ಮೈಸೂರು: ಮಾರುಕಟ್ಟೆಗೆ ಹೊಸ ಒಬಿಡಿ 2 ಆಟೋ ಲಗ್ಗೆಯಿಟ್ಟಿದ್ದು, ಇಂದು ಮೈಸೂರಿನ ಹೆಬ್ಬಾಳದಲ್ಲಿರುವ ಬಜಾಜ್ BB ಮೋಟಾರ್ಸ್ ಶೋರೂಮ್ ನಲ್ಲಿ ಲಾಂಚ್ ಆಗಿದೆ.
ಬಜಾಜ್ ಕಂಪೆನಿಯ ರೀಜನಲ್ ಮ್ಯಾನೇಜರ್ ರಾಘವೇಂದ್ರ ಬಿಬಿ ಮೋಟಾರ್ಸ್ ಮಾಲೀಕರಾದ ವಿನಯ್ ಕುಮಾರ್ ಹಾಗೂ ಮ್ಯಾನೇಜರ್ ರಾಜೇಶ್ ಆಟೋ ಡ್ರೈವರ್ಸ್ ಈ ಹೊಸ ಆಟೋವನ್ನು ಲೋಕಾರ್ಪಣೆ ಮಾಡಿದ್ದಾರೆ. ಮೈಸೂರಿನ ನಂಬರ್ ಒನ್ ಆಟೋ ಸೇಲ್ಸ್ ಎಂದೇ ಪ್ರಸಿದ್ಧಿಯಾಗಿರುವ BB ಮೋಟಾರ್ಸ್ ಮತ್ತೊಂದು ಗರಿಗೆ ಭಾಜನವಾಗಿದೆ.
ಹೊಸ ಓಬಿಡಿ ಆಟೋ ನೋಡಲು ಸುಂದರವಾಗಿದ್ದು ಅನೇಕ ನೂತನ ವಿನ್ಯಾಸಗಳನ್ನು ಒಳಗೊಂಡಿದೆ. ಹೊಸ ಹೊಸ ಆವಿಷ್ಕಾರಗಳನ್ನೂ ಈ ಆಟೋದಲ್ಲಿ ನೋಡಬುದಾಗಿದ್ದು ಅತ್ಯಾಕರ್ಷಕ ಡ್ಯಾಶ್ ಬೋರ್ಡ್, ಸಿಂಗಲ್ ಸ್ಪಾರ್ಕ್ ಪ್ಲಗ್, ಹೊಸ ಸ್ಪೀಡೋ ಮೀಟರ್, ವಿನೂತನ ಸೈಲೆನ್ಸರ್ ಪೈಪ್ ಆರ್. ಇ ಲೋಗೋ ಇರಲಿದೆ.
Vehicle: Bajaj compact CNG OBD 2passenger auto with some changes like
Single sparkplug
New attractive dash board
New speedomeeter cluster
Change in silencer pipe
RE Logo