ಟಿ.ನರಸೀಪುರದಲ್ಲಿ ರೇವಣ್ಣ ನಾಮಪತ್ರ ಸಲ್ಲಿಕೆ, ಬೊಮ್ಮಾಯಿ,ಸೋಮಣ್ಣ ಪ್ರತಾಪ್ ಸಿಂಹ ಸಾಥ್
ಮೈಸೂರು : ತಿ.ನರಸೀಪುರ ಮೀಸಲು ವಿಧಾನಸಭೆ ಬಿಜೆಪಿ ಅಭ್ಯರ್ಥಿಯಾಗಿ ರೇವಣ್ಣ ಇಂದು ನಾಮಪತ್ರ ಸಲ್ಲಿಸಿದ್ದಾರೆ, ರೇವಣ್ಣಗೆ ಸಿಎಂ ಬೊಮ್ಮಾಯಿ, ಸಚಿವ ಹಾಗೂ ವರುಣ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದರು ರೇವಣ್ಣಗೆ ವಿಶ್ ಮಾಡಿದ ಬೊಮ್ಮಾಯಿ…
ವರುಣ ಕ್ಷೇತ್ರಕ್ಕೆ ಸಿಎಂ ಜೊತೆಗೂಡಿ ನಾಮಪತ್ರ ಸಲ್ಲಿಸಿದ ಸೋಮಣ್ಣ
- ವರುಣದಲ್ಲಿ ಸಿದ್ದರಾಮಯ್ಯ vs ಸೋಮಣ್ಣ ಕದನ - ಸಿದ್ದು ವಿರುದ್ಧ ಬೊಮ್ಮಾಯಿ ಘರ್ಜನೆ ನಂಜನಗೂಡು : ವರುಣ ವಿಧಾನ ಸಭೆ ಕ್ಷೇತ್ರಕ್ಕೆ ಸಚಿವ ವಿ.ಸೋಮಣ್ಣ ಇಂದು ನಾಮಪತ್ರ ಸಲ್ಲಿಸಿದ್ದರು, ಸೋಮಣ್ಣ ಸಿಎಂ ಬಸವರಾಜ್ ಬೊಮ್ಮಾಯಿ ಸಂಸದ ಪ್ರತಾಪ್ ಸಿಂಹ ಶ್ರೀನಿವಾಸ್…
ಜಗದೀಶ್ ಶೆಟ್ಟರ್ ಸಜ್ಜನ ಸಂಘದಿಂದ ದುರ್ಜನ ಸಂಘ ಮಾಡಿದ್ದಾರೆ – ಬೊಮ್ಮಾಯಿ
ಮೈಸೂರು : ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ.ನಮ್ಮದು ಕಾರ್ಯಕರ್ತರ ಆಧಾರಿತ ಪಕ್ಷ.ಶೆಟ್ಟರ್ ಇಷ್ಟು ದಿನ…
ಕಾಂಗ್ರೆಸ್ ಸೇರ್ಪಡೆಯಾದ ಜಗದೀಶ್ ಶೆಟ್ಟರ್
ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ಗುಡ್ ಬೈ ಹೇಳಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿಂದು ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ, ಟಿಕೆಟ್ ಸಿಗದ ಹಿನ್ನಲೆ ಬಿಜೆಪಿ ವಿರುದ್ಧ ಬಂಡಾಯ ಸಾರಿದ್ದ ಶೆಟ್ಟರ್…
ಪ್ರಹ್ಲಾದ್ ಜೋಷಿ ಸಿಎಂ ಮಾಡಲು ಲಿಂಗಾಯತ ನಾಯಕರ ಟಾರ್ಗೆಟ್ !?
- ನಿಜವಾಗುತ್ತ ಕುಮಾರಸ್ವಾಮಿ ಭವಿಷ್ಯ - ಬ್ರಾಹ್ಮಣ ಸಿಎಂ ಮಾಡಲು ಬಿಜೆಪಿಯಲ್ಲಿ ಹುನ್ನಾರ ಎಂದಿದ್ದ ಹೆಚ್.ಡಿ.ಕೆ - ಶೆಟ್ಟರ್ ರಾಜೀನಾಮೆ ಬಳಿಕ ಮತ್ತಷ್ಟು ಪುಷ್ಟಿ? ಮೈಸೂರು: ಬ್ರಾಹ್ಮಣ ಸಿಎಂ ಮಾಡಲು ಈಗಾಗಲೇ ಬಿಜೆಪಿಯಲ್ಲಿ ಸಿದ್ಧತೆ ನಡೆದಿದೆ ಎಂಬ ಮಾಜಿ ಸಿಎಂ ಹೆಚ್.ಡಿ…
ಬಿಜೆಪಿಯಲ್ಲಿ ‘ ಅ’ ಸಂತೋಷ ಬಿಜೆಪಿಗೆ ಶೆಟ್ಟರ್ ಗುಡ್ ಬೈ,
- ಲಿಂಗಾಯತ ನಾಯಕರ ಟಾರ್ಗೆಟ್ - ಹಿರಿಯರನ್ನು ಗೌವಯುತವಾಗಿ ನಡೆಸಿಕೊಳ್ಳುತ್ತಿಲ್ಲ - ಮೋದಿ ಶಾ ಗಮನಕ್ಕೆ ಬಾರದೆ ಕೆಲ ಕಾಣದ ಕೈಗಳ ಆಟ ಹುಬ್ಬಳ್ಳಿ: ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ.…
ಮೈಸೂರಿನ ಕೆ.ಆರ್ ಕ್ಷೇತ್ರಕ್ಕೆ ಸೋಮಶೇಖರ್, ಚಾಮರಾಜಗೆ ಹರೀಶ್ ಗೌಡ
ಮೈಸೂರು : ಕಾಂಗ್ರೆಸ್ ನಿಂದ 3ನೇ ಪಟ್ಟಿ ಬಿಡುಗಡೆ ಮಾಡಲಾಗಿದ್ದು 3 ನೇ ಹಂತದಲ್ಲಿ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ಮೈಸೂರಿನ ಪ್ರತಿಷ್ಠಿತ ಕೆ.ಆರ್ ಕ್ಷೇತ್ರಕ್ಕೆ ಎಂ.ಕೆ ಸೋಮಶೇಖರ್ ಚಾಮರಾಜ ಕ್ಷೇತ್ರಕ್ಕೆ ಹರೀಶ್ ಗೌಡ ಗೆ ಕಾಂಗ್ರೆಸ್ ಟಿಕೆಟ್ ಘೋಷಣೆ…
ಸೋಮಣ್ಣ ಬಲಿಯಾಗಲು ಬಂದಿಲ್ಲ ಬಲಿ ತೆಗೆದುಕೊಳ್ಳಲು ಬಂದಿದ್ದಾರೆ – ಪ್ರತಾಪ್ ಸಿಂಹ
ಮೈಸೂರು : ವರುಣ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಬಾವುಟ ಹಾರಿಸುತ್ತೇವೆ ಯಾರು ಯಾರನ್ನು ಬಲಿ ತೆಗೆದುಕೊಳ್ಳುತ್ತಾರೆ ಎಂಬುದು ಮೇ 13ಕ್ಕೆ ತಿಳಿಯುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಈ ಬಾರಿ ನರಸಿಂಹರಾಜ ಕ್ಷೇತ್ರದಲ್ಲೂ ಬಿಜೆಪಿ ಬಾವುಟ ಹಾರಿಸುತ್ತೇವೆ.ಚಾಮರಾಜ, ಕೃಷ್ಣರಾಜ,…
ಕಾಂಗ್ರೆಸ್ ಮುಸ್ಲಿಂ ಓಲೈಕೆ ಮಾಡುತ್ತಿದೆ – ಸಂಸದ ಪ್ರತಾಪ್ ಸಿಂಹ
ಮೈಸೂರು : ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಲಿದೆ, ಹೀಗಾಗಿ ಕಾಂಗ್ರೆಸ್ ನಾಯಕರು ಮುಸ್ಲಿಮರ ಓಲೈಕೆ ಮುಂದುವರಿಸಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಎಸ್ ಡಿ ಪಿ ಐ ಬೆಂಬಲ ಕೇಳಲು ಕಾಂಗ್ರೆಸ್ ಮುಂದಾಗಿದೆ. ಎಸ್ ಡಿ ಪಿ…
ಸೋಮಣ್ಣ, ಅಶೋಕ್ ಬಲಿ ಕೊಡಲು ಆರ್.ಎಸ್.ಎಸ್ ಹುನ್ನಾರ
- ಅವನ್ಯಾವಾನೋ ಸಂತೋಷ್ ಬಿಜೆಪಿ ಹಾಳು ಮಾಡುತ್ತಿದ್ದಾನೆ - ಲಿಂಗಾಯತ ನಾಯಕರನ್ನು ತುಳಿಯಲು ಆರ್.ಎಸ್.ಎಸ್ ಹುನ್ನಾರ - ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ್ ಹೇಳಿಕೆ ಮೈಸೂರು : ಲಿಂಗಾಯತ ಪ್ರಬಲ ನಾಯಕ ವಿ.ಸೋಮಣ್ಣ ಹಾಗೂ ಆರ್.ಅಶೋಕ್ ಅವರನ್ನು ಬಲಿ ಕೊಡಲು ಆರ್.ಎಸ್.ಎಸ್ ಹುನ್ನಾರ ನಡೆಸಿದೆ…