ನಾಳೆ ಹೆಗ್ಗವಾಡಿಯಲ್ಲಿ ವೀಣಾ ಧ್ರುವನಾರಾಯಣ್ ಅಂತ್ಯಕ್ರಿಯೆ
ಮೈಸೂರು: ಧ್ರುವ ನಾರಾಯಣ್ ಪತ್ನಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಶಾಸಕ ಅನಿಲ್ ಚಿಕ್ಕಮಾದು, ಸಾ.ರಾ. ಮಹೇಶ್ ಸೇರಿದಂತೆ ಅನೇಕ ನಾಯಕರು ಬೇಟಿ ನೀಡಿ ಧ್ರುವ ನಾರಾಯಣ್ ಪುತ್ರರಿಗೆ ಧೈರ್ಯ ಹೇಳಿದ್ದಾರೆ. ಕಾಂಗ್ರೆಸ್ ನ ಪ್ರಮುಖ ರಾಜ್ಯ ನಾಯಕರು ದರ್ಶನ್ ದೂರವಾಣಿ…
ಧ್ರುವ ನಾರಾಯಣ್ ಮಡದಿ ನಿಧನ
- ದರ್ಶನ್ ಧ್ರುವ ಬಾಳಲ್ಲಿ ವಿಧಿಯಾಟ - ತಂದೆ ಕಳೆದುಕೊಂಡ ತಿಂಗಳ ಅಂತರದಲ್ಲಿ ತಾಯಿಯು ನಿಧನ ನಂಜನಗೂಡು : ಮಾಜಿ ಸಂಸದ ದಿ.ಧ್ರುವ ನಾರಾಯಣ್ ಮಡದಿ ವೀಣಾ ಧ್ರುವನಾರಾಯಣ್ (50) ಅನಾರೋಗ್ಯದಿಂದ ಇಂದು ಬೆಳಿಗ್ಗೆ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ…
ಬಾಳೆ ಹಣ್ಣಿನಲ್ಲಿ ಮತ್ತೊಮ್ಮೆ ಅಶ್ವಿನ್ ಕುಮಾರ್ !?
ಟಿ.ನರಸೀಪುರ : ಈ ಬಾರಿ ಮತ್ತೊಮ್ಮೆ ಅಶ್ವಿನ್ ಕುಮಾರ್ ಎಂದು ಬಾಳೆ ಹಣ್ಣಿನ್ನಲ್ಲಿ ಬರೆದು ಭಕ್ತಾದಿಗಳು ಗುಂಜಾ ನರಸಿಂಹಸ್ವಾಮಿ ತೆರಿಗೆ ಎಸೆಯುತ್ತಿರುವ ಫೋಟೋ ವೈರಲ್ ಆಗಿದೆ. ಇಂದು ಸುಪ್ರಸಿದ್ದ ಗುಂಜಾನರಸಿಂಹಸ್ವಾಮಿ ತೇರು ಅದ್ದೂರಿಯಾಗಿ ನೆರವೇರಿದ್ದು, ಇದೇ ಸಂದರ್ಭದಲ್ಲಿ ಶಾಸಕರಾದ ಅಶ್ವಿನ್ ಕುಮಾರ್…
ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ
ಬೆಂಗಳೂರು : ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಮೊದಲ ಪಟ್ಟಿಯಲ್ಲಿ ಬಹುತೇಕ ಹಾಲಿ ಶಾಸಕರಿಗೆ ಮಣೆ ಹಾಕಿದ್ದ ಕಾಂಗ್ರೆಸ್ ಇದೀಗ ಅಳೆದು ತೂಗಿ ಹೊಸ ಹಳೇ ಹಾಗೂ ಅಚ್ಚರಿ ಮುಖಗಳಿಗೆ ಟಿಕೆಟ್ ನೀಡಿದೆ. ಇನ್ನು…
ಚಾಮುಂಡೇಶ್ವರಿ ಕ್ಷೇತ್ರದ ರಮ್ಮನಹಳ್ಳಿ ಚೆಕ್ಪೋಸ್ಟ್ ನಲ್ಲಿ 11.79 ಲಕ್ಷ ಸೀಜ್
ಮೈಸೂರು : ಮೈಸೂರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಮ್ಮನಹಳ್ಳಿ ಚೆಕ್ ಪೋಸ್ಟ್ ನಲ್ಲಿ 11.79 ಲಕ್ಷ ನಗದು ಸೀಜ್ ಮಾಡಲಾಗಿದೆ. ತಪಾಸಣೆ ವೇಳೆ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ವಶಪಡಿಸಿಕೊಳ್ಳಲಾಗಿದೆ.ಕೆ.ಎಸ್.ಆರ್.ಟಿ.ಸಿ.ಬಸ್ ನಲ್ಲಿ ಸಾಗಿಸುತ್ತಿದ್ದ ವೇಳೆ ಕರ್ತವ್ಯ ನಿರತ ಪೊಲೀಸರು ಹಣ ವಶಪಡಿಸಿಕೊಂಡಿದ್ದಾರೆ.…
ಮುಸ್ಲಿಂ ಮುಖಂಡರನ್ನು ಬೇಟಿ ಮಾಡಿದ ಡಾ.ಹೆಚ್.ಸಿ ಮಹದೇವಪ್ಪ
ಟಿ.ನರಸೀಪುರ : ನರಸೀಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಹದೇವಪ್ಪ ಇಂದು ಪಟ್ಟಣದ ಮುಸ್ಲಿಂ ಮುಖಂಡರನ್ನು ಬೇಟಿ ಮಾಡಿ ಮಾತುಕತೆ ನಡೆಸಿದರು. ಪಟ್ಟಣದ ಮಸೀದಿ ಬಳಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು . ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಆದಂತಹ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿ,ತಮ್ಮ…
ಮೋದಿಗೆ ಮದುವೆ ಆಮಂತ್ರಣ ನೀಡಿದ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಡ್ಯ ಸಂಸದರಾದ ಸುಮಲತಾ ಅಂಬರೀಶ್ ಹಾಗೂ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಬೇಟಿ ಮಾಡಿ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ನರೇಂದ್ರ ಮೋದಿ ಅವರನ್ನು ಸುಮಲತಾ ಅಂಬರೀಶ್ ತಮ್ಮ ಪುತ್ರನ ಮದುವೆಗೆ ಬರುವಂತೆ ಆಹ್ವಾನ…
ನನ್ನ ಬಳಿ ಹಣವಿಲ್ಲ ಭಿಕ್ಷೆ ಬೇಡುತ್ತಿದ್ದೇನೆ – ಪ್ರಮೋದ್ ಮುತಾಲಿಕ್
ಮೈಸೂರು : ದೇಶದಿಂದ ವಿದೇಶಕ್ಕೆ ಗೋಮಾಂಸವನ್ನು ರಫ್ತು ಮಾಡುವುದಕ್ಕೆ ಸಂಪೂರ್ಣವಾಗಿ ನಿಷೇಧ ಹೇರಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು. ಮೈಸೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವ್ರು ನನಗೆ ಸ್ವಂತ ಮನೆಯಿಲ್ಲ, ಬ್ಯಾಂಕ್ ಅಕೌಂಟ್ ಇಲ್ಲ.ನನ್ನ ಬಳಿ ಹಣವಿಲ್ಲ, ನಾನು…
ಸುದೀಪ್ ನಿನ್ನ ಖಾಸಗಿ ವಿಡಿಯೋ ಬಿಡ್ತೀವಿ, ಕಿಚ್ಚನಿಗೆ ಬೆದರಿಕೆ ಪತ್ರ
- ಚಿತ್ರರಂಗದವರ ಕೈವಾಡವಿದೆ - ಪತ್ರ ಬರೆದಿದ್ದು ಯಾರು ಗೊತ್ತಿದೆ - ಸುದೀಪ್ ಬೆಂಗಳೂರು : ನಟ ಕಿಚ್ಚ ಸುದೀಪ್ ಅವ್ರಿಗೆ ಅನಾಮಧೇಯ ವ್ಯಕ್ತಿ ಬೆದರಿಕೆ ಪತ್ರ ಬಂದಿದ್ದು, ಈ ಕುರಿತು ಪೊಲೀಸ್ ಸ್ಟೇಷನ್ ದೂರು ದಾಖಲಾಗಿದೆ. ನಾಯಕ ನಟ ಕಿಚ್ಚ…
ರಾಜಕೀಯದಲ್ಲಿ “ರಾಣಿ”ಯರ ದರ್ಬಾರ್
- ರಾಜಕೀಯದಲ್ಲಿ ರಾಣಿಯರು ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಬೌಧಿಕವಾಗಿ, ರಾಜಕೀಯ ಹಾಗೂ ಇನ್ನಿತರ ಹಲವಾರು ಕ್ಷೇತಗಳಲ್ಲಿ ಪುರುಷರಿಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ,ನಮ್ಮದು ಮಹಿಳಾ ಸಬಲೀಕರಣ ರಾಷ್ಟ್ರ ಎಂದು ಅನೇಕರು ನಿರೂಪಿಸಿದ್ದಾರೆ. 2018-19 ರ ರಾಷ್ಟ- ರಾಜ್ಯ ಚುನಾವಣೆಗಳಲ್ಲಿ ಹೋರಾಡಿ…