ಮೈಸೂರು : ಸ್ಪಾ, ಬ್ಯೂಟಿ ಕೇರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು ವೇಶ್ಯಾವಾಟಿಕೆ ಅಡ್ಡ ಮೇಲೆ ದಾಳಿ.ಐವರು ಮಹಿಳೆಯರ ರಕ್ಷಣೆ ಮಾಡಲಾಗಿದೆ.
ಇಬ್ಬರನ್ನು ಬಂಧನ ಮಾಡಲಾಗಿದ್ದು ಉಳಿದವರು ಎಸ್ಕೇಪ್ ಆಗಿದ್ದಾರೆ. ಮೈಸೂರಿನ ಅಗ್ರಹಾರದ ಬಳಿ ಘಟನೆ ನಡೆದಿದೆ
ಎರಡು ವೇಶ್ಯಾವಾಟಿಕೆ ಅಡ್ಡೆ ಮೇಲೆ ಒಡನಾಡಿ ಸೇವಾ ಸಂಸ್ಥೆ, ಕೆ.ಆರ್ ಠಾಣಾ ಪೊಲೀಸರ ದಾಳಿ.
ಕ್ಲಾಸಿಕ್ ಬ್ಯೂಟಿ ಕೇರ್ ಹಾಗೂ ಧನ್ಯ ಸಲೂನ್ ಅಂಡ್ ಸ್ಪಾ ಸೆಂಟರ್ ಮೇಲೆ ದಾಳಿ.
ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ರಾಹುಲ್ ರಾಜೇ ಅರಸ್, ಸ್ವಾಮಿ, ದೀಪು ಹಾಗೂ ವೇಶ್ಯಾವಾಟಿಕೆ ನಡೆಸುತ್ತಿದ್ದ ವಿಜಯ್, ರಾಹುಲ್ ಪೊಲೀಸರ ವಶ.
ಕೊಡಗು, ಮೈಸೂರು ಭಾಗದ ಐವರು ಮಹಿಳೆಯರ ರಕ್ಷಣೆ.ಪರಾರಿಯಾಗಿರುವ ಆರೋಪಿಗಳಿಗಾಗಿ ಬಕೆ ಬೀಸಿರುವ ಕೆ.ಆರ್ ಪೊಲೀಸರು.
ಅಗ್ರಹಾರದ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು