ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಕಿಡಿ
- ಅಮುಲ್ ನಂದಿನಿ ವಿಲೀನ ವಿಚಾರ - ಸಿದ್ದು ವಿರುದ್ಧ ಸಿಂಹ ವಾಗ್ದಾಳಿ ಮೈಸೂರು : ನಂದಿನಿ ಅಮುಲ್ ವಿಲೀನ ವಿಚಾರವಾಗಿ ಕಾಂಗ್ರೆಸ್ ಜೆಡಿಎಸ್ ನವರು ಬಿಜೆಪಿ ವಿರುದ್ಧ ಮುಗಿ ಬೀಳುತ್ತಿದ್ದಾರೆ ಅ ರೀತಿಯ ಯಾವುದೇ ನಿರ್ಧಾರ ನಮ್ಮ ಮುಂದೆ ಇಲ್ಲ…
ಕಾಡು ಸುತ್ತಿ ಆನೆಗೆ ಕಬ್ಬು ತಿನ್ನಿಸಿದ ಮೋದಿ ವಿಡಿಯೋ ವೈರಲ್ !
ಚಾಮರಾಜನಗರ:- ಹುಲಿ ಯೋಜನೆ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಟಿ ನೀಡಿದರು ತೆರೆದ ಜೀಪ್‌ನಲ್ಲಿ ಸಕ್ಕತ್ ಸ್ಟೈಲಿಷ್ ಲುಕ್ ನಲ್ಲಿ ಎಂಟ್ರಿ ಕೊಟ್ಟ ಮೋದಿ ಕಾಡು ಸುತ್ತಿ ಬಂಡೀಪುರ ಪ್ರಕೃತಿ…
ಸಫಾರಿ ಡ್ರೆಸ್ ನಲ್ಲಿ ಮೋದಿ ಮಿಂಚಿಂಗ್
ಬಂಡೀಪುರ: ಪ್ರಧಾನಿ ನರೇಂದ್ರ ಮೋದಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಬೇಟಿ ನೀಡಿ ಸಫಾರಿ ನಡೆಸಲಿದ್ದಾರೆ. ನೆನ್ನೆ ರಾತ್ರಿ ಮೈಸೂರಿಗೆ ಬಂದು ತಂಗಿದ್ದ ಪ್ರಧಾನಿ ಮೋದಿ, ಬೆಳಿಗ್ಗೆ ಬಂಡೀಪುರಕ್ಕೆ ಬಂದಿಳಿದಿದ್ದಾರೆ. ರಸ್ತೆಯುದ್ದಕ್ಕೂ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾರತ್ ಮಾತಾಕಿ ಜೈ,…
ಬಟ್ಲರ್, ಜೈಸ್ವಾಲ್ ಅಬ್ಬರಕ್ಕೆ ಮಕಾಡೆ ಮಲಗಿದ ಡೆಲ್ಲಿ
ಗುಹಾಟಿ: ರಾಜಸ್ತಾನ್ ರಾಯಲ್ಸ್ ತಂಡದ ಅಬ್ಬರಕ್ಕೆ ಡೆಲ್ಲಿ ಕ್ಯಾಪಿಟಲ್ ಸೋಲೊಪ್ಪಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ 199 ರನ್ ಕಲೆ ಹಾಕಿ 200 ರನ್ಗಳ ಬೃಹತ್ ಮೊತ್ತದ ಗುರಿ ನೀಡಿದೆ. ರಾಜಸ್ತಾನ್ ಪರ ಬಟ್ಲರ್ (79) ಜೈಸ್ವಾಲ್,(60) ಬಿರುಸಿನ ಆಟದ ನೆರವಿನಿಂದ…
ಮೈಸೂರಿಗೆ ಸಂಜೆ ಮೋದಿ ಆಗಮನ
- ಮೋದಿ ಕಂಪ್ಲೀಟ್ ಟೂರ್ ಪ್ರೋಗ್ರಾಂ ಲಿಸ್ಟ್ ಮೈಸೂರು : ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಮೈಸೂರು ಪ್ರವಾಸಕ್ಕೆ ಇಂದು ಸಂಜೆ ನಗರಕ್ಕೆ ಆಗಮಿಸುತ್ತಿದ್ದು . ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ವರೆಗೆ ಒಟ್ಟು 7 ಬಾರಿಗೆ ಮೈಸೂರಿಗೆ…
ಕಾಫಿ ತೋಟದ ಮಾಲೀಕನನ್ನು ಅಟ್ಟಾಡಿಸಿದ ಕಾಡಾನೆ
ಹಾಸನ : ಕಾಫಿ ತೋಟದ ಮಾಲೀಕನನ್ನು ಕಾಡಾನೆ ಅಟ್ಟಾಡಿಸಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಿಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೂದಲೆಳೆ ಅಂತರದಲ್ಲಿ ಕಾಫಿ ತೋಟದ ಮಾಲೀಕ ಅನೆ ದಾಳಿಯಿಂದ ಪಾರಾಗಿದ್ದಾರೆ. ಪೆನ್ಸಿಲ್ ಕೊರೆ ಎಂಬ ಹೆಸರಿನ ಒಂಟಿಸಲಗ ತೋಟದಲ್ಲಿ ವಾಕ್…
‘ಬೆಳ್ಳಿ ಬೆರಗು ಮೈಸೂರಿನ ಕೊಡುಗೆ’ ಏಪ್ರಿಲ್ 10ರಿಂದ ಮೇ 15ರ ತನಕ
ಮೈಸೂರು: ಆಕಾಶವಾಣಿಯಿಂದ ಮೂರು ವರ್ಷಗಳ ಹಿಂದೆ ಪ್ರಸಾರವಾಗಿದ್ದ 'ಬೆಳ್ಳಿ ಬೆರಗು ಮೈಸೂರಿನ ಕೊಡುಗೆ' ಮತ್ತೆ ಏಪ್ರಿಲ್ 10ರಿಂದ ಮೇ 15ರ ವರೆಗೆ ಪ್ರಸಾರವಾಗಲಿದೆ. ಏಪ್ರಿಲ್ 10ರಿಂದ ಮೇ 15ರ ವರೆಗೆಪ್ರತಿ ಸೋಮವಾರ ಬೆಳಿಗ್ಗೆ 9.30ಕ್ಕೆ ಪ್ರಸಾರವಾಗಲಿದೆ.ಕನ್ನಡ ಸಿನಿಮಾಕ್ಕೆ ಮೈಸೂರಿನ ಕೊಡುಗೆ ಕುರಿತು…
ನಂಜನಗೂಡು ಬಿಜೆಪಿಯಲ್ಲಿ ಭುಗಿಲೆದ್ದ ಬಿನ್ನಮತ !
ನಂಜನಗೂಡು: ಬಿಜೆಪಿಯಲ್ಲಿ ಅಸಮದಾನ ಭುಗಿಲೆದಿದ್ದು ,ಅದರ ಪರಿಣಾಮ ನಗರಸಭಾ ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ. ಸ್ಥಳೀಯ ಬಿಜೆಪಿ ಘಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವರಷ್ಟೆ ಪ್ರಾಮುಖ್ಯತೆ ಪಡೆಯುತ್ತಿದ್ದಾರೆ ಎಂದು ಪಕ್ಷದ ಪ್ರಮುಖ ಕಾರ್ಯ ಕರ್ತರು ಅಸಮಾಧಾನ ಗೊಂಡಿದ್ದರು ಎನ್ನಲಾಗಿದೆ ಇದರಲ್ಲಿ ಬಿಜೆಪಿಯ ಕೆಲ ನಗರಸಭಾ…
ದರ್ಶನ್ ಧ್ರುವಗೆ ಜೆಡಿಎಸ್ ಬೆಂಬಲ ಸಾದ್ಯತೆ !?
- ನಂಜನಗೂಡಿನಲ್ಲಿ ದರ್ಶನ್ ಧ್ರುವಗೆ ಜೆಡಿಎಸ್ ಬಲ!? ಮೈಸೂರು : ತಿಂಗಳ ಅಂತರದಲ್ಲಿ ತಂದೆ ಧ್ರುವ ನಾರಾಯಣ್ ಹಾಗೂ ತಾಯಿ ವೀಣಾ ಕಳೆದುಕೊಂಡು ದರ್ಶನ್ ಹಾಗೂ ಧೀರನ್ ಅನಾಥರಗಿದ್ದಾರೆ. ಈ ಹಿನ್ನಲೆಯಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ…
ಕಳೆದ ಬಾರಿ ಸ್ನೇಹಿತರು ಈ ಬಾರಿ ವೈರಿಗಳು
- ಚಾಮುಂಡೇಶ್ವರಿಯಲ್ಲಿ ಜಿಟಿಡಿ V/S ಸಿದ್ದೇಗೌಡ - ಜೆಡಿಎಸ್ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಮೈಸೂರು : ಕಳೆದ ವಿಧಾನಸಭೆ ಚನಾವಣೆಯಲ್ಲಿ ಕುಚಿಕುಗಳಾಗಿದ್ದ ಮಾವಿನಹಳ್ಳಿ ಸಿದ್ದೇಗೌಡ ಹಾಗೂ ಜಿಟಿ ದೇವೇಗೌಡ ಈ ಬಾರಿ ನಾನಾ ನೀನಾ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ…