ಪ್ರಧಾನಿ ರೋಡ್ ಶೋಗೆ ಬುಲೆಟ್ ಪ್ರೂಫ್ ವಾಹನ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 29ರ ಶನಿವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಅಂದು ಮೋದಿ ನಡೆಸಲಿರುವ ಮೆಗಾ ರೋಡ್ ಶೋಗಾಗಿ ಬುಲೆಟ್ ಪ್ರೂಫ್ ವಾಹನ ಸಿದ್ಧವಾಗಿದೆ. ಮೋದಿ ಪ್ರಚಾರಕ್ಕೆ ಎಸ್‌ಪಿಜಿ ತಂಡ ಬೆಂಗಳೂರಿಗೆ…
ಸಿದ್ದರಾಮಯ್ಯ ಛಾಳಿ ನಿಮಗೆ ಅಂಟೋದು ಬೇಡ ಖರ್ಗೆ ವಿರುದ್ಧ ಸಿಂಹ ಕಿಡಿ
ಮೈಸೂರು : ಮೋದಿ ವಿಷ ಸರ್ಪ ಖರ್ಗೆ ಹೇಳಿಕೆ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ ಹೊರಹಾಕಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಮತ್ತು ದೇಶದ ರಾಜಕೀಯ ದೊಡ್ಡ ವ್ಯಕ್ತಿ.ಆದರೆ ಹಲವು ಬಾರಿ ನಾಲಿಗೆ ಜಾರಿ ಮಾತನಾಡುತ್ತಾರೆ.ಈ ಹಿಂದೆ ಲೋಕಸಭೆಯಲ್ಲೂ ಸ್ವಾತಂತ್ರ್ಯಕ್ಕೆ…
ಸಿದ್ದರಾಮಯ್ಯ ಸ್ವಜಾತಿಯವರಿಗೆ ಚಿತಾವಣೆ ಕೊಟ್ಟು ತೊಂದರೆ ಕೊಡುತ್ತಿದ್ದಾರೆ – ಪ್ರತಾಪ್ ಸಿಂಹ
- ಗಲಾಟೆ ಮಾಡಲು ಬಕೆಟ್ ಅಲ್ಲಿ ಕಲ್ಲು ಇಟ್ಟುಕೊಂಡು ಬಂದಿದ್ದರು - ಸಿದ್ದರಾಮಯ್ಯ ಸಣ್ಣತನ ತೋರುತ್ತಿದ್ದಾರೆ - ಸಿದ್ದರಾಮಯ್ಯ ಸಹೋದರರ ಮನೆ ಮುಂದೆಯೇ ಘಟನೆ ನಡೆದಿದೆ ಮೈಸೂರು : ವರುಣ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆಗೆ…
ಭಾನುವಾರ ಮೈಸೂರಿನಲ್ಲಿ ಪ್ರಧಾನಿ ರೋಡ್ ಶೋ
ಮೈಸೂರು : ಮುಂದಿನ ಭಾನುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿ ಗನ್ ಹೌಸ್ ವೃತ್ತದಿಂದ ರೋಡ್ ಶೋ ನಡೆಸಲಿದ್ದಾರೆ ಎಂದು ಶಾಸಕ ಎಸ್ ಎ ರಾಮದಾಸ್ ಹೇಳಿದರು. ಭಾನುವಾರ ಸಂಜೆ ಬೇಲೂರಿನಿಂದ ಹೆಲಿಕಾಪ್ಟರ್ ಮೂಲಕ ಮೈಸೂರಿನ ಓವಲ್ ಮೈದಾನಕ್ಕೆ…
ಸಿದ್ದು ಬೆಂಬಲಿಗರ ಹಲ್ಲೆ ಗಾಯಾಳು ನಾಗೇಶ್ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ
ಮೈಸೂರು: ಬಿಜೆಪಿ ಕಾರ್ಯಕರ್ತ ಗಾಯಾಳು ನಾಗೇಶ್ ಅವರನ್ನು ಬೇಟಿ ಮಾಡಿ ಸಚಿವ ವಿ.ಸೋಮಣ್ಣ ಆರೋಗ್ಯ ವಿಚಾರಿಸಿದ್ದಾರೆ. ನೆನ್ನೆ ಸಿದ್ದರಾಮನ ಹುಂಡಿಯಲ್ಲಿ ಬಿಜೆಪಿ ಕಾರ್ಯಕರ್ತ ಕೀಳನಪುರ ಮಂಜಣ್ಣನವರ ಮಗ ನಾಗೇಶ್ ಮೇಲೆ ಕೆಲ ಸಿದ್ದರಾಮಯ್ಯ ಬೆಂಬಲಿಗರು ಪ್ರಚಾರ ನಡೆಸದಂತೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು,…
ನಾನೇ ನಾನೇ ಎನ್ನುತ್ತಿದ್ದ ಒಬ್ಬ 36 ಸಾವಿರ ಇನ್ನೊಬ್ಬ 29 ಸಾವಿರ ಅಂತರದಲ್ಲಿ ಸೋತ್ರು
ಮೈಸೂರು: ನಾನೇ ನಾನೇ ಎನ್ನುತ್ತಿದ್ದ ಇಬ್ಬರಲ್ಲಿ, ಒಬ್ಬರು 36 ಸಾವಿರ ಮತಗಳ ಅಂತರದಿಂದ ಇನ್ನೊಬ್ಬ ಮಹಾ ಪುರುಷ 29 ಸಾವಿರ ಮತಗಳ ಅಂತರದಿಂದ ಸೋತರೂ ಎಂದು ಸಿದ್ದು ಹಾಗೂ ಮಹದೇವಪ್ಪ ಹೆಸರೇಳದೆ ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು…
ಸಿದ್ದರಾಮಯ್ಯ ಒಬ್ಬ ಮಾನಸಿಕ ರೋಗಿ, ದಡ್ಡ : ಶ್ರೀನಿವಾಸ್ ಪ್ರಸಾದ್
ಮೈಸೂರು: ಸಿದ್ದರಾಮಯ್ಯ ಒಬ್ಬ ಮಾನಸಿಕ ರೋಗಿ, ದಡ್ಡ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವರುಣದಲ್ಲಿ 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ, ಅದು ಸಾಧ್ಯಾನಾ ಅಷ್ಟು ಮತಗಳ ಅಂತರ…
ವರುಣದಲ್ಲಿ ಸಿದ್ದು ಪರ ಸೊಸೆ, ಸೋಮಣ್ಣ ಪರ ಪ್ರತಾಪ್ ಸಿಂಹ ಮತಯಾಚನೆ
ಮೈಸೂರು: ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ ವರುಣ ಕಣ ರಣಕಣವಾಗಿ ಮಾರ್ಪಾಟ್ಟಿದೆ. ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಸೊಸೆ ಸ್ಮಿತಾ ರಾಕೇಶ್ ಮತಯಾಚನೆ ಮಾಡಿದ್ದಾರೆ, ವರುಣ ಕ್ಷೇತ್ರದ ಭಾಗದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ಅವರು ತಮ್ಮ…
ರೈತ ಸಂಘಟನೆಗಳಿಂದ ಪ್ರಣಾಳಿಕೆ ಬಿಡುಗಡೆ ಕಾಂಗ್ರೆಸ್ ಜೆಡಿಎಸ್ ಹಾಜರ್, ಬಿಜೆಪಿ ಚಕ್ಕರ್
ಬೆಂಗಳೂರು: ಇಂದು ಕರ್ನಾಟಕ ರಾಜ್ಯದ ಎಲ್ಲಾ ರೈತ ಸಂಘಟನೆಗಳ ಪ್ರಮುಖರು ಹಾಗೂ ದೆಹಲಿಯ ರೈತ ಹೋರಾಟದ ಪ್ರಮುಖ ನಾಯಕರು ಬೆಂಗಳೂರಿನ ಗಾಂಧಿ ಭವನದಲ್ಲಿ ಸಭೆ ಸೇರಲಾಗಿದ್ದು ಮುಂಬರುತಿರುವ ಕರ್ನಾಟಕ ರಾಜ್ಯ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ರೈತ ಸಮುದಾಯದ ನಿಲುವಿನ ಘೋಷಣೆ ಎಂಬ…
ಕಾಂಗ್ರೆಸ್ ಕೆಲ ನಾಯಕರು ಬೇಲ್ ಮೇಲಿದ್ರೆ ಇನ್ನೂ ಕೆಲವರು ಜೈಲ್ನಲ್ಲಿದ್ದಾರೆ – ರಾಜೀವ್ ಬಬ್ಬರ್
ಮೈಸೂರು : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸ್ಥಿತಿಯಲ್ಲಿದ್ಧು 135 ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ದೆಹಲಿ ಬಿಜೆಪಿ ಘಟಕದ ಉಪಾಧ್ಯಕ್ಷ ರಾಜೀವ್ ಬಬ್ಬರ್ ಹೇಳಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವರುಣ ಕ್ಷೇತ್ರದಲ್ಲಿ ಬಿಜೆಪಿ…