ಮೈಸೂರು : ಕೆ.ಆರ್ ಕ್ಷೇತ್ರದ ಶಾಸಕರಾಗಿ ಶ್ರೀವತ್ಸ ಒಂದು ವರ್ಷ ಪೂರೈಕೆ ಹಿನ್ನಲೆ ಅರಮನೆ ಮುಂಭಾಗ ಪಕ್ಷಿಗಳಿಗೆ ಕಾಳು ಹಾಕುವ ಮೂಲಕ ಸಂಭ್ರಮ ಆಚರಣೆ ಮಾಡಿದ್ದಾರೆ.
ಶಾಸಕ ಶ್ರೀವತ್ಸ ಬೆಂಬಲಿಗರಿಂದ ವಿನೂತನ ಆಚರಣೆ
ಪಾರಿವಾಳಗಳಿಗೆ ಕಾಳು ಹಾಕಿ ವರ್ಷಾಚರಣೆ ಮಾಡಿದ ಬೆಂಬಲಿಗರು
ಶಾಸಕರಾಗಿ ಒಂದು ವರ್ಷ ಪೂರೈಕೆ ಸಂಭ್ರಮಾಚರಣೆ ಮಾಡಿದ ಶ್ರೀವತ್ಸ ಬೆಂಬಲಿಗರು

Leave a comment
Leave a comment