ವಿಪ್ರ ವಕೀಲರ ಪರಿಷತ್ ನಿಂದ ಆಚಾರ್ಯತ್ರಯರ ಜಯಂತಿ ಆಚರಣೆ
ಮೈಸೂರು: ವಿಪ್ರ ವಕೀಲರ ಪರಿಷತ್ ವತಿಯಿಂದ ಆಯೋಜಿಸಿದ್ದ ಶಂಕರಾಚಾರ್ಯ, ಮಧ್ವಾಚಾರ್ಯ ಹಾಗೂ ರಾಮಾನುಜಾಚಾರ್ಯರ ಜಯಂತಿಗೆ ಅವಧೂತ…
ನಮ್ಮಲ್ಲಿ ಒಳಜಗಳ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು : ನಮ್ಮಲ್ಲಿ ಒಳಜಗಳ ಇಲ್ಲ.ಹಾಗಿದ್ದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು…
ಗಂಧದ ಕಡ್ಡಿ ತಯಾರಿಕಾ ಘಟಕಕ್ಕೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತು ಸುಟ್ಟು ಕರಕಲು
ಮೈಸೂರು : ಗಂಧದ ಕಡ್ಡಿ ತಯಾರಿಕಾ ಘಟಕಕ್ಕೆ ಬೆಂಕಿಬೆಳ್ಳಂಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹೊತ್ತಿದ ಬೆಂಕಿ.…
ಮಳೆ ಆರ್ಭಟಕ್ಕೆ ಕುಸಿದು ಬಿದ್ದ ಮನೆ ಮಹಿಳೆ ಕಣ್ಣೀರು
ಮೈಸೂರು : ಮಳೆಯ ಆರ್ಭಟಕ್ಕೆ ಮನೆ ಕುಸಿದು ಬಿದ್ದಿದ್ದುಮನೆ ಕಳೆದುಕೊಂಡು ಮಹಿಳೆ ಕಣ್ಣೀರಾಕಿರುವ ಘಟನೆ ಹುಣಸೂರಿನ…
ಕುರಿ ಮೇಯಿಸುತ್ತಿದ್ದ ಮೇಲೆ ಕಿಡ್ನಾಪ್ ಹೇಗೆ ಆಗುತ್ತೆ : ಸಾರಾ ಮಹೇಶ್
ಮೈಸೂರು : ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ.ಕಿಡ್ನಾಪ್ ಪ್ರಕರಣದ ಎಫ್ ಐ ಆರ್ ದಾಖಲಾಗುವ…
ಅಭ್ಯರ್ಥಿ ಬದಲಾವಣೆ ಆಗಲ್ಲ : ಡಾ. ಇ.ಸಿ ನಿಂಗರಾಜೇಗೌಡ
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಭಂದಯಾವುದೇ ಕಾರಣಕ್ಕೂ ಅಭ್ಯರ್ಥಿ ಬದಲಾವಣೆ ಆಗಲ್ಲ.ಬಿಜೆಪಿ ಅಭ್ಯರ್ಥಿ ಡಾ.ಇ.ಸಿ.ನಿಂಗರಾಜೇಗೌಡ ಸ್ಪಷ್ಟನೆ…
ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಾಮಪತ್ರ ಸಲ್ಲಿಸಿದ ಮೈತ್ರಿ ಅಭ್ಯರ್ಥಿ ಬೋಜೆಗೌಡ
ಮೈಸೂರು : ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ.ಮೈತ್ರಿ ಅಭ್ಯರ್ಥಿಯಾಗಿ ಸಿ ಎಲ್ ಬೋಜೇಗೌಡ ನಾಮಪತ್ರ ಸಲ್ಲಿಕೆ,…
ಶಾಸಕರಾಗಿ ಒಂದು ವರ್ಷ ಪೂರೈಕೆ ಸಂಭ್ರಮಾಚರಣೆ ಮಾಡಿದ ಶ್ರೀವತ್ಸ ಬೆಂಬಲಿಗರು
ಮೈಸೂರು : ಕೆ.ಆರ್ ಕ್ಷೇತ್ರದ ಶಾಸಕರಾಗಿ ಶ್ರೀವತ್ಸ ಒಂದು ವರ್ಷ ಪೂರೈಕೆ ಹಿನ್ನಲೆ ಅರಮನೆ ಮುಂಭಾಗ…
ಮಳೆಗೆ ಗಂಟೆಗಟ್ಟಲೆ ಸಾಲುಗಟ್ಟಿ ನಿಂತ ವಾಹನಗಳು
ಮೈಸೂರು : ಭಾರಿ ಮಳೆಗೆ ಹುಣಸೂರು ಪಿರಿಯಾಪಟ್ಟಣ ರಸ್ತೆ ಗಂಟೆಗಟ್ಟಲೆ ಬಂದ್ ಆಗಿದ್ದ ಘಟನೆ ನಡೆದಿದೆ.ಭಾನುವಾರ…
ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ತತ್ವಜ್ಞಾನಿ ದಿನಾಚರಣೆ
ಮೈಸೂರು : ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿಆದಿ ಜಗದ್ಗುರು ಶ್ರೀ ಶಂಕರಾಚಾರ್ಯರಜಯಂತಿ ಅಂಗವಾಗಿ ತತ್ವಜ್ಞಾನಿ ದಿನಾಚರಣೆ…