ಮೈಸೂರು : ಹೇರ್ ಕಟ್ ಮಾಡಿಸಲು ಮಧು ಬಂಗಾರಪ್ಪ ಅವರಿಗೆ ಆರ್ಥಿಕ ಸಮಸ್ಯೆ, ಯುವ ಮೋರ್ಚಾದಿಂದ ಹಣ ಕೊಡಿಸುವೆ ಎಂಬ ವಿಜಯೇಂದ್ರ ಹೇಳಿಕೆಗೆ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
ಹೇರ್ ಕಟ್ ವಿಜಯೇಂದ್ರರೇ ಬಂದು ಮಾಡಲಿ
ಅದು ಎಷ್ಟು ಕ್ವಾಲಿಟಿ ಇದೆ ಅಂತ ಚೆಕ್ ಮಾಡ್ತೀನಿ
ಬಿಜೆಪಿ ಅವರು ಮಾಡಿರುವ 40% ಕಮೀಷನ್ ಅಲ್ಲಿ ನನ್ನ ಹೇರ್ ಕಟ್ ಮಾಡಿಸುವುದು ಬೇಡ
ನನ್ನ ಹೇರ್ ಕಟ್ ಅವರು ಮಾಡುವುದು ಬೇಡ
ಆ ಹೇರ್ ಕಟ್ ಬೇರೆಯವರು ಮಾಡ್ತಾರೆ ಕೆಲವು ಪೋಷಕರು ಶಿಕ್ಷಕರಿಗೆ ಮೆಸೇಜ್ ಮಾಡಿದ್ದಾರೆ
ಶಿಕ್ಷಣ ಸಚಿವರು ಇಷ್ಟು ಒಳ್ಳೆ ಹೇರ್ ಕಟ್ ಮಾಡಿಸಿಕೊಳ್ತಾರೆ.ಮಕ್ಕಳಿಗೆ ಯಾಕೆ ಬಿಡೋದಿಲ್ಲ ಅಂತ ಪ್ರಶ್ನೆ ಮಾಡ್ತಾರೆ.ಹಾಗಾದರೆ ಈವಾಗ ನಾನೇನು ಮಾಡಬೇಕು?ನಾನು ಚಿಕ್ಕಂದಿನಿಂದಲೂ ಹೀಗೆ ಹೇರ್‌ಬಿಟ್ಟಿದ್ದೀನಿ ನನ್ನ ಶಾರ್ಟ್ ಹೇರ್ ಇರುವುದನ್ನೂ ಯಾರಾದರೂ ನೋಡಿದ್ದೀರಾ? ಕೇವಲ ಸಿನಿಮಾಗಳಿಗೆ ಅಂತ ಹೇರ್ ಬಿಟ್ಟಿಲ್ಲ. ಇದು ನನಗೆ ಯಾವಾಗಲೂ ಸಮಸ್ಯೆ ಆಗಿಲ್ಲ ಸಮಸ್ಯೆ ನಿಮಗೇಕೆ ಆಗಿದೆ ಅಂತ ಮರುಪ್ರಶ್ನೆ
ನಮ್ಮ ನನಗೆ ಒಳ್ಳೆ ಬುದ್ದಿ ಕಲಿಸಿಕೊಟ್ಟಿದ್ದಾರೆ.
ನನ್ನ ಕೂದಲು ಹಾಗೂ ತಲೆ ಬುರುಡೆ ಒಳಗೂ ಒಳ್ಳೆಯ ವಿಷಯ ಕಲಿಸಿಕೊಟ್ಟಿದ್ದಾರೆ.
ವಿಜಯೇಂದ್ರ ರೀತಿ ದುರ್ಬುದ್ಧಿ ಇಲ್ಲ.
ಚೋಟಾ ಸೈನ್ ಮಾಡೋದು ನಂಗೆ ಗೊತ್ತಿಲ್ಲ
ಒಮ್ಮೆ ನಾನು ಶಾರ್ಟ್ ಹೇರ್ ಮಾಡಿಸಿದ್ದೆ
ಆವಾಗ ನನ್ನ ತಂದೆ ಬೇಜಾರು ಮಾಡಿಕೊಂಡಿದ್ದರು
ಎರಡು- ಮೂರು ವಾರ ಮಾತನಾಡಿಸಿರಲಿಲ್ಲ
ವಿಜಯೇಂದ್ರ ಹಾಗು ಮೋರ್ಚಾದವರ ಮಾತಿಗೆ ಮನ್ನಣೆ ಅವಶ್ಯಕತೆ ನನಗಿಲ್ಲ
ಆ ಕಾರಣಕ್ಕೆ ವಿಜಯೇಂದ್ರಗೆ ಸೂಕ್ಷ್ಮವಾಗಿ ಹೇಳಿದ್ದೇನೆ
ಅವರು ಫ್ರೀ ಇದ್ದಾಗ ಬಂದು ಹೇರ್ ಕಟ್ ಮಾಡಲಿ
ಮೈಸೂರಲ್ಲಿ ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.