂಟೆಯಲ್ಲಿ ವ್ಯಕ್ತಿ ಓರ್ವ ಕಲ್ಲೆಸೇಡಿರುವ ಘಟನೆ ನಡೆದಿದೆ.
ಕಲ್ಲೆಸದ ವ್ಯಕ್ತಿಯನ್ನ ಕೂಡಲೇ ವಶಕ್ಕೆ ಪಡೆದಿರುವ ಪೊಲೀಸರು. ಮೈಸೂರಿನ ಸತ್ಯಮೂರ್ತಿ ಎಂಬ ವ್ಯಕ್ತಿಯಿಂದ ಕಲ್ಲು ಎಸೆತ. ಘಟನೆ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಯಂತ್ರ ಒಡೆದು ಹಾಕಿದ್ದ ಸತ್ಯಮೂರ್ತಿ.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂಂದ್ರ ಅವರ ಫೋಟೊಗೆ ರೌಡಿ ರಾಜೇಂದ್ರ ಎಂದು ಪೋಸ್ಟ್ ಮಾಡಿದ ಸತ್ಯಮೂರ್ತಿ.
ಮಾನಸಿತ ಅಸ್ವಸ್ಥತ ಎಂದು ಈ ಹಿಂದೆ ಹೇಳಲಾಗಿತ್ತು.
ಘಟನೆ ಸಂಬಂಧ ಪೊಲೀಸರಿಂದ ತೀವ್ರ ವಿಚಾರಣೆ.