ಮೈಸೂರು : ಕರ್ನಾಟಕ ದೇಶಕ್ಕೆ ದಿಕ್ಸೂಚಿಯಾಗಿ ನಿಂತಿರೋ ರಾಜ್ಯ.ನಾವು ಐದು ಗ್ಯಾರಂಟಿ ಯೋಜನೆ ತಂದಾಗ ಡಿಲ್ಲಿ ಸರ್ಕಾರ ಟೀಕೆ ಮಾಡಿತ್ತು.
ಪ್ರಧಾನ ಮಂತ್ರಿಗಳು ಖುದ್ದಾಗಿ ಹೇಳಿದ್ರು ಸತ್ಯಕ್ಕೆ ದೂರವಾದ ಮಾತಾಡುತ್ತಿದೆ ಅಂದ್ರು.
ಇವತ್ತು ಕೋಟಿಗೂ ಹೆಚ್ಚು ಮಹಿಳೆಯರ ಅಕೌಂಟ್ ಗೆ ನೇರವಾಗಿ ಜಮವಾಗಿದೆ ರಾಹುಲ್ ಗಾಂಧಿ ಹೇಳಿದರು.
ಕರ್ನಾಟಕದ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ.ಕರ್ನಾಟಕದ ಯೋಜನೆ ದೇಶದಲ್ಲೇ ಅತ್ಯಂತ ದೊಡ್ಡ ಹಣ ಪಾವತಿ ಮಾಡುವ ಯೋಜನೆ ಇದು
ವಿಶ್ವದಲ್ಲೇ ಯಾವುದೇ ಸರ್ಕಾರ ಈ ಕೆಲಸ ಮಾಡಿಲ್ಲ
ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಸಂರಕ್ಷಣೆ ಮಾಡಲಿದೆ.ಮಕ್ಕಳ ವಿದ್ಯಾಭ್ಯಾಸ ಕೊಡಿಸಬಹುದು
ಕರ್ನಾಟಕ ರಾಜ್ಯದ ತಾಯಂದಿರು ಇಲ್ಲಿದ್ದೀರಾ.
ರಾಜ್ಯದ ಏಳಿಗೆಗೆ ನೀವೇ ಕಾರಣ
ದೇಶದ 75 ವರ್ಷದ ಅಭಿವೃದ್ಧಿ ಮಹಿಳೆಯರಿಂದಲೇ.
ನಾನು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರಾಗಿರಲಿ ನೀವು ನೇರವಾಗಿ ಬಂದು ಕೇಳಿ.
ನಾವು ಯಾವತ್ತೂ ಸುಳ್ಳು ಆಶ್ವಾಸನೆ ಕೊಡಲ್ಲ.
ಸಾಧ್ಯವಾದ್ರೆ ಅದನ್ನ ಮಾಡಿಯೇ ತಿರುತ್ತೇವೆ.
ಸಮಾರಂಭದಲ್ಲಿ ರಾಹುಲ್ ಗಾಂಧಿ ತಿಳಿಸಿದರು