ವಿದ್ಯಾರ್ಥಿನಿಯರಂತೆ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಿ
ಮೈಸೂರು : ವಿದ್ಯಾರ್ಥಿನಿಯರಂತೆ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕು ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಹಿಂದುಳಿದ ವರ್ಗದ ಸಂಶೋದನಾ ವಿದ್ಯಾರ್ಥಿಗಳ ವೇದಿಕೆಯ ಅಧ್ಯಕ್ಷ ಶಿವ ಶಂಕರ್ ಜಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರಿಗೆಲ್ಲ ಶಕ್ತಿ…
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಾಗ ಪರಮೇಶ್ವರ್ ಒಂದು ಮಾತು ಆಡ್ಲಿಲ್ಲ – ಹೆಚ್.ವಿಶ್ವನಾಥ್
ಮೈಸೂರು : ಕಳೆದ ಆರು ವರ್ಷಗಳಲ್ಲಿ ಬಹಳಷ್ಟು ತಿರುವುಗಳನ್ನು ನಾನು ಕಂಡಿದ್ದೇನೆ.ಕಾಂಗ್ರೆಸ್ ಬಿಟ್ಟು ಜೆಡಿಎಸ್, ಬಿಜೆಪಿಗೆ ಹೋಗಿ ಬಹಳಷ್ಟು ರಾಜಕೀಯ ಬೆಳವಣಿಗೆಗಳಿಗೆ ನಾನು ಕಾರಣನಾಗಿ ಹೋದೆ ಎಂದು ಎಂ.ಎಲ್.ಸಿ ವಿಶ್ವನಾಥ್ ಹೇಳಿದ್ದಾರೆ. ಆರು ವರ್ಷಗಳ ಹಿಂದೆ ನಾನು ಬೇಸತ್ತು ಕಾಂಗ್ರೆಸ್ ಗೆ…
6 ವರ್ಷದ ಬಳಿಕ ಕಾಂಗ್ರೆಸ್ ಕಚೇರಿಗೆ ಬೇಟಿ ನೀಡಿದ ಬಿಜೆಪಿ ಎಂ.ಎಲ್.ಸಿ ವಿಶ್ವನಾಥ್
ಮೈಸೂರು : ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಗೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಭೇಟಿ ನೀಡಿ ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿದ್ದಾರೆ. ಪಿರಿಯಾಪಟ್ಟಣ ಶಾಸಕ ಕೆ ವೆಂಕಟೇಶ್ ಸಚಿವರಾದ ನಂತರ ಮೊದಲ ಬಾರಿ ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಗೆ ಭೇಟಿ ನೀಡುವುದರ…
ಮುಸ್ಲಿಂ ಮನೆಯಲ್ಲಿ ಎರಡು ಮೂರು ಹೆಂಡ್ತಿಯರು ಇರ್ತಾರೆ ಯಾರು ಯಜಮಾನಿ – ಪ್ರತಾಪ್ ಸಿಂಹ
ಮೈಸೂರು : ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಜಾರಿ ಮಾಡಿದ ವಿಚಾರಕ್ಕೇ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆ ಗೆ ಮೊದಲು ಕಾಂಗ್ರೆಸ್ ನವರು ಎದೆ ಬಡಿದು ಕೊಂಡು ಊರು ಊರಿಗೆ ಹೋಗಿ ತಮಟೆ ಬಾರಿಸಿದ್ದರು.ವಿದ್ಯುತ್ ಎಲ್ಲರಿಗೂ ಉಚಿತ ಅಂದಿದ್ದರು.ಕೆಎಸ್ ಆರ್…
ಎಮ್ಮೆ ಕೋಣ ಕಡಿಯುದಾದರೆ ಹಸುವನ್ನು ಏಕೆ ಕಡಿಯಬಾರದು ಸಚಿವ ವೆಂಕಟೇಶ್ ಪ್ರಶ್ನೆ !?
ಮೈಸೂರು : ಗೋ ಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿರುವ ಹಿನ್ನೆಲೆ, ಎಮ್ಮೆ ಕೋಣಗಳನ್ನು ಕಡಿದು ಹಾಕುವುದಾದರೇ ಹಸಗಳನ್ನು ಏಕೆ ಕಡಿಯಬಾರದು?ಪಶು ಸಂಗೋಪನೆ ಸಚಿವ ಕೆ ವೆಂಕಟೇಶ್ ಪ್ರಶ್ನೆ. ನನ್ನ ಮನೆಯಲ್ಲೂ ಮೂರ್ನಾಲ್ಕು ಹಸುಗಳಿವೆ.ಈ ಪೈಕಿ ಒಂದು…
ಒಡಿಶಾ ರೈಲು ಅಪಘಾತ : 233 ಸಾವು, 900 ಮಂದಿ ಗಾಯ ; ರೈಲು ಸಂಚಾರ ರದ್ದು
ಅಪಘಾತದಲ್ಲಿ ಮೃತಪಟ್ಟವರಿಗೆ ₹ 10 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ₹ 2 ಲಕ್ಷ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ ₹ 50,000 ಪರಿಹಾರ ನೀಡುವುದಾಗಿ ವೈಷ್ಣವ್ ಘೋಷಿಸಿದ್ದಾರೆ.
ಮೈಸೂರಿನಲ್ಲಿ ಪೊಲೀಸರ ಭರ್ಜರಿ ಕಾರ್ಯಚರಣೆ ಕಳ್ಳರ ಬಂಧನ
ಮೈಸೂರು : ಕುವೆಂಪುನಗರ ಠಾಣಾ ಪೋಲೀಸರ ಮಿಂಚಿನ ಕಾರ್ಯಾಚರಣೆ.ಪ್ಯೂಮಾ ಶೋರೂಮ್ ನಲ್ಲಿ ಕಳ್ಳತನ ಪ್ರಕರಣ ಸಂಬಂದ ಕಳ್ಳತನ ಮಾಡಿದ್ದ ಆರೋಪಿ ಬಂಧನ. ಪ್ರಜ್ವಲ್ (20)ವರ್ಷ ಬಂಧಿತ ಆರೋಪಿ.ಪ್ಯೂಮಾ ಶೋರೂಮ್ ಶೆಟರ್ ಮುರಿದು ಶೋರೂಮ್ ನಲ್ಲಿದ್ದ ಹಣ ಮತ್ತು ಇನ್ನಿತರೆ ವಸ್ತುಗಳನ್ನ ದೋಚಿದ್ದ…
ಒಡಿಶಾ ರೈಲು ದುರಂತಕ್ಕೆ ಇದೇ ಕಾರಣ !
ಭುವನೇಶ್ವರ: ಒಡಿಶಾದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ರೈಲು ದುರಂತದಲ್ಲಿ ಈವರೆಗೆ 233 ಮಂದಿ ಬಲಿಯಾಗಿದ್ದು, ಗಾಯಗೊಂಡವರ ಸಂಖ್ಯೆ 900ಕ್ಕೆ ಏರಿದೆ. ಈ ನಡುವೆ ಭೀಕರ ರೈಲು ದುರಂತ ಹೇಗಾಯ್ತು ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ ಹೌದು.. ಘಟನಾ ಸ್ಥಳದಲ್ಲಿ 3 ರೈಲು ಮಾರ್ಗಗಳಿದ್ದವು.…
ಫಲಿತಾಂಶ ಆಧಾರಿತ ಶಿಕ್ಷಣ ಪ್ರಯೋಜನಕಾರಿ
ಎರಡು ದಿನಗಳ ಬೋಧಕರ ತರಬೇತಿ ಕಾರ್ಯಾಗಾರದಲ್ಲಿ ಪ್ರೊ.ಎನ್.ಕೆ.ಲೋಕನಾಥ್
ಗ್ಯಾರೆಂಟಿ ಘೋಷಣೆ ಮಾಡಿದ ಸಿದ್ದರಾಮಯ್ಯ
ಸುದೀರ್ಘ ಸಮಾಲೋಚನೆ ಮಾಡಿದ್ದೇವೆ. ಜಾತಿಧರ್ಮ ಭೇದವಿಲ್ಲದೆ ಕೊಡ್ತೀವಿ. ಈ ಆರ್ಥಿಕ ವರ್ಷದಲ್ಲೇ ಕೊಡ್ತೀವಿ. ಕೆಲ ತಾಂತ್ರಿಕ ಸಮಸ್ಯೆ ಇರುವುದರಿಂದ ಅರ್ಜಿ ಆಹ್ವಾನಿಸಿ ಪ್ರಕ್ರಿಯೆಗಳನ್ನು ನಡೆಸುತ್ತೇವೆ ಸಿದ್ದರಾಮಯ್ಯ ಹೇಳಿಕೆ

