ನಾರಾಯಣಸ್ವಾಮಿ RSS ಕೃಪ ಪೋಷಿತ ನಾಟಕ ಮಂಡಳಿಯ ನಟ
ಮೈಸೂರು: ಛಲವಾದಿ ನಾರಾಯಣ ಸ್ವಾಮಿ ಆರ್.ಎಸ್.ಎಸ್ ಕೃಪ ಪೋಷಿತ ನಾಟಕ ಮಂಡಳಿಯಲ್ಲಿ ನಟನಾಗಿ ನಟಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಗರ ವಕ್ತಾರ ರಾಜೇಶ್ ವಾಗ್ದಾಳಿ ನಡೆಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾರಾಯಣ ಸ್ವಾಮಿ ಆರ್.ಎಸ್.ಎಸ್ ನಾಯಕರ ಚಡ್ಡಿ…
ಟಿ.ನರಸೀಪುರದಲ್ಲಿ ಈ ಬಾರಿ ಕಮಲ ಅರಳಲಿದೆ – ಡಾ.ರೇವಣ್ಣ
ಮೈಸೂರು: ಈ ಬಾರಿ ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಡಾ. ರೇವಣ್ಣ ತಿಳಿಸಿದರು. ಕ್ಷೇತ್ರದಲ್ಲಿ ಬಿಜೆಪಿಗೆ ಕಾರ್ಯಕರ್ತರೇ ದೊಡ್ಡ ಶಕ್ತಿ, ಪ್ರಪಂಚದಲ್ಲೇ ಅತಿ ದೊಡ್ಡ ಪಕ್ಷ ಬಿಜೆಪಿ ಅಂದ್ರೆ ಅದು ಬಿಜೆಪಿ ಮಾತ್ರ,…
ಚೆನ್ನೈ ಅರ್ಬಟ್ಟಕ್ಕೆ ಲಕ್ನೋ ತತ್ತರ
ಚೆನ್ನೈ: ಗಾಯಕ್‍ವಾಡ್ ಅವರ ಸ್ಫೋಟಕ ಅರ್ಧಶತಕ ಮತ್ತು ಮೋಯಿನ್ ಅಲಿಯ ಮಾರಕ ಬೌಲಿಂಗ್ ನೆರವಿನಿಂದ ಲಕ್ನೋ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 12 ರನ್‍ಗಳ ರೋಚಕ ಜಯ ಸಾಧಿಸಿದೆ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20…
ಕಲರ್ಸ್ ಕನ್ನಡ ವಾಹಿನಿಗೆ ವಿದಾಯ ಹೇಳಿದ ಪರಂ ಭಾವನಾತ್ಮಕ ಪೋಸ್ಟ್
ನಮ್ಮ ಕಡೆ ಮನೆಗಳಿಗೆ ಹೊಸದಾಗಿ ಒಂದೊಂದೇ ಟೆಲಿವಿಷನ್ ಬರುತ್ತಿರುವಾಗ ನಮ್ಮನೆಗೆ ಕರೆಂಟೂ ಬಂದಿರಲಿಲ್ಲ. ಮೊದಲನೇ ಸಲ ಕರೆಂಟ್ ಬಂದ ಒಂದು ಮಳೆಗಾಲದ ಸಂಜೆ ಅಕ್ಕನ ಜೊತೆ ಸೇರಿ ಬರೀ ಸ್ವಿಚ್ ಒತ್ತಿ ಲೈಟ್ ಆನ್ ಮಾಡುವುದು ಮತ್ತು ಆಫ್ ಮಾಡುವುದನ್ನೇ ಮಾಡುತ್ತಾ…
ಸಿಕ್ಕ ಚಿನ್ನದ ಸರ ಹಿಂದಿರುಗಿಸಿ ಮಾನವೀಯತೆ ಮೆರೆದ ಡ್ರೈವರ್ ಕಂಡಕ್ಟರ್
ಮೈಸೂರು :ಕೆ.ಎಸ್.ಆರ್.ಟಿ.ಸಿ.ಬಸ್ ಬಸ್‌ನಲ್ಲಿ ದೊರೆತ ಚಿನ್ನದ ಮಾಂಗಲ್ಯ ಸರವನ್ನ ಮಾಲೀಕರಿಗೆ ಹಿಂದಿರುಗಿಸಿದ ಚಾಲಕ ನಿರ್ವಾಹಕ ಪ್ರಾಮಾಣಿಕತೆಗೆ ಸಾಕ್ಷಿಯಾಗಿದ್ದಾರೆ. ಹುಣಸೂರು ಕೊಯಮುತ್ತೂರು ಮಾರ್ಗದ ಬಸ್ ಚಾಲಕ ತಾಂಡವಮೂರ್ತಿ, ಚಾಲಕ ಆರ್.ಪಿ.ಶಿವಕುಮಾರ್ ಪ್ರಾಮಾಣಿಕತೆ ಮೆರೆದ ಸಿಬ್ಬಂದಿಗಳು.ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಬೆಳಕಿಗೆ ಬಂದ ಘಟನೆ. ಸುಮ…
ಛಲವಾದಿ ನಾರಾಯಣ ಸ್ವಾಮಿ ಒಬ್ಬ ಪಂಚರ್ ಗಿರಾಕಿ – ಜಿ.ವಿ ಸೀತಾರಾಮು
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ಮಾತನಾಡುವ ಯೋಗ್ಯತೆ ಎಂಎಲ್ ಸಿ ನಾರಾಯಣಸ್ವಾಮಿಯವರಿಗೆ ಇಲ್ಲ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ವಕ್ತಾರ ಜಿ.ವಿ.ಸೀತಾರಾಮು ಕಿಡಿಕಾರಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾರಾಯಣ ಸ್ವಾಮಿ ಒಬ್ಬ ಪಂಚರ್…
ಅಬ್ಬಾ ನಟಿ ಅದಿತಿ ಪ್ರಭುದೇವ ಮಾಡಿದ ಕೆಲ್ಸ ನೋಡಿ,,,
ಕನ್ನಡ ಚಿತ್ರರಂಗದ ಚೆಲುವೆ ಅದಿತಿ ಪ್ರಭುದೇವ ಇಷ್ಟು ದಿನ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಅಡುಗೆ, ಸಿಂಪಲ್ ರೆಸಿಪಿ, ಸಿನಿಮಾ, ಫ್ಯಾಮಿಲಿ ಆಂಡ್ ಶಾಪಿಂಗ್ ಎಂದು ವಿಡಿಯೋ ಮಾಡುತ್ತಿದ್ದರು. ಈ ಬಾರಿ ಡಿಫರೆಂಟ್ ಆಗಿರಬೇಕು ಎಂದು ಬೆಂಗಳೂರಿನಿಂದ ತಮ್ಮ ಹುಟ್ಟೂರು ದಾವಣಗೆರೆಗೆ ಪ್ರಯಾಣ…
ಡಾ ರೇವಣ್ಣ ಟಿ. ನರಸೀಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ !?
ಚುನಾವಣೆಯಲ್ಲಿ ಸ್ಪರ್ಧಿಸುವ ಸುಳುವಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವ ಡಾ ರೇವಣ್ಣ ಇಂದು ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದ ರೇವಣ್ಣ ಗೆ ಬಿಜೆಪಿ ಟಿಕೆಟ್ ಬಹುತೇಕ ಪೈನಲ್ ಎನ್ನಲಾಗುತ್ತಿದೆ ಬಿಜೆಪಿ ರಾಜ್ಯಾಧ್ಯಕ್ಷ…
ಮೀಸಲಾತಿಯನ್ನು ಬಿಜೆಪಿ ಕುಲಗೆಡಿಸಿದಷ್ಟು ಇನ್ಯಾರು ಕುಲಗೆಡಿಸಿಲ್ಲ – ಹೆಚ್.ವಿಶ್ವನಾಥ್
ಚುನಾವಣೆ ಹೊಸ್ತಿಲಲ್ಲಿ ಮೀಸಲಾತಿ ಪರಿಷ್ಕರಣೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ ಮೀಸಲಾತಿಯನ್ನು ಬಿಜೆಪಿಯವರು ಕುಲಗೆಡಿಸಿದಷ್ಟು ಬೇರೆ ಇನ್ಯಾರು ಕುಲಗೆಡಿಸಿಲ್ಲ, ತಮಿಳುನಾಡು ಹೊರತುಪಡಿಸಿದರೇ ದೇಶದ ಬೇರಾವುದೇ ರಾಜ್ಯದಲ್ಲೂ ಮೀಸಲಾತಿ ಪ್ರಮಾಣ 50% ದಾಟಿಲ್ಲ ಎಂದರು. ರಾಜ್ಯದಲ್ಲೂ ಮೀಸಲಾತಿ…
ಹೈ ಕಮಾಂಡ್ಗೆ ಚೆಕ್ ಮೇಟ್ ಇಟ್ರಾ ಯಡಿಯೂರಪ್ಪ ..!
ವರುಣದಲ್ಲಿ ವಿಜಯೇಂದ್ರ ಸ್ಪರ್ಧಿಸುವುದಿಲ್ಲ ಎನ್ನುವ ಮೂಲಕ ಬಿಜೆಪಿ ಹೈ ಕಮಾಂಡ್ ಗೆ ಮಾಜಿ ಮುಖ್ಯಮಂತ್ರಿ BS ಯಡಿಯೂರಪ್ಪ ಚೆಕ್ ಮೇಟ್ ಇಟ್ಟಿದ್ದಾರೆ ಎನ್ನಲಾಗುತ್ತಿದೆ ಕಳೆದ ಬಾರಿ ಕೊನೆಯ ಕ್ಷಣದಲ್ಲಿ ಮಗನಿಗೆ ಬಿಜೆಪಿ ಹೈ ಕಮಾಂಡ್ ಟಿಕೆಟ್ ತಪ್ಪಿಸಿದ್ದು ಯಡಿಯೂರಪ್ಪನವರ ಮನಸ್ಸಿನಿಂದ ಮಾಸಿದಂತೆ…