ಮೈಸೂರು : ಮಹಿಷ ದಸರಾ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೂ ನಿಷೇಧ.ಹೇರಲಾಗಿದೆ.ಜಿಲ್ಲಾಢಳಿತ, ಜಿಲ್ಲಾ ಮಂತ್ತಿ ಹಾಗೂ ಮುಖ್ಯಮಂತ್ರಿಗೆ ಸಂಸದ ಪ್ರತಾಪ್ ಸಿಂಹ ಧನ್ಯವಾದ ತಿಳಿಸಿದ್ದಾರೆ.
ಫೇಸ್‌ಬುಕ್ ಲೈವ್ ಮೂಲಕ ನಗರ ಪೊಲೀಸ್ ಆಯುಕ್ತ, ಜಿಲ್ಲಾಧಿಕಾರಿಗೆ ಕೃತಜ್ಞತೆ ಸಲ್ಲಿಕೆ.ಜಿಲ್ಲಾಢಳಿತದ ಈ ಕ್ರಮಮಹಿಷ ದಸರಾ ಎನ್ನುವ ಅಪದ್ಧ, ಅನಾಚಾರ, ಅಸಹ್ಯ ಚಾಮುಂಡಿ ಬೆಟ್ಟದಲ್ಲಿ ನಡೆಯದಂತೆ ಮಾಡುವುದೇ ಆಗಿದೆ.ಚಾಮುಂಡಿ ಬೆಟ್ಟ ಶ್ರೀ ಚಾಮುಂಡೇಶ್ವರಿ ನೆಲೆಸಿರುವ ಜಾಗ.
ಅಲ್ಲಿ ಮಹಿಷ ದಸರಾ ನಡೆಯದಂತೆ ಕ್ರಮ ವಹಿಸಲು ಸಕ್ಷನ್ 144, ಪ್ರವೇಶ ನಿರ್ಬಂಧ ಮಾಡಲಾಗಿದೆ ಎಂದು
ಫೆಸ್‌ಬುಕ್ ಲೈವ್‌ನಲ್ಲಿ ಪ್ರತಾಪ್ ಸಿಂಹ ತಿಳಿಸಿದ್ದಾರೆ