ಬಿಜೆಪಿ ಮಹಿಳೆಯರ ಶ್ರಮಿಕ ವರ್ಗದ ವಿರೋಧಿ – ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಬಿಜೆಪಿ ಸೈದ್ಧಾಂತಿಕವಾಗಿಯೇ ಮಹಿಳೆಯರು ಮತ್ತು ಶ್ರಮಿಕ ವರ್ಗದ ವಿರೋಧಿ. ಈ ವರ್ಗ ಆರ್ಥಿಕವಾಗಿ ಸಭಲರಾಗುವುದನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ವದ ಗೃಹ ಲಕ್ಷ್ಮಿ ಗ್ಯಾರಂಟಿ ಯೋಜನೆಗೆ ಬ್ಯಾಂಕ್ವೆಟ್ ಹಾಲ್ ನಲ್ಲಿ…
ಬಿಜೆಪಿ ಜನ ವಿರೋಧಿ ಸಂವಿಧಾನ ವಿರೋಧಿ – ಸಿಎಂ ಸಿದ್ದರಾಮಯ್ಯ
- ವಿರೋಧ ಪಕ್ಷಗಳು ಪ್ರಭಲರಾಗಿದ್ದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿ - ಕೇಶವಕೃಪದವರು ನೋಡಲಿ ಅಂತ ಡ್ರಾಮಾ ಮಾಡಿದ ಬಿಜೆಪಿ ಸದಸ್ಯರು ಬೆಂಗಳೂರು : ನಾವು ಬಸವಣ್ಣನವರ ಸಂಸ್ಕಾರದಂತೆ ನುಡಿದಂತೆ ನಡೆದು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದನ್ನು ನಾಡಿನ ಜನ ಸ್ವಾಗತಿಸಿದ್ದಾರೆ, ಸಂಭ್ರಮಿಸಿದ್ದಾರೆ.…
ವಿಧಾನಸೌಧದಲ್ಲಿ ಕುಸಿದು ಬಿದ್ದ ಯತ್ನಾಳ್ ಆಗಿದ್ದೇನು !?
ಬೆಂಗಳೂರು:- ವಿಧಾನಸಭೆಯಲ್ಲಿ ಬುಧವಾರ 10 ಬಿಜೆಪಿ ಶಾಸಕರ ಅಮಾನತಾದ ಬಳಿಕ, ಆವರಣದಲ್ಲಿ ನೂಕಾಟ ತಳ್ಳಾಟ ಏರ್ಪಟ್ಟು ಈ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ.ಸದನದಲ್ಲಿ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಹಿನ್ನೆಲೆ ಸ್ಪೀಕರ್ ಯುಟಿ ಖಾದರ್, 10…
ಬಾಣಂತಿ ಹಸುಗೂಸನ್ನು ಊರಿನ ಹೊರಗಿಟ್ಟು ಮೌಢ್ಯ ಮೆರೆದ ಜನ !
ತುಮಕೂರು : ಆಧುನಿಕತೆ ಯುಗದಲ್ಲೂ ತುಮಕೂರಿನಲ್ಲೋಂದು ಅಮಾನವೀಯ ಘಟನೆ ನಡೆದಿದ್ದು ಸೂತಕ ಎಂದು ಹಸುಗೂಸು ಹಾಗೂ ಬಾಣಂತಿಯನ್ನು ಊರ ಹೊರಗಿಟ್ಟುರುವ ಘಟನೆ ಮೆಲ್ಲ್ಲೇನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಮೌಢ್ಯಾಚರಣೆಯಿಂದ ಇನ್ನೂ ಹೊರ ಬಾರದ ಜನ.ಮೌಢ್ಯದ ಪರಾಕಾಷ್ಠೆತೆ ಮೆರೆದ ಕಾಡು ಗೊಲ್ಲ ಸಮುದಾಯ.ಸೂತಕದ ಎಂದು…
ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಐವರು ಶಂಕಿತ ಭಯೋತ್ಪಾದಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸಯ್ಯದ್ ಸುಹೇಲ್, ಉಮರ್, ಜುನೇದ್ ಮುದಾಶೀರ್, ಜಾಹಿದ್ ಬಂಧಿತ ಎಂದು ಗುರುತಿಸಲಾಗಿದೆ. ಇವರು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರಿ ವಿಧ್ವಂಸಕ…
ನಾಡಹಬ್ಬ ದಸರಾಗೆ ಬರೋ ಹೆಣ್ಣಾನೆಗಳಿಗೆ ಪ್ರಗ್ನೆಸ್ಸಿ ಟೆಸ್ಟ್
ಮೈಸೂರು : ನಾಡಹಬ್ಬ ದಸರಾ ಮಹೋತ್ಸವಕ್ಕೆ ಬರೋ ಹೆಣ್ಣಾನೆಗಳಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಲಾಗುತ್ತಿತ್ತು ಎಂದು ಅರಣ್ಯ ಇಲಾಖೆ ಹೇಳಿದೆ. ಕಳೆದಬಾರಿ ಮುಜುಗರಕ್ಕೆ ಒಳಗಾಗಿದ್ದ ಇಲಾಖೆ ಆನೆ ಆಯ್ಕೆಯಲ್ಲಿ ಈಗ ಎಚ್ಚೆತ್ತಿದೆ ಆನೆ ಕ್ಯಾಂಪ್ ನಲ್ಲಿ ಪ್ರಗ್ನೆನ್ಸಿ ಚೆಕ್ ಆದ ಬಳಿಕ ದಸರಾಗೆ…
ಗೃಹ ಲಕ್ಷ್ಮಿ ಯೋಜನೆಗೆ ಇಂದು ಚಾಲನೆ
ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ ಸಿಗಲಿದೆ. ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಇಂದು ಚಾಲನೆ ನೀಡಲಿರುವ ಸಿಎಂ ಸಿದ್ದರಾಮಯ್ಯ.ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ…
ದೇಶ ಧರ್ಮದ ಸಲುವಾಗಿ ಹೃದಯದಲ್ಲಿ ಜಾಗವಿಡಿ ಅಧಿಕಾರಿಗಳಿಗೆ ಯತ್ನಾಳ್ ಕಿವಿ ಮಾತು
ಮೈಸೂರು : ದೇಶ, ಧರ್ಮದ ಸಲುವಾಗಿ ಹೃದಯದಲ್ಲಿ ಜಾಗವಿಡಿ ಎಂದು ಅಧಿಕಾರಿಗಳಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿವಿಮಾತು ಹೇಳಿದರು. ತಿ.ನರಸೀಪುರದ ಹಿಂದೂ ಕಾರ್ಯಕರ್ತ ವೇಣು ಗೋಪಾಲ್ ನೆನಪಿನ ಸಭೆಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ 27 ಕೇಸ್ ಹಾಕಿದ್ದರು.ಎಲ್ಲವೂ ಕೂಡ…
ಲೋಕಸಭಾ ಚುನಾವಣೆ ವಿಪಕ್ಷಗಳ ಘಟ ಬಂಧನ್ ಸಭೆ ಮುಕ್ತಾಯ
ಬೆಂಗಳೂರು : ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ಸಮ್ಮುಖದಲ್ಲಿ ನಡೆದ ರಾಷ್ಟ್ರೀಯ ವಿಪಕ್ಷಗಳ ಎರಡನೇ ಮಹಾಘಟಬಂಧನ ಸಭೆ ಮುಕ್ತಾಯವಾಗಿದೆ. 25 ಪಕ್ಷಗಳ 46ಕ್ಕೂ ಅಧಿಕ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಎಐಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಮಹಾಮೈತ್ರಿ ಸಭೆ ನಡೆಯಿತು. ಆರು ಪ್ರಮುಖ…
ರಾಜಕೀಯ ಬೇಡ ಅಭಿವೃದ್ದಿ ಒಂದೇ ಮಂತ್ರ – ಪ್ರತಾಪ್ ಸಿಂಹ
ಮೈಸೂರು : ವಸ್ತು ಪ್ರದರ್ಶನದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ್ ಯೋಜನೆ ಅಡಿ 80 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಈ ವಿಚಾರ ಕುರಿತು ಇಂದು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ…

