ಮೈಸೂರು : ಮಳೆಯ ಆರ್ಭಟಕ್ಕೆ ಮನೆ ಕುಸಿದು ಬಿದ್ದಿದ್ದು
ಮನೆ ಕಳೆದುಕೊಂಡು ಮಹಿಳೆ ಕಣ್ಣೀರಾಕಿರುವ ಘಟನೆ
ಹುಣಸೂರಿನ ತಾಲೂಕಿನ ಮೂಕನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.
ಸೋಮವಾರ ರಾತ್ರಿ ಸುರಿದ ಮಳೆಗೆ ಕುಸಿದು ಬಿದ್ದಿರುವ ಮನೆ, ಮನೆಯಲ್ಲಿದ್ದ ಸಾಮಾನು ನೀರು ಪಾಲು
ವಾಸ ಮಾಡಲು ಮನೆಯಿಲ್ಲದೆ ಭಾಗ್ಯಮ್ಮ ಕಣ್ಣೀರು
ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಮಹಿಳೆಯ ಅಳಲು