ಪುರಸಭೆ ಅಧಿಕಾರಿಗಳ ನಿರ್ಲಕ್ಷ ಮೃತಪಟ್ಟವರ ಪ್ರಚಾರ ಕೇಂದ್ರವಾದ ಗರುಡಗಂಬ
ವರದಿ -ಸಂಘಟನೆ ಮಂಜುನಾಥ್ ಹೊಸೂರು ಕೃಷ್ಣರಾಜನಗರ ಪುರಸಭೆ ಅಧಿಕಾರಿಗಳ ನಿರ್ಲಕ್ಷö್ಯದಿಂದ ಪಟ್ಟಣದ ಶ್ರೀಕೃಷ್ಣರಾಜೇಂದ್ರವೃತ್ತದಲ್ಲಿ ಮೈಸೂರು ಮಹಾರಾಜರು ಸ್ಥಾಪಿಸಿದ ದೈವಸ್ವರೂಪಿಯಾದ ಗರುಢಗಂಬ ಇಂದು ಮೃತಪಟ್ಟವರ ಹಾಗೂ ಇನ್ನಿತರೆ ಕಾರ್ಯಕ್ರಮಗಳ ಪ್ರಚಾರಕೇಂದ್ರವಾಗಿ ಮಾರ್ಪಾಟಾಗಿದ್ದು ಅದರ ಅಸ್ತಿತ್ವಕ್ಕೆ ಧಕ್ಕೆಯುಂಟಾಗಿ ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.ಕೃಷ್ಣರಾಜಸಾಗರ ನಿರ್ಮಾಣದ ಸಂಧರ್ಭದಲ್ಲಿ…
ಕುಡಿಯುವ ನೀರಿನಲ್ಲಿ ಹುಳ ಬಿದ್ದಿರುವ ಕಲುಷಿತ ನೀರು ಸೇರ್ಪಡೆ
- ಕಣ್ಮುಚ್ಚಿ ಕುಳಿತ ಉದ್ದೂರು ಕಾವಲು ಪಂಚಾಯಿತಿ ಆಡಳಿತ ಮಂಡಳಿ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗೌರಿಪುರ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಹೊಡೆದು ತಿಂಗಳಾದರೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಇತ್ತ ಗಮನಹರಿಸಿ ಸರಿಪಡಿಸದೆ ಕಂಡರೂ ಕಾಣದಂತೆ ವರ್ತಿಸುತ್ತಿದೆ. ವಿಶೇಷ…
ರಸ್ತೆಯಲ್ಲಿ ಹೋಗುತ್ತಿದ್ದ ದಂಪತಿಗಳ ಮೇಲೆ ಪುಂಡರಿಂದ ಚಾಕು ಇರಿತ
ಎಚ್.ಡಿ.ಕೋಟೆ: ಪುಂಡರು ರಸ್ತೆ ಯಲ್ಲಿ ಹೋಗುತ್ತಿದ್ದ ದಂಪತಿ ಜತೆ ಜಗಳ ತೆಗೆದು ಚಾಕುವಿನಿಂದ ಇರಿದಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದ್ದು, ಹಲ್ಲೆ ನಡೆಸಿದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಬೊಪ್ಪನಹಳ್ಳಿ ಗೇಟ್ ನಿವಾಸಿ ನಾಗರಾಜು ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ. ಎಚ್.ಮಟಕೆರೆ ಗ್ರಾಮದ…
ನಂಜುಂಡೇಶ್ವರನ ದರ್ಶನ ಪಡೆದ ಬಾಲಿವುಡ್ ಬೆಡಗಿ
ಮೈಸೂರು: ದಕ್ಷಿಣಕಾಶಿಯಂದೇ ಖ್ಯಾತಗಳಿಸಿರುವ ನಂಜನಗೂಡಿನ ಶ್ರೀನಂಜುಂಡೇಶ್ವರ ಸನ್ನಿಧಾನಕ್ಕೆ ಭೇಟಿ ನೀಡಿದ ಬಾಲಿವುಡ್ ಬೆಡಗಿ ಶಿಲ್ಪಶೆಟ್ಟಿ,ದೇವರ ದರ್ಶನ ಪಡೆದರು. ಶ್ರೀಕಂಠೇಶ್ವರನ ದರ್ಶನ ಪಡೆದ ಶಿಲ್ಪಾಶೆಟ್ಟಿ,ದೇವಸ್ಥಾನದ ಆವರಣದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಾಲ ಕಳೆದು,ದೇವಾಲಯದ ಆವರಣದಲ್ಲಿ ಕುಳಿತು ಕೆಲ ಕಾಲ ಧ್ಯಾನ ಮಾಡಿದರು.…
ಎರಡು ಬೈಕ್ ನಡುವೆ ಡಿಕ್ಕಿ ಓರ್ವ ಬೈಕ್ ಸವಾರ ಸಾವು
ಮೈಸೂರು :ಎರಡು ಬೈಕ್ಗಳ ನಡುವೆ ಮುಖಾಮಖಿ ಡಿಕ್ಕಿಬೈಕ್ ಸವಾರ ಸಾವು.ನಂಜನಗೂಡು ತಾಲ್ಲೂಕಿನ ಗೀಕಹಳ್ಳಿಹುಂಡಿ ಗ್ರಾಮದ ಬಳಿ ಘಟನೆ.ಆಲಂಬೂರು ಗ್ರಾಮದ ಪವನ್ ಕುಮಾರ್ (19) ಮೃತ ದುರ್ದೈವಿ. ಆಲಂಬೂರು ಮುಂಟಿ ಗ್ರಾಮದಿಂದ ನಂಜನಗೂಡು ಕಡೆಗೆ ಬೈಕ್ ನಲ್ಲಿ ಪವನ್ ಕುಮಾರ್ ತೆರಳುತ್ತಿದ್ದ.ನಂಜನಗೂಡು ಕಡೆಯಿಂದ…
ಶೀಲದ ಬಗ್ಗೆ ಅಪಪ್ರಚಾರ ಮಹಿಳೆ ಅತ್ಮಹತ್ಯೆ
ಮೈಸೂರು : ಮಹಿಳೆಯ ಮೇಲೆ ಕಾಮದೃಷ್ಟಿಯಿಂದ ನೋಡುತ್ತಿದ್ದ ಕಿರಾತಕನೊಬ್ಬ ಆಕೆಯ ಶೀಲದ ಬಗ್ಗೆ ಅಪಪ್ರಚಾರ ಮಾಡಿದ ಪರಿಣಾಮ ಮನನೊಂದ ಗೃಹಿಣಿ ನೇಣಿಗೆ ಶರಣಾದ ಘಟನೆ ಮೈಸೂರಿನ ಗಾಂಧಿನಗರದಲ್ಲಿ ನಡೆದಿದೆ.ವಿಜಯಲಕ್ಷ್ಮಿ(40) ಮೃತ ಗೃಹಿಣಿ.ಘಟನೆಗೆ ಸಂಭಂಧಿಸಿದಂತೆ ಕಾಮದೃಷ್ಟಿ ಬೀರಿ ಅಪಪ್ರಚಾರ ಮಾಡಿದ ದಡದಹಳ್ಳಿ ಗ್ರಾಮದ…
ವಿಜಯೇಂದ್ರ ಬಂದು ಹೇರ್ ಕಟ್ ಮಾಡಲಿ : ಮಧು ಬಂಗಾರಪ್ಪ
ಮೈಸೂರು : ಹೇರ್ ಕಟ್ ಮಾಡಿಸಲು ಮಧು ಬಂಗಾರಪ್ಪ ಅವರಿಗೆ ಆರ್ಥಿಕ ಸಮಸ್ಯೆ, ಯುವ ಮೋರ್ಚಾದಿಂದ ಹಣ ಕೊಡಿಸುವೆ ಎಂಬ ವಿಜಯೇಂದ್ರ ಹೇಳಿಕೆಗೆ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ. ಹೇರ್ ಕಟ್ ವಿಜಯೇಂದ್ರರೇ ಬಂದು ಮಾಡಲಿಅದು ಎಷ್ಟು ಕ್ವಾಲಿಟಿ ಇದೆ ಅಂತ ಚೆಕ್…
ಜನದ್ವೇಷಿ ವ್ಯಕ್ತಿಯೇ ಪ್ರಧಾನಿ ಆಗಿರುವುದು ನಿಜಕ್ಕೂ ಬೇಸರದ ಸಂಗತಿ – ಡಾ ಹೆಚ್ ಸಿ ಮಹದೇವಪ್ಪ
ಅಕ್ಷರಶಃ ಚುನಾವಣಾ ಸೋಲಿನ ಭಯಕ್ಕೆ ಒಳಗಾಗಿರುವ ಪ್ರಧಾನಿ ಮೋದಿಯವರು ಇಂಡಿಯಾ ಮೈತ್ರಿಕೂಟ ಗೆದ್ದರೆ ಎಲ್ಲಾ ಮೀಸಲಾತಿಯನ್ನು ಮುಸ್ಲೀಮರಿಗೆ ಕೊಡುತ್ತಾರೆ ಎಂದು ಹೇಳುವ ಮೂಲಕ ಪ್ರಧಾನಿ ಸ್ಥಾನದ ಘನತೆಯನ್ನು ಹಾಳು ಮಾಡುತ್ತಿದ್ದಾರೆ. ಸಮಾಜದ ಎಲ್ಲ ಸಮುದಾಯಗಳನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕಾದ ಇವರು ತಾವೇ…
ಪ್ರಧಾನಿ ಮೈಸೂರು ಆತಿಥ್ಯದ ವೆಚ್ಚ 80 ಲಕ್ಷ ರಾಜ್ಯವೇ ಭರಿಸಲಿದೆ: ಈಶ್ವರ ಖಂಡ್ರೆ
ಬೆಂಗಳೂರು : ಹುಲಿ ಯೋಜನೆಗೆ 50 ವರ್ಷ ತುಂಬಿದ ಅಂಗವಾಗಿ 2023ರ ಏಪ್ರಿಲ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಆತಿಥ್ಯದ ಬಿಲ್ ಬಾಕಿಯನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು…
ಮೋದಿ ಒಂದೇ ಒಂದು ಅಣೆಕಟ್ಟು, ಸಾರ್ವಜನಿಕ ಉದ್ದಿಮೆಯನ್ನು ದೇಶದಲ್ಲಿ ಸ್ಥಾಪಿಸಲಿಲ್ಲ : ಸಿಎಂ ಸಿದ್ದರಾಮಯ್ಯ
ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವದಲ್ಲಿ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ನೆಹರೂ ಮೋದಿಯವರಿಗೆ ಬಿಜೆಪಿ-NDA ಸೋಲು ಸ್ಪಷ್ಟವಾಗಿ ಕಾಣಿಸಿ ವಿಚಿತ್ರವಾಗಿ ಮಾತಾಡುತ್ತಿದ್ದಾರೆ ನೆಹರೂ ಇತಿಹಾಸಕಾರರೂ ಹೌದು. ದೇಶದ ಇತಿಹಾಸ ಗೊತ್ತಿದ್ದರಿಂದಲೇ ಅವರು ದೇಶದ ಭವಿಷ್ಯ ರೂಪಿಸಿದರು ಬೆಂಗಳೂರು ಮೇ 27: ಪ್ರಜಾಪ್ರಭುತ್ವ…