ನಾಲೆಗೆ ಬಿದ್ದು ಬೈಕ್ ಸವಾರ ಸಾವು
ಹುಣಸೂರು: ಬೈಕ್ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಪರಿಣಾಮ ಸವಾರ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಾಳಬೂಚನಹಳ್ಳಿ ಬಳಿ ನಡೆದಿದೆ. ಬಿ.ಆರ್.ಕಾವಲ್ ನಿವಾಸಿ ಉಮೇಶ್ (26) ಮೃತ ದುರ್ದೈವಿ. ಹೊಲದ ಶುಂಠಿ ಕೆಲಸಕ್ಕೆ ಕೂಲಿಕಾರರನ್ನು ಬರುವಂತೆ ಹೇಳಿ ವಾಪಸ್ಸಾಗುತ್ತಿದ್ದಾಗ…
ಸಿದ್ದರಾಮಯ್ಯ ಸುಳ್ಳುಗಾರ ಮೋಸಗಾರ ಬಿಜೆಪಿ ಪ್ರೊಟೆಸ್ಟ್
ಮೈಸೂರು : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಮೈಸೂರಿನ ಜಿಲ್ಲಾ ಪಂಚಾಯತಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ವಿದ್ಯುತ್ ದರ ಹೆಚ್ಚಳ, ಅನ್ನಭಾಗ್ಯ ಅಕ್ಕಿ ವಿತರಣೆ ವಿಳಂಬ ಹಿನ್ನಲೆ ಗೊಂದಲದ ಗ್ಯಾರೆಂಟಿಗಳ ವಿರುದ್ಧ ಹೋರಾಟಕ್ಕೆ ಮುಂದಾದ ಬಿಜೆಪಿ ರಾಜ್ಯ ಸರ್ಕಾರದ…
ಮೋದಿ ಮುಂದೆ ನಿಂತು ಮಾತನಾಡುವ ತಾಕತ್ತು ಇದಿದ್ದು ಯಡಿಯೂರಪ್ಪ ಅವ್ರಿಗೆ ಮಾತ್ರ – ರಾಮಲಿಂಗ ರೆಡ್ಡಿ
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ನಿಂತು ಮಾತನಾಡುವ ಧಮ್, ತಾಕತ್ತು ಇದ್ದಿದ್ದು ಯಡಿಯೂರಪ್ಪ ಅವರಿಗೆ ಮಾತ್ರ. ಉಳಿದವರೆಲ್ಲಾ ಶೂನ್ಯ ಎಂದು ಸಚಿವ ರಾಮಲಿಂಗಾ ರೆಡ್ಡಿ ಕುಟುಕಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ…
ಎಂ.ಬಿ ಪಾಟೀಲ್ ಸಿದ್ದರಾಮಯ್ಯ ಛೇಲಾ ಪಡೆಯ ಅಧ್ಯಕ್ಷ – ಪ್ರತಾಪ್ ಸಿಂಹ
ಮೈಸೂರು : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಬಗ್ಗೆ ಎಂ ಬಿ ಪಾಟೀಲ್ ವ್ಯಂಗ್ಯ ವಿಚಾರಕ್ಕೇ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಸಂತೋಷ್ ಅವರ ಬಗ್ಗೆ ಪದೇ ಪದೇ ಯಾಕೆ ಮಾತಾಡ್ತೀರಿ?ಬ್ರಾಹ್ಮಣರನ್ನು ದಿನವೂ ಯಾಕೆ ಬೈಯ್ತೀರಿ,…
ಕೆ.ಆರ್.ಎಸ್ ಡ್ಯಾಂ ನಲ್ಲಿ 80 ಅಡಿಗೆ ಕುಸಿದ ನೀರಿನ ಮಟ್ಟ
ಮಂಡ್ಯ : ಜೂನ್ 3ನೇ ವಾರಕ್ಕೆ ಬಂದರೂ ಸಹ ಕಾವೇರಿ ಜಲಾನಯನ ಪ್ರದೇಶದಲ್ಲಿ ಇನ್ನೂ ಮಳೆಯಾಗಿಲ್ಲ. ಇದರ ಪರಿಣಾಮ ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ 80 ಅಡಿಗೆ ಕುಸಿದಿದೆ. ಇದರಿಂದ ಮುಂದಿನ ದಿನಗಳಲ್ಲಿ ಮಳೆಯಾಗದೇ ಇದ್ದರೆ…
ಬಿಜೆಪಿಯ ಸಂವಿಧಾನ ವಿರೋಧಿ ತಾರತಮ್ಯ ಅಳಿಸಿದ್ದೇವೆ – ಸಿಎಂ ಸಿದ್ದರಾಮಯ್ಯ
- ಮೃತರ ಕುಟುಂಬದ ಕಣ್ಣೀರು ಒರೆಸುವುದರಲ್ಲೂ, ಪರಿಹಾರ ನೀಡುವುದರಲ್ಲೂ ಬಿಜೆಪಿ ಪರಿವಾರ ತಾರತಮ್ಯವನ್ನು ಆಚರಿಸಿತ್ತು ಬೆಂಗಳೂರು : ಸರ್ಕಾರ ಸರ್ವರಿಗೂ ಸೇರಿದ್ದು. ಬಿಡಿ ಬಿಡಿಯಾಗಿ ಒಂದು ಜಾತಿ, ಒಂದು ಧರ್ಮದ ಪರವಾಗಿ ವರ್ತಿಸುವುದು ಸಂವಿಧಾನ ವಿರೋಧಿ ಕೃತ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ಬಿಜೆಪಿ ಸರ್ಕಾರ ಅಕ್ಕಿ ನೀಡದೆ ಬಡವರ ಹೊಟ್ಟೆ ಮೇಲೆ ಹೊಡೆದಿದೆ – ಬಡಗಲಪುರ ನಾಗೇಂದ್ರ
ಮೈಸೂರು : ಗೋದಾಮುಗಳಲ್ಲಿ ದಾಸ್ತಾನು ಇದ್ದರೂ ಒಕ್ಕೂಟ ಸರ್ಕಾರ ರಾಜ್ಯಕ್ಕೆ ಅಕ್ಕಿಯನ್ನು ಬಿಡುಗಡೆ ಮಾಡದೆ ದ್ವೇಷದ ರಾಜಕಾರಣ ಮಾಡಿ ಸಣ್ಣತನ ಪ್ರದರ್ಶಿಸಿದೆ,ಮುಂದಿನ ದಿನಗಳಲ್ಲಿ ಬಿಜೆಪಿ ಇದರ ಪ್ರತಿಫಲವನ್ನು ರಾಜ್ಯದ ಜನರಿಂದ ಪಡೆಯುತ್ತದೆ ಎಂದು ಕರ್ನಾಟಕ ರಾಜ್ಯ ರೈತಸಂಘ ದ ರಾಜ್ಯಾಧ್ಯಕ್ಷ ಬಡಗಲಪುರ…
ಅಪ್ಪ ಚಾಕ್ಲೇಟ್ ಕೊಡಿಸಲಿಲ್ಲ ಅಂತ ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ಹೋದ ಮಕ್ಕಳು
ಬೆಂಗಳೂರು : ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯ ಅವಾಂತರ ಒಂದಲ್ಲ ಎರಡಲ್ಲ. ಬಸ್ಸಿನಲ್ಲಿ ಸೀಟಿಗಾಗಿ ನಾರಿಯರ ಗಲಾಟೆ ಒಂದೆಡೆಯಾದರೆ ಇನ್ನೊಂದೆಡೆ ಚಿಕ್ಕಪುಟ್ಟ ವಿಷಯಕ್ಕೆಲ್ಲ ಬೇಜಾರ್ ಮಾಡಿಕೊಂಡು ಮಕ್ಕಳು ಬಸ್ ಏರುತ್ತಿದ್ದಾರೆ. ಉಚಿತ ಬಸ್ ವ್ಯವಸ್ಥೆಯು ಹೆಣ್ಮಕ್ಕಳ ಪೋಷಕರಲ್ಲಿ ಕೊಂಚ ತಲೆನೋವು…
ಮೈಸೂರಿನಲ್ಲಿ ಸಿಸಿ ಕ್ಯಾಮರಾಗಳ ಬ್ಯಾಟರಿ ಕಳ್ಳತನ
ಮೈಸೂರು : ಮೈಸೂರಿನ ರಿಂಗ್ ರಸ್ತೆಯಲ್ಲಿ ಸಿಸಿ ಕ್ಯಾಮರಾಗಳ ಬ್ಯಾಟರಿ, ಯುಪಿಎಸ್ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಸಿಸಿ ಕ್ಯಾಮರಾ ಹಾಕಿದ್ದ ಮೈಸೂರು ನಗರ ಪೊಲೀಸ್ ವಿಭಾಗ ಪೊಲೀಸ್ ಬಡಾವಣೆ, ಚಿಕ್ಕಹಳ್ಳಿ ಸಮೀಪದ ದೊಡ್ಡ ಆಲದಮರದ ಬಳಿ ಕಳ್ಳತನ ನಡೆದಿದೆ.ಹಾರೆಯಿಂದ ಬಾಕ್ಸ್…
ಶಕ್ತಿಧಾಮದ ಮಕ್ಕಳ ಜೊತೆ ಕುಕ್ಕರಹಳ್ಳಿ ಕೆರೆಗೆ ಗೀತಾ ಶಿವರಾಜ್ ಕುಮಾರ್ ಬೇಟಿ
ಮೈಸೂರು : ಕಳೆದ ಮೂರು ದಶಕಗಳಿಂದ ಪಕ್ಷಿ ವೀಕ್ಷಣೆ ಹವ್ಯಾಸದಲ್ಲಿ ತೊಡಗಿಕೊಂಡು ಗಿಡಮರಗಳ ಬಗ್ಗೆ ಮಕ್ಕಳು ಮತ್ತು ಆಸಕ್ತರಿಗೆ ಅರಿವು ಮೂಡಿಸುತ್ತಿರುವ ದಿನೇಶ್ ಕುಮಾರ್ ರವರು ಇಂದು ಬೆಳಗ್ಗೆ ಕುಕ್ಕರಹಳ್ಳಿ ಕೆರೆಯಲ್ಲಿ ಶಕ್ತಿಧಾಮ ವಿದ್ಯಾಶಾಲೆಯ ಮಕ್ಕಳಿಗೆ ಪಕ್ಷಿವೀಕ್ಷಣೆ ಬಗ್ಗೆ ಅರಿವು ಮೂಡಿಸಿದರು,…

