ಅಥಿತಿ ಉಪನ್ಯಾಸಕರ ಗೌರವ ಧನ ಹೆಚ್ಚಳಕ್ಕೆ ಸಿಎಂ ಸಮ್ಮತಿ
ಬೆಂಗಳೂರು : ಅತಿಥಿ ಉಪನ್ಯಾಸಕರಿಗೆ ಸೇವಾನುಭವದ ಆಧಾರದಲ್ಲಿ 5,000 ರೂ. ಗಳಿಂದ 8000 ರೂ. ಗಳಷ್ಟು ಗೌರವಧನ ಹೆಚ್ಚಳಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದು ಮಾತ್ರವಲ್ಲದೆ ಇನ್ನಿತರ ಕೆಲವು ಸೌಲಭ್ಯಗಳನ್ನು ವಿಸ್ತರಿಸಿದ್ದಾರೆ. ಅವರು ಇಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಮಾಜಿ…
ನಂಜುಂಡೇಶ್ವರ ಸನ್ನಿಧಿಯಲ್ಲಿ ತುಲಾಭಾರ ಹರಕೆ ತೀರಿಸಿದ ವಿಜಯೇಂದ್ರ
- ತುಲಾಭಾರ ಸೇವೆ ಸಲ್ಲಿಸಿ ಹರಕೆ ತೀರಿಸಿದ ಬಿ.ವೈ.ವಿಜಯೇಂದ್ರ - ದರುಶನ ವೇಳೆ ದರ್ಶನ್ ಧೃವನಾರಾಯಣ್ ಸಾಥ್ - ಇತ್ತೀಚಿಗೆ ನಂಜುಂಡನ ಸನ್ನಿಧಿಯಲ್ಲಿ ಭುಗಿಲೆದ್ದ ಅಂದಕಾಸುರ ಮತ್ತು ಮಹಿಷಾಸುರ ಘಟನೆಯ ವಿಚಾರದ ಬಗ್ಗೆ ನೋ ರಿಯಾಕ್ಷನ್ ಎಂದ ಬಿವೈ ವಿಜಯೇಂದ್ರ ಮೈಸೂರು…
ದೇವೇಗೌಡರ ಶಾಪವನ್ನು ಆಶೀರ್ವಾದ ಎಂದು ಸ್ವೀಕರಿಸಿದ್ದೇನೆ – ಸಿಎಂ ಸಿದ್ದರಾಮಯ್ಯ
ಬೆಂಗಳೂರು : ನನ್ನ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಭವಿಷ್ಯ ನುಡಿದಿದ್ದಾರೆ. ವಯಸ್ಸಿನಲ್ಲಿ ದೊಡ್ಡವರಾದ ದೇವೇಗೌಡರ ಈ ಶಾಪವನ್ನು ಆಶೀರ್ವಾದ ಎಂದೇ ಸ್ವೀಕರಿಸಿದ್ದೇನೆ. ಅವರಿಗೆ ಅವರ ಪಕ್ಷಕ್ಕೆ ದೀರ್ಘ ಕಾಲ ಆಯುರಾರೋಗ್ಯವನ್ನು…
ಲೋಕ ಅಖಾಡಕ್ಕೆ ಶ್ರೀನಿವಾಸ್ ಪ್ರಸಾದ್ ಅಳಿಯ !?
ಬೆಂಗಳೂರು : ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯ ಸರ್ಕಾರಿ ವೈದ್ಯರೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆಸ್ಪತ್ರೆಯ ಖ್ಯಾತ ಬೆನ್ನುಹುರಿ ತಜ್ಞ ಹಾಗೂ ಪ್ರಾಧ್ಯಾಪಕರಾಗಿದ್ದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಅಳಿಯ ಡಾ.ಎನ್.ಎಸ್.ಮೋಹನ್ ಅವರು ಚಾಮರಾಜನಗರ ಲೋಕಸಭಾ…
ಪತ್ನಿ ಮೇಲೆ ಹಲ್ಲೆ ಪೊಲೀಸರ ಅತಿಥಿಯಾದ ಪತಿ
- ಪೋನ್ ನಲ್ಲಿ ಪತ್ನಿ ಬೇರೆಯವರೊಂದಿಗೆ ಚೆಲ್ಲಾಟ - -ಅನುಮಾನಗೊಂಡು ಪತ್ನಿಗೆ ಮಚ್ಚಿನಿಂದ ಹಲ್ಲೆ ನಡೆಸಿದಪತಿ ಪತಿ- ಪತಿ ಪ್ರಕಾಶ್ ಈಗ ಪೊಲೀಸರ ವಶ ಮೈಸೂರು : ಪತ್ನಿ ಬೇರೆಯವರೊಂದಿಗೆ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಾಳೆ ಎಂದು ಅನುಮಾನಗೊಂಡು ಪತಿ, ಪತ್ನಿಗೆ…
ಒಂದು ಕಡೆ ಬಂಧನ ಮತ್ತೊಂದು ಕಡೆ ಕರಸೇವಕರಿಗೆ ಸನ್ಮಾನ
ಮೈಸೂರು : ಒಂದು ಕಡೆ ಕರಸೇವಕರ ಬಂಧನವಾದ್ರೆ ಮತ್ತೊಂದು ಕಡೆ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯುತ್ತಿದೆ. ಮೈಸೂರಿನ ಎನ್ ಆರ್ ಮೊಹಲ್ಲಾದಲ್ಲಿ ನಿಮ್ಮ ಸಾಹಸಕ್ಕೆ ನಮ್ಮ ನಮನ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.1992ರಲ್ಲಿ ಕರಸೇವೆಯಲ್ಲಿ ಭಾಗಿಯಾಗಿದ್ದ 20ಕ್ಕೂ ಹೆಚ್ಚು ಕರಸೇವಕರನ್ನು ಗುರುತಿಸಿ ನಮೋ…
ಮದುವೆಯಾಗುವುದಾಗಿ ನಂಬಿಸಿ ಯುವತಿಯ ಅತ್ಯಾಚಾರ ಬ್ಲಾಕ್ ಮೇಲ್ !?
ಮೈಸೂರು : ಮದುವೆ ಆಗುವುದಾಗಿ ನಂಬಿಸಿ ಯುವತಿಯ ಬೆತ್ತಲೆ ಫೋಟೋ ಹಾಗೂ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಅತ್ಯಾಚಾರ ಮಾಡಿದ ಘಟನೆ ಮೈಸೂರು ಬೆಂಗಳೂರು ರಸ್ತೆಯ ರಿಂಗ್ ರೋಡ್ ಬಳಿ ಇರುವ ಏಟ್ರಿಯಂ ಹೋಟೆಲ್ ನಲ್ಲಿ ನಡೆದಿದೆ. ಹೋಟೆಲ್…
ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಕಾಮುಕ ಶಿಕ್ಷಕನ ಮೇಲೆ ಕ್ರಮಕ್ಕೆ ಫೋಷಕರ ಆಗ್ರಹ
ನಂಜನಗೂಡ: ಸರ್ಕಾರಿ ಶಾಲಾ ಮಕ್ಕಳಿಗೆ ಕಾಮುಕ ಪ್ರಭಾರ ಮುಖ್ಯ ಶಿಕ್ಷಕರಿಂದಲೇ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಕೂಡಲೇ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ನಂಜನಗೂಡು ತಾಲ್ಲೂಕಿನ ವರುಣ ವಿಧಾನಸಭಾ ಕ್ಷೇತ್ರದ ದಾಸನೂರು ಗ್ರಾಮದ ಸರ್ಕಾರಿ…
ನಂಜನಗೂಡು ತಾಲೂಕು ಆಡಳಿತ ಕುಸಿದಿದೆ – ಮಾಜಿ ಶಾಸಕ ಹರ್ಷವರ್ಧನ್
ಮೈಸೂರು : ನಂಜನಗೂಡು ಬಂದ್ ಸಂಪೂರ್ಣ ಯಶಸ್ವಿಯಾಗಿದೆ.ನಂಜನಗೂಡು ನಗರದಲ್ಲಿ ಇಂದು ಶ್ರೀಕಂಠೇಶ್ವರ ಭಕ್ತ ಮಂಡಳಿಯಿಂದ ನಂಜನಗೂಡು ಸ್ವಯಂ ಪ್ರೇರಿತ ಬಂದ್ ಗೆ ಇಂದು ಗುರುವಾರ ಕರೆ ನೀಡಲಾಗಿತ್ತು. ಬಂದ್ ನಲ್ಲಿ ಮಾಜಿ ಶಾಸಕ ಬಿ.ಹರ್ಷವರ್ಧನ್ ಭಾಗವಹಿಸಿ ಮಾತನಾಡಿದರು. ಗೃಹ ಸಚಿವರಿಗೆ ಈಗಾಗಲೇ…
30ಕೋಟಿ ವೆಚ್ಚದಲ್ಲಿ ಜಯಲಕ್ಷ್ಮಿ ವಿಲಾಸ್ ಕಟ್ಟಡ ಪುನರುಜ್ಜೀವನ ವಿದೇಶಿ ಮಿಷನ್ ಸಹಾಯ ಹಸ್ತ
ಮೈಸೂರು : ಮೈಸೂರಿನ ಪಾರಂಪರಿಕ ಕಟ್ಟಡ ಜಯಲಕ್ಷ್ಮಿ ವಿಲಾಸ್ ಪುನರುಜ್ಜೀವನಕ್ಕೆ ವಿದೇಶಿ ಮಿಷನ್ ಒಂದು ಮುಂದೆ ಬಂದಿದೆ.ಮಾನಸ ಗಂಗೋತ್ರಿಯಲ್ಲಿರುವ ಜಾನಪದ ವಸ್ತು ಸಂಗ್ರಹಾಲಯ ಜಯಲಕ್ಷ್ಮಿ ವಿಲಾಸ್ ನ ನವೀಕರಣಕ್ಕೆ ಯುಎಸ್ ಕೌನ್ಸಲೇಟ್ ಮತ್ತು ಶಾ ಫೌಂಡೇಷನ್ ನಿಂದ ಸಹಾಯಹಸ್ತ ದೊರಕಿದೆ. ಡೆಕನ್…

