ಕೊಳ್ಳೇಗಾಲದ ಕ್ಷೇತ್ರದಲ್ಲಿ ಬರ ಹಾಗೂ ಪ್ರಗತಿ ಪರಿಶೀಲನಾ ಸಭೆ
ಚಾಮರಾಜನಗರ: ಬರ ಪರಿಸ್ಥಿತಿ ನಿರ್ವಹಣಾ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಲಾಯಿತು ಜಿಲ್ಲಾ ವಿಪತ್ತು ಪ್ರಾಧಿಕಾರದವತಿಯಿಂದ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಸಭೆಯಾಗಿದ್ದು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಬರ ಪರಿಸ್ಥಿತಿ ನಿರ್ವಹಣಾ ಕುರಿತು…
ಸಂಸದರ ಅಮಾನತು ಪ್ರಜಾಪ್ರಭುತ್ವದ ಕಗ್ಗೊಲೆ – ಸಿಎಂ ಸಿದ್ದರಾಮಯ್ಯ
ಮೈಸೂರು : ಸಂಸತ್ ಸದಸ್ಯರ ಅಮಾನತು ವಿಚಾರಕ್ಕೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ಇದು ಪ್ರಜಾಪ್ರಭುತ್ವದ ಕಗ್ಗೊಲೆ.ಇದು ಸರ್ವಾಧಿಕಾರದ ಪರಮಾವಧಿತನ.ಇವರಿಗೆ ಪ್ರಜಾಪ್ರಭುತ್ವದ ಯಾವ ಆಶಯಗಳ ಮೇಲೂ ನಂಬಿಕೆ ಇಲ್ಲ.ವಿಪಕ್ಷಗಳ ಮಾತನ್ನು ಕೇಳಿಸಿಕೊಳ್ಳಲ್ಲ ಅಂದರೆ ಅರ್ಥ ಏನು ಜನ ಇವರ ನಡವಳಿಕೆ…
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣದ ಗೌರವ
ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲಿ ಒಂದೆಂಬ ಗೌರವಕ್ಕೆ ಪಾತ್ರವಾಗಿದೆ. ಈ ಮೂಲಕ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋದ ಪ್ರತಿಷ್ಠಿತ ವಾಸ್ತುಶಿಲ್ಪ ಸ್ಪರ್ಧೆಯ ಪ್ರಿಕ್ಸ್ ವರ್ಸೈ ಗೌರವಕ್ಕೆ ಬೆಂಗಳೂರು ವಿಮಾನ ನಿಲ್ದಾಣ…
ಕರ್ನಾಟಕದ ಅಜಿತ್ ಪವರ್ ಶಿಂಧೆ ಇಬ್ಬರಲ್ಲಿ ಯಾರು ಮೊದಲು ಬರುತ್ತಾರೋ ನೋಡೋಣ – ಕುಮಾರಸ್ವಾಮಿ
ದೆಹಲಿ : ಕರ್ನಾಟಕದಲ್ಲಿ ಅಜಿತ್ ಪವಾರ್, ಶಿಂಧೆ ಅವರು ಇದ್ದಾರೆ. ಶಿಂಧೆ ಅವರು ಮೊದಲು ಬರುತ್ತಾರೋ ಅಥವಾ ಅಜಿತ್ ಪವಾರ್ ಮುಂದೆ ಬರುತ್ತಾರೋ ಕಾದು ನೋಡೋಣ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ…
ಕೋವಿಡ್ ಪ್ರಕರಣ ಬಾವಲಿ ಚೆಕ್ ಪೋಸ್ಟ್ ನಲ್ಲಿ ಹೈ ಅಲರ್ಟ್
- ಬಾವಲಿ ಚೆಕ್ ಪೋಸ್ಟ್ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಮೈಸೂರು : ಕೇರಳದಲ್ಲಿ ಕೋವಿಡ್ ರೂಪಾಂತರಿ ಜೆಎನ್.1 ಪ್ರಕರಣ ವರದಿಯಾದ ಹಿನ್ನೆಲೆ ಹೆಚ್.ಡಿ. ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿಗಳಾದ ಡಾ ಕೆ.ವಿ.ರಾಜೇಂದ್ರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.…
ನಿಗಮ ಮಂಡಳಿ ಸಿದ್ದು ಡಿಕೆ ಪಟ್ಟಿಗೆ ನೋ ಎಂದ ರಾಹುಲ್ ಗಾಂಧಿ !
ದೆಹಲಿ : ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಮ್ಮತದ 35 ಶಾಸಕರ ಹೆಸರು ಸೂಚಿಸಿದ ಹೊರತಾಗಿಯೂ ನಿಗಮ ಮಂಡಳಿ ನೇಮಕ ಇನ್ನಷ್ಟು ತಡವಾಗುವ ಸಾಧ್ಯತೆಯಿದೆ. ಸಿಎಂ ಮತ್ತು ಡಿಸಿಎಂ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರಿಗೆ ಪಟ್ಟಿ ತೋರಿಸಿದ್ದಾರೆ. ಈ…
ರಾಜ್ಯದಲ್ಲಿಂದು 22 ಕೊರೊನಾ ಕೇಸ್ ಪತ್ತೆ
ಬಾಗಲಕೋಟೆ - 00ಬಳ್ಳಾರಿ - 02ಬೆಳಗಾವಿ - 00ಬೆಂಗಳೂರು ಗ್ರಾಮಾಂತರ - 00ಬೆಂಗಳೂರು - 19ಬೀದರ್ - 00ಚಾಮರಾಜ ನಗರ - 00ಚಿಕ್ಕಬಳ್ಳಾಪುರ - 00ಚಿಕ್ಕಮಗಳೂರು - 00ಚಿತ್ರದುರ್ಗ - 00ದಕ್ಷಿಣ ಕನ್ನಡ - 01ದಾವಣಗೆರೆ - 00ಧಾರವಾಡ - 00ಗದಗ…
ಮಲ್ಲಿಕಾರ್ಜುನ್ ಖರ್ಗೆ ಬಗ್ಗೆ ಗೌರವವಿದೆ ಪ್ರಿಯಾಂಕ್ ಖರ್ಗೆ ಧರ್ಮದ್ರೋಹಿ – ಈಶ್ವರಪ್ಪ
ಗದಗ : ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಅಂತ ಬಿಂಬಿಸುವ ಮೂಲಕ ದಲಿತರಿಗೆ ದ್ರೋಹ, ಮೋಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದ ಖಾಸಗಿ ಹೋಟೆಲ್‍ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಗೌರವ…
ಮೋದಿಗೆ ಮಾಧ್ಯಮದ ಮುಂದೆ ಬರುವ ತಾಕತ್ತಿಲ್ಲ – ಹೆಚ್.ವಿಶ್ವನಾಥ್
ಮೈಸೂರು : ಸಂಸತ್ ಅಧಿವೇಶನದಿಂದ ಸಂಸದರ ಅಮಾನತು ಮಾಡಿರುವುದನ್ನು ಬಿಜೆಪಿ ಎಂಎಲ್ಸಿ ಅಡಗೂರು ಎಚ್.ವಿಶ್ವನಾಥ್ ಖಂಡನೆ ಮಾಡಿದ್ದಾರೆ.ಲೋಕಸಭೆ, ರಾಜ್ಯಸಭೆಯ ಒಟ್ಟು 142 ಸಂಸದರನ್ನು ಅಮಾನತು ಮಾಡಲಾಗಿದೆ.ನುಸುಳುಕೋರರ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅಮಾನತು ಮಾಡಲಾಗಿದೆ. ಸಂಸತ್ತು ಇರೋದೇ ಚರ್ಚೆ ಮಾಡೋದಕ್ಕೆ.ಮಾತನಾಡುವುದೇ ಬೇಡ ಎಂದರೆ…
ದೇವೇಗೌಡರನ್ನು ಬನ್ನಿ ಅಂತೀರಾ ಅಡ್ವಾಣಿ ಬೇಡ ಅಂತೀರಾ ಮೋದಿ ನಡೆಗೆ ವಿಶ್ವನಾಥ್ ಕಿಡಿ
ಮೈಸೂರು: ರಾಮಮಂದಿರ ನಿರ್ಮಾಣವಾಗಲು ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ ಕಾರಣ.ಎಚ್.ಡಿ.ದೇವೇಗೌಡ ರಾಮಮಂದಿರ ವಿರೋಧ ಮಾಡಿದ್ದರು.ನೀವು ದೇವೇಗೌಡನ್ನು ಬನ್ನಿ ಅನ್ನುತ್ತೀರಿ, ಅಡ್ವಾಣಿ ಅವರನ್ನು ಬರಬೇಡಿ ಅನ್ನುತ್ತೀರಿ.ಈ ಇಬ್ಬಂದಿತನ ಯಾಕೆ ಎಂದು ಎಂಎಲ್‌ಸಿ ಅಡಗೂರು ಎಚ್.ವಿಶ್ವನಾಥ್ ಪ್ರಶ್ನೆ ಮಾಡಿದರು. ನಗರದ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿ…

