ಮಹಿಷ ದಸರಾ ಅದೆಂಗ್ ಮಾಡ್ತಾರೋ ಮಾಡ್ಲಿ ನೋಡ್ತೀನಿ ಸರ್ಕಾರಕ್ಕೆ ಪ್ರತಾಪ್ ಸಿಂಹ ಸವಾಲ್
ಮೈಸೂರು : ಮಹಿಷ ದಸರಾ ಆಚರಣೆ ವಿಚಾರಕ್ಕೆ ಸರ್ಕಾರಕ್ಕೆ ಸಂಸದ ಪ್ರತಾಪ್ ಸಿಂಹ ಸರ್ಕಾರಕ್ಕೆ ಸವಾಲ್…
ಮೈಸೂರಿನಲ್ಲಿ ಇಬ್ಬರು ಸುಲಿಗೆಕೋರರ ಬಂಧನ 10 ಪ್ರಕರಣಗಳು ಪತ್ತೆ
ಮೈಸೂರು : ಮೈಸೂರಿನಲ್ಲಿ ಇಬ್ಬರು ಸುಲಿಗೆಕೋರರ ಬಂಧನವಾಗಿದ್ದು10 ಪ್ರಕರಣಗಳು ಪತ್ತೆಯಾಗಿದೆ. ಮೈಸೂರು ಗ್ರಾಮಾಂತರ ಪೊಲೀಸರ ಕಾರ್ಯಾಚರಣೆಬಂಧಿತರಿಂದ…
ಬಿಜೆಪಿ ಜೊತೆ ಮೈತ್ರಿಗೆ ಎಲ್ಲರ ಒಲವಿದೆ – ಜಿಟಿ ದೇವೇಗೌಡ
ಮೈಸೂರು : ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಮೈಸೂರಿನಲ್ಲಿ ಶಾಸಕ ಜೆಡಿಎಸ್ ಕೋರಗ ಕಮಿಟಿ ಅಧ್ಯಕ್ಷ…
ಸಂಘರ್ಷ ಆದ್ರೂ ಪರ್ವಾಗಿಲ್ಲ ಮಹಿಷ ದಸರಾ ಆಚರಣೆಗೆ ಬಿಡಲ್ಲ – ಪ್ರತಾಪ್ ಸಿಂಹ
ಮೈಸೂರು : ಮಹಿಷ ದಸರಾ ಆಚರಣೆ ಕುರಿತು ಸಂಸದ ಪ್ರತಾಪ್ ಸಿಂಹ ಕೆಂಡಕಾರಿದ್ದಾರೆ. ಚಾಮುಂಡಿ ಬೆಟ್ಟಕ್ಕೆ…
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರ ಯಡಿಯೂರಪ್ಪರ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ – ಪ್ರತಾಪ್ ಸಿಂಹ
ಮೈಸೂರು : ಲೋಕಸಭಾ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ…
ಮೈಸೂರಿನಲ್ಲಿ ಭರ್ಜರಿ ಮಳೆ
ಮೈಸೂರು : ಮೈಸೂರಿನ ಹಲವೆಡೆ ಭರ್ಜರಿ ಮಳೆಯಾಗುತ್ತಿದೆ. ಹಲವು ದಿನಗಳ ಬಳಿಕ ಮೈಸೂರಿನಲ್ಲಿ ವರುಣಾ ಬಿಸಿಲಿನ…
ಪ್ರತಾಪ್ ಸಿಂಹ ಕಛೇರಿಗೆ ತೆರಳಿ ದಾಖಲೆ ಸಲ್ಲಿಸಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ಮೈಸೂರು : ಸಂಸದ ಪ್ರತಾಪ್ ಸಿಂಹ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಜಟಾಪಟಿ ವಿಚಾರ ಇಂದು…
ರಾಜ್ಯಪಾಲರ ಆದೇಶವಿದ್ದರೂ BMO ನೀಡುತ್ತಿಲ್ಲ ಎಂದು ಕರಾಮುವಿ ಅಧ್ಯಾಪಕರ ಪ್ರತಿಭಟನೆ
ಮೈಸೂರು : ಕರಾಮುವಿ ಅಧ್ಯಾಪಕ ಹಾಗೂ ಆಡಳಿತ ಮಂಡಳಿ ಜಟಾಪಟಿ ಮುಂದುವರೆದಿದೆ. ರಾಜ್ಯಪಾಲರು, ಸರ್ಕಾರ ಸ್ಪಷ್ಟ…
ಎಲ್ಲರಿಗಿಂತ ಗಜಪಡೆ ಕ್ಯಾಪ್ಟನ್ ಅಭಿಮನ್ಯುವೇ ಬಲಶಾಲಿ
ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023.ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಇಂದಿನಿಂದ ತಾಲೀಮು…
ಹುಲಿ ದಾಳಿಗೆ ಬಲಿಯಾಗಿದ್ದ ಬಾಲಕನ ಶವಯಾತ್ರೆಗೆ ಹೆಗಲು ಕೊಟ್ಟಿದ್ದ ಪೊಲೀಸ್ ಅಧಿಕಾರಿ ಕಾರ್ಯಕ್ಕೆ ಮೆಚ್ಚುಗೆ
ಮೈಸೂರು : ಹುಲಿ ದಾಳಿಗೆ ಬಲಿಯಾಗಿದ್ದ ಬಾಲಕನ ಶವಯಾತ್ರೆಗೆ ಹೆಗಲು ಕೊಟ್ಟ ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ…

