ಬೆಂಗಳೂರು : ಸ್ಯಾಂಡಲ್ ಹುಡ್ ಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ನಟ ವಿಜಯ ರಾಘವೇಂದ್ರ ಪತ್ನಿ
ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪತಿ ವಿಜಯ ರಾಘವೇಂದ್ರ ಜೊತೆ ವಿದೇಶಕ್ಕೆ ತೆರಳಿದ್ದ ಸ್ಪಂದನ ಈ ವೇಳೆ ಸ್ಪಂಧನಾಗೆ ಹೃದಯಾಘಾತವಾಗಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಬಿಕೆ ಶಿವರಾಂ ಪುತ್ರಿ ಸ್ಪಂದನ
2007 ರಲ್ಲಿ ನಟ ವಿಜಯ ರಾಘವೇಂದ್ರ ಜೊತೆ ಮದುವೆ
ನಾಳೆ ಬೆಂಗಳೂರಿಗೆ ಪಾರ್ಥಿವ ಶರೀರವನ್ನೂ ಕುಟುಂಬಸ್ಥರು ತರಲಿದ್ದಾರೆ.