ಕಾಂಗ್ರೆಸ್ ಮುಸ್ಲಿಂ ಓಲೈಕೆ ಮಾಡುತ್ತಿದೆ – ಸಂಸದ ಪ್ರತಾಪ್ ಸಿಂಹ
ಮೈಸೂರು : ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಲಿದೆ, ಹೀಗಾಗಿ ಕಾಂಗ್ರೆಸ್ ನಾಯಕರು ಮುಸ್ಲಿಮರ ಓಲೈಕೆ ಮುಂದುವರಿಸಿದ್ದಾರೆ…
ಸೋಮಣ್ಣ, ಅಶೋಕ್ ಬಲಿ ಕೊಡಲು ಆರ್.ಎಸ್.ಎಸ್ ಹುನ್ನಾರ
- ಅವನ್ಯಾವಾನೋ ಸಂತೋಷ್ ಬಿಜೆಪಿ ಹಾಳು ಮಾಡುತ್ತಿದ್ದಾನೆ - ಲಿಂಗಾಯತ ನಾಯಕರನ್ನು ತುಳಿಯಲು ಆರ್.ಎಸ್.ಎಸ್ ಹುನ್ನಾರ…
ಡಿಕೆಶಿ ಕೋಟೆಗೆ ನುಗ್ಗಲು ಆರ್.ಅಶೋಕ್ ಹಿಂದೇಟು ?
ರಾಮನಗರ : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಕನಕಪುರ ಕ್ಷೇತ್ರಕ್ಕೆ ಆರ್.ಅಶೋಕ್ ಹೋಗಲು ಹಿಂದೇಟು…
ಭಾರತಿ ಶಂಕರ್ ವರುಣ ಜೆಡಿಎಸ್ ಅಭ್ಯರ್ಥಿ
ಮೈಸೂರು: ಬಿಜೆಪಿ ಮಾಜಿ ಶಾಸಕ ನರಸೀಪುರ ಟಿಕೆಟ್ ವಂಚಿತ ಭಾರತಿ ಶಂಕರ್ ಕಮಲ ಬಿಟ್ಟು ತೆನೆ…
ಕಾಂಗ್ರೆಸ್ ಭ್ರಷ್ಟರ ಪರ ನಿಂತಿದೆ – ಅರ್ಜುನ್ ರಮೇಶ್
ಟಿ.ನರಸೀಪುರ : ರಾಜ್ಯ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೆರುತ್ತಿದ್ದು ಪಕ್ಷ ನನ್ನ ಅಗತ್ಯವಿದೆ ಎಂದು…
ರಾಮದಾಸ್ಗೆ ಗಾಳ ಹಾಕಿದ ಕಾಂಗ್ರೆಸ್,,!
ಮೈಸೂರು: ಬಿಜೆಪಿಯಲ್ಲಿ ಕೆ.ಆರ್ ಕ್ಷೇತ್ರದ ಟಿಕೆಟ್ ಇನ್ನೂ ಘೋಷಣೆಯಾಗದ ಹಿನ್ನಲೆ ಶಾಸಕ ರಾಮದಾಸ್ ಗೆ ಕಾಂಗ್ರೆಸ್…
ಬಿಜೆಪಿಗೆ ಸವದಿ “ಕೈ” ಕೊಡೋದು ಪಿಕ್ಸ್ !
ಬೆಂಗಳೂರು : ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನಲೆ ಲಕ್ಷ್ಮಣ್ ಸವದಿ ಬಿಜೆಪಿಗೆ ಗುಡ್ ಬೈ…
ಮೈಸೂರು ಜಿಲ್ಲಾಡಳಿತದಿಂದ ಅಂಬೇಡ್ಕರ್ ಜಯಂತಿ ಆಚರಣೆ
ಮೈಸೂರು : ಇಂದು ವಿಶ್ವದ ಮಹಾನ್ ಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 132ನೇ…
ಸೋಮಣ್ಣನಾದ್ರು ಬರ್ಲಿ ಯಾರಾದ್ರೂ ಬರ್ಲಿ ನಾನ್ ಗೆದ್ದೆ ಗೆಲ್ತೀನಿ – ಸಿದ್ದು
ಮೈಸೂರು :ಸೋಮಣ್ಣನಾದ್ರೂ ಬರಲಿ ಯಾರಾದರೂ ಬರಲಿ ನಾನು ವರುಣದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ…
ಯಡಿಯೂರಪ್ಪ ಇಲ್ಲದೆ ಬಿಜೆಪಿ 50 ಸ್ಥಾನವನ್ನು ಗೆಲ್ಲಲ್ಲ – ಶಾಸಕ ಕುಮಾರಸ್ವಾಮಿ
ಬೆಂಗಳೂರು : ಯಡಿಯೂರಪ್ಪ ಇಲ್ಲದೆ ಬಿಜೆಪಿ 50 ಸೀಟ್ ಕೂಡ ಗೆಲ್ಲಲ್ಲ ಎಂದು ಟಿಕೆಟ್ ವಂಚಿತ…