ಕಾವೇರಿ ನೆಪದಲ್ಲಿ ಬಿಜೆಪಿ ಜೆಡಿಎಸ್ ರಾಜಕೀಯ ಮಾಡ್ತಿದೆ – ಸಿಎಂ ಸಿದ್ದರಾಮಯ್ಯ
- ಕಾವೇರಿ ನೆಪದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅವರು ರಾಜಕೀಯ ಮಾಡುತ್ತಿದ್ದಾರೆ - ಸರ್ವಪಕ್ಷ ಸಭೆಯಲ್ಲಿ ನನ್ನ ರಾಜೀನಾಮೆ ಕೇಳದ ಬಿಜೆಪಿ ಈಗ ಕೇಳುತ್ತಿರುವುದರ ಹಿಂದೆ ರಾಜಕೀಯವಿದೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಬಿಜೆಪಿ…
ಜನತಾ ದರ್ಶನದಲ್ಲಿ ಮಕ್ಕಳ ಮೇಲೆ ತಾಯಿ ದೂರು
ಮೈಸೂರು : ಜನತಾ ದರ್ಶನದಲ್ಲಿ ಸಚಿವ ಮಹದೇವಪ್ಪ ಮುಂದೆ ಅಜ್ಜಿವೊಬ್ಬರು ಕಣ್ಣೀರಾಕಿದ್ದಾರೆ.ಮೈಸೂರಿನ ರಾಜೇಂದ್ರ ನಗರ ಕೆಸರೆ ನಿವಾಸಿ ವೆಂಕಟಮ್ಮ 83 ರಿಂದ ಕಣ್ಣೀರು. ನನ್ನ ಗಂಡು ಮಕ್ಕಳು ನನ್ನ ನೋಡಿಕೊಳ್ಳುತ್ತಿಲ್ಲನನಗೆ 3 ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳುಗಂಡು ಮಕ್ಕಳು…
ಕಿವಿ ಕೇಳಿಸದ ರಾಜ್ಯ ಸರ್ಕಾರ ಎಂದು ಗಂಟೆ ಹೊಡೆದು ವಿನೂತನ ಪ್ರತಿಭಟನೆ
ಚಾಮರಾಜನಗರ : ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಕಾವೇರಿ ನದಿ ನೀರು ವಿವಾದದ ಹೋರಾಟದ 22 ನೇ ದಿನವಾದ ಸೋಮವಾರ ಕಿವಿ ಕೇಳಿಸದ ರಾಜ್ಯ ಸರ್ಕಾರಕ್ಕೆ ಗಂಟೆ ಹೊಡೆಯುವ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು ಚಾಮರಾಜನಗರದ…
ಕಾವೇರಿ ಕಿಚ್ಚು ನಾಳೆ ತಿ.ನರಸೀಪುರ ಬಂದ್
ಮೈಸೂರು : ಮೈಸೂರಿನಲ್ಲಿ ನಿಲ್ಲದ ಕಾವೇರಿ ಕಿಚ್ಚು.ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಹಿನ್ನಲೆ ನಾಳೆ ನರಸೀಪುರ ಬಂದ್ ಗೆ ಕಾವೇರಿ ಕಬಿನಿ ಹಿತರಕ್ಷಣ ಸಮಿತಿ ಕರೆ ಕೊಟ್ಟಿದೆ. ನರಸೀಪುರ ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಬಂದ್ ವಿಚಾರವಾಗಿ ಪೂರ್ವಭಾವಿ…
ಶಿವಣ್ಣ ಸುದೀಪ್ ಯಶ್ ನಾನು ಅಷ್ಟೇ ಕಾಣೋದಾ ಕಾವೇರಿ ಬಗ್ಗೆ ಮೌನ ಮುರಿದ ದರ್ಶನ್
ಮೈಸೂರು : ಕಾವೇರಿ ಬಗ್ಗೆ ಮೌನ ಮುರಿದಿರುವ ನಟ ದರ್ಶನ್, ಸುದೀಪ್' ಶಿವಣ್ಣ' ಯಶ್' ಅಭಿ' ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ? ಎಂದು ಜನರಲ್ಲಿ ಪ್ರಶ್ನೆ ಮಾಡಿದ್ದಾರೆ. ಬನ್ನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್, ಕಾವೇರಿ ಹೋರಾಟದಲ್ಲಿ ಅವ್ರು ಬರ್ಲಿಲ್ಲ ಇವ್ರು…
ತಮಿಳುನಾಡಿನ ವಿರುದ್ಧ ಬಾರುಕೋಲಿನೇಟು ಚಳುವಳಿ
ಚಾಮರಾಜನಗರ : ಕರ್ನಾಟಕ ತಮಿಳುನಾಡು ರಾಜ್ಯ ನಡುವೆ ಉಂಟಾಗಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತಷ್ಟು ಹೋರಾಟ ಹೆಚ್ಚಾಗಿದೆ. ಚಾಮರಾಜನಗರದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟವು ಭಾನುವಾರವೂ ಸಹ ಹೋರಾಟ ಮುಂದುವರೆಸಿದ್ದು, ತಮಿಳುನಾಡಿಗೆ ಬಾರುಕೋಲಿನೇಟು ಕೊಡುವ…
ಸರ್ಕಾರದ ಯೋಜನೆಗಳು ಜನರಿಗೆ ತಲುಪಬೇಕು : ಲಕ್ಷ್ಮಿ ಹೆಬ್ಬಾಳ್ಕರ್
ಉಡುಪಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾಜಿಕ ನ್ಯಾಯದ ಅಡಿಯಲ್ಲಿ, ಪ್ರತಿಯೊಬ್ಬ ನಾಗರೀಕರಿಗೂ ಅನುಕೂಲವಾಗುವಂತೆ ಸಾಮಾಜಿಕ ಕಳಕಳಿಯಿಂದ ಪ್ರತಿವರ್ಷ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತವೆ. ಅಧಿಕಾರಿಗಳು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ, ವಿಕಲಚೇತನರು ಮತ್ತು ಹಿರಿಯ ನಾಗರೀಕರು ಸೇರಿದಂತೆ ಪ್ರತಿಯೊಬ್ಬರಿಗೂ ಈ ಯೋಜನೆಗಳನ್ನು…
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರ ರಾಜೀನಾಮೆಗೆ ಮುಂದಾದ ಅಲ್ಪಸಂಖ್ಯಾತ ಮುಖಂಡರು
ಮೈಸೂರು : ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಹಿನ್ನೆಲೆ.ರಾಜ್ಯ ಜೆಡಿಎಸ್ ಕಾರ್ಯದರ್ಶಿ ಅಬ್ದುಲ್ ಖಾದರ್ ಶಾಹಿದ್ ಸುದ್ದಿ ಗೋಷ್ಠಿ ನಡೆಸಿದರು. ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಎನ್ ಆರ್.ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಬ್ದುಲ್ ಖಾದರ್ ಶಾಹಿದ್.ಜೆಡಿಎಸ್ ನಡೆಗೆ…
ಶ್ರೀವತ್ಸ ಬಗ್ಗೆ ಮಾತನಾಡುವ ಚಾಳಿ ನಿಲ್ಲಿಸಲಿ – ಜೋಗಿ ಮಂಜು
ಮೈಸೂರು : ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಅವರು ಸಂಘವನ್ನು ರಾಜಕೀಯವಾಗಿ ಹಾಗೂ ವೈಯಕ್ತಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ, ಇದು ಕರ್ನಾಟಕ ರಾಜ್ಯದ 65 ಲಕ್ಷ ಕುರುಬರಿಗೆ ಮಾಡುತ್ತಿರುವ ವಂಚನೆ ಎಂದು ಬಿಜೆಪಿಯ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷ…
ಸರಳವಲ್ಲದ ಅದ್ದೂರಿಯಲ್ಲದ ಸಾಂಪ್ರದಾಯಿಕ ದಸರಾ ಆಚರಣೆ – ಸಚಿವ ಹೆಚ್.ಸಿ ಮಹದೇವಪ್ಪ
ದಸರಾ ಆಚರಣೆಯ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಉತ್ತಮ ಸಂದೇಶ ನೀಡುವಂತೆ ಇರಬೇಕು - ಮೈಸೂರು : ದಸರಾ ಆಚರಣೆಯಲ್ಲಿ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮವು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತೆ ಇರಬೇಕು. ಈ ಬಾರಿ ಅದ್ಧೂರಿಯಲ್ಲದ ಹಾಗೂ ಸರಳವೂ ಅಲ್ಲದ ಸಾಂಪ್ರದಾಯಿಕ ದಸರಾ ಆಚರಣೆ…

