ಮೈಸೂರು : ಇದು ನನ್ನ ಗೆಲುವಲ್ಲ.
ಇದು ಮೈತ್ರಿ ಪಕ್ಷದ ಗೆಲುವು. ಚಾಮುಂಡಿ ತಾಯಿ ಮತ್ತು ಕಾವೇರಮ್ಮನ್ನ ಆಶೀರ್ವಾದದಿಂದ ನಾನು ಗೆದಿದ್ದೇನೆ.
ನಮ್ಮ ನೀರಿಕ್ಷೆಗೆ ತಕ್ಕ ಫಲಿತಾಂಶ ಬಂದಿದೆ.
ಸಿಎಂ ಬಹಳ ಕಠಿಣವಾದ ಸವಾಲನ್ನೇ ಒಡ್ಡಿದ್ದರು.
ನಾವು ಇವತ್ತು ಅದನ್ನ ಎದುರಿಸಿದ್ದೇವೆ.
ಮುಂದಿನ ದಿನಗಳಲ್ಲಿ ಸಿಎಂ ಹಾದಿಯಾಗಿ ಎಲ್ಲರ ಜೊತೆ ಹೊಂದಾಣಿಕೆಯಿಂದ ಕೆಲಸ ಮಾಡುತ್ತೇನೆ.
ಮೈಸೂರು ಕೊಡಗಿನ ಜನ ಜಾತಿಯನ್ನ ನೋಡದೆ ಭಾರತೀಯರು ಎಂಬ ಮನೋಭಾವದಿಂದ ಮತ ಹಾಕಿದ್ದಾರೆ.ಚುನಾವಣೆಯಲ್ಲಿ ನಾವು ಎಲ್ಲೂ ಜಾತಿ ಮತ್ತೊಂದು ವಿಚಾರವನ್ನ ಬಳಸಲಿಲ್ಲ ಎಂದು
ಮೈಸೂರಿನಲ್ಲಿ ನೂತನ ಸಂಸದ ಯದುವೀರ್ ಹೇಳಿದರು.
ಇದು ನನ್ನ ಗೆಲುವಲ್ಲ ಚಾಮುಂಡಿ ತಾಯಿ ಕಾವೇರಮ್ಮನ ಗೆಲುವು – ಯದುವೀರ್ ಒಡೆಯರ್
Leave a comment
Leave a comment