ಮೈಸೂರು : ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂತೆ ಮಾತಾ ಆಸ್ಪತ್ರೆ ಕರೆಂಟ್ ಸಂಪರ್ಕವನ್ನು ಚೆಸ್ಕಾಂ ಸಿಬ್ಬಂದಿಗಳು ಕಟ್ ಮಾಡಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ವಿದ್ಯುತ್ ಬಿಲ್ ಕಟ್ಟಿರಲಿಲ್ಲ.
20 ಸಾವಿರ ಬ್ಯಾಲೆನ್ಸ್ ಉಳಿಸಿಕೊಂಡಿದ್ದರು.
ಈ ಬಗ್ಗೆ ಮಾಹಿತಿಯನ್ನು ನೀಡಿದ್ದ ಸಿಬ್ಬಂದಿಗಳು.
ಆದ್ರು ಹಣ ಪಾವತಿ ಮಾಡಿರಲಿಲ್ಲ.ಇದೀಗಾ ಯಾವಾಗ ಆಸ್ಪತ್ರೆ ವಿರುದ್ಧ ದೂರುಗಳು ಬಂತು ಕರೆಂಟ್ ಕಟ್.
ವಿದ್ಯುತ್ ಕಂಬದಲ್ಲೆ ಕಟ್ ಮಾಡಿದ ಸಿಬ್ಬಂದಿಗಳು.