ಮೈಸೂರು : ಒಂದು ಕಡೆ ಕರಸೇವಕರ ಬಂಧನವಾದ್ರೆ ಮತ್ತೊಂದು ಕಡೆ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯುತ್ತಿದೆ.
ಮೈಸೂರಿನ ಎನ್ ಆರ್ ಮೊಹಲ್ಲಾದಲ್ಲಿ
ನಿಮ್ಮ ಸಾಹಸಕ್ಕೆ ನಮ್ಮ ನಮನ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.1992ರಲ್ಲಿ ಕರಸೇವೆಯಲ್ಲಿ ಭಾಗಿಯಾಗಿದ್ದ 20ಕ್ಕೂ ಹೆಚ್ಚು ಕರಸೇವಕರನ್ನು ಗುರುತಿಸಿ ನಮೋ ಬ್ರಿಗೇಡ್‌ನಿಂದ ಗೌರವ ಸಮರ್ಪಣೆ ಮಾಡಲಾಯಿತು.
ಒಂದು ಕಡೆ ಬಂಧನ ಮತ್ತೊಂದು ಕಡೆ ಕರಸೇವಕರಿಗೆ ಸನ್ಮಾನ

Leave a comment
Leave a comment