ಮೈಸೂರು : ಸಿಡಬ್ಲ್ಯೂಆರ್ ಸಿ ಆದೇಶ ಖಂಡಿಸಿ ಮೈಸೂರಿನಲ್ಲಿ ಅಂಚೆ ಚಳುವಳಿ ನಡೆಸಲಾಯಿತು.
ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಆಕ್ರೋಶ.
ಕರ್ನಾಟಕ ಪ್ರಜಾಪಾರ್ಟಿ ವತಿಯಿಂದ ವಿನೂತನ ಪ್ರತಿಭಟನೆ.ಪಕ್ಷದ ರಾಜ್ಯಾಧ್ಯಕ್ಷ, ವಕೀಲ ಶಿವಣ್ಣ ಅಂಚೆ ಚಳುವಳಿಗೆ ಚಾಲನೆ ನೀಡಿದರು
ದೆಹಲಿಯ ಪ್ರಧಾನಿಗಳ ಕಚೇರಿಗೆ ಅಂಚೆ ಪೋಸ್ಟ್ ಮಾಡಿದ ಕಾರ್ಯಕರ್ತರು.ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡುಗೆ ನೀರು ಬಿಡುಗಡೆ ಮಾಡಬಾರದು.ಕಾವೇರಿ ವಿಚಾರದಲ್ಲಿ ಪ್ರಧಾನಿಗಳು ಮದ್ಯ ಪ್ರವೇಶ ಮಾಡಬೇಕು.ಈ ಮೂಲಕ ಶಾಶ್ವತ ಪರಿಹಾರ ಕಂದುಕೊಳ್ಳಬೇಕು.ರಾಜ್ಯದಿಂದ ಮತ್ತೆ ನೀರು ಹರಿಸಿದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ ಕಾರ್ಯಕರ್ತರು.