ಪರಿಷತ್ ನಲ್ಲಿ ಕಾಂಗ್ರೆಸ್ ಬೆಂಬಲಿಸಿ – ಪುಷ್ಪಾ ಅಮರನಾಥ್
ಮೈಸೂರು : ಸಂಸತ್ ಬಳಿಕ ಇದೀಗ ಪರಿಷತ್ ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮ ರಾಜ್ಯದ ಆರು ಕ್ಷೇತ್ರಗಳಿಗೆ ಪರಿಷತ್ ಚುನಾವಣೆ ನಡೆಯುತ್ತಿದೆ.ಆರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ.ಶಿಕ್ಷಕರ ಪರವಾಗಿ ಕೆಲಸ ಮಾಡಲಿಕ್ಕೆ ನಮ್ಮ ಸರ್ಕಾರ ಇದೆ.ಶಿಕ್ಷಕರು ಯಾವುದೇ ಅಂಜಿಕೆ…
ಗ್ಲೂಕೋ ಬಯೋಟೆಕ್ ಕಾರ್ಖಾನೆ ವಿರುದ್ಧ ರೈತರ ಆಕ್ರೋಶ
ಮೈಸೂರು : ಕಾರ್ಖಾನೆಯ ರಾಸಾಯನಿಕಯುಕ್ತ ನೀರಿಗೆ ಬೇಸತ್ತ ರೈತರು ಜನ ಜಾನುವಾರುಗಳು ಸತ್ತರೆ ಕಾರ್ಖಾನೆ ಮಾಲೀಕರೇ ಹೊಣೆ. ಕಾರ್ಖಾನೆ ಮಾಲೀಕರಿಗೆ ಎಚ್ಚರಿಕೆ ಕೊಟ್ಟ ರೈತರು.ವರುಣ ಕ್ಷೇತ್ರ ವ್ಯಾಪ್ತಿಯ ತಾಯೂರು ಗ್ರಾಮದಲ್ಲಿ ಘಟನೆ. ಸಿಎಂ ಸಿದ್ದರಾಮಯ್ಯ ಪ್ರತಿನಿದಿಸುವ ವರುಣ ಕ್ಷೇತ್ರಕ್ಕೆ ಸೇರಿರುವ ತಾಯೂರು…
ಕಲುಷಿತ ನೀರು ಕುಡಿದು 7 ಜನ ಅಸ್ವಸ್ಥ ಮಧುವನಹಳ್ಳಿಯಲ್ಲಿ ಘಟನೆ
ಮೈಸೂರಿನ ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಓರ್ವ ಸಾವನ್ನಪ್ಪಿ ಹಲವು ಮಂದಿ ಅಸ್ವಸ್ಥರಾಗಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಕಲುಷಿತ ನೀರು ಸೇವಿಸಿ ಏಳು ಮಂದಿ ಅಸ್ವಸ್ಥರಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ…
ಮದ್ದೂರಿನಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷ
ಮಂಡ್ಯ : ಬೆಳ್ಳಂಬೆಳಿಗ್ಗೆ ಮದ್ದೂರಿಗೆ ಕಾಡಾನೆ ಹಿಂಡು ಲಗ್ಗೆ ಇಟ್ಟಿದ್ದು, ಹೊಳೆ ಆಂಜನೇಯ ದೇಗುಲದ ಬಳಿ ಕಾಡಾನೆಗಳು ಪ್ರತ್ಯಕ್ಷವಾಗಿದೆ.ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿರುವ ದೇವಸ್ಥಾನ. ದೇಗುಲದ ಮುಂದೆ ಹರಿಯುವ ಶಿಂಷಾನದಿಗಿಳಿದ ಕಾಡಾನೆ ಹಿಂಡು.ಇಂದು ಬೆಳ್ಳಂ ಬೆಳಿಗ್ಗೆ ಶಿಂಷಾ ನದಿಯ ಬಳಿ ಕಾಣಿಸಿಕೊಂಡಿರುವ…
ಗನ್ ಹೌಸ್ ವೃತ್ತದ ಬಳಿ ಕ್ಯಾಂಟರ್ ಪಲ್ಟಿ
ಮೈಸೂರು : ಮೈಸೂರು ನಗರದಲ್ಲಿ ಕ್ಯಾಂಟರ್ ಗಾಡಿ ಪಲ್ಟಿಮೈಸೂರು ಅರಮನೆ ಬಳಿ ಗನ್ ಹೌಸ್ ವೃತ್ತದಲ್ಲಿ ಘಟನೆಅದೃಷ್ಟವಶಾತ್ ಚಾಲಕ ಕ್ಲೀನರ್ ಪಾರುಹುಣಸೂರು ತಾಲ್ಲೂಕು ಬಿಳಿಕೆರೆ ಗ್ರಾಮದ ಭಾಸ್ಕರ್ ಎಂಬುವವರಿಗೆ ಸೇರಿದ ಕ್ಯಾಂಟರ್ಕಲ್ನಾರ್ ಶೀಟು ಸಾಗಿಸುತ್ತಿದ್ದ ವೇಳೆ ಅಪಘಾತಗನ್ ವೃತ್ತದ ಬಳಿ ಚಾಲಕನ…
ತಾಲೂಕು,ಜಿಲ್ಲಾ ಪಂಚಾಯತ್ ಚುನಾವಣೆಗೆ ನಾವು ಸಿದ್ದ : ಸಿಎಂ ಸಿದ್ದರಾಮಯ್ಯ
ಮೈಸೂರು, ಮೇ 24: ಲೋಕಸಭಾ ಚುನಾವಣೆ ಫಲಿತಾಂಶದ ನಂತರ ತಾಲ್ಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ಕೂಡ ನಡೆಸಲಾಗುವುದು. ಸರ್ಕಾರ ಚುನಾವಣೆ ನಡೆಸಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನ ತಮ್ಮ ನಿವಾಸದ ಬಳಿ…
ಎಂ.ಎಲ್.ಸಿ ಚುನಾವಣೆ ಯತೀಂದ್ರ ಪರ ಮಹದೇವಪ್ಪ ಬ್ಯಾಟಿಂಗ್
ಮೈಸೂರು : ಯತಿಂದ್ರ ವಿಧಾನ ಪರಿಷತ್ ಸದಸ್ಯರಾಗುವ ವಿಚಾರ.ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಪ್ರತಿಕ್ರಿಯೆಕಳೆದ ಚುನಾವಣೆಯಲ್ಲಿ ಯತೀಂದ್ರ ಕ್ಷೇತ್ರವನ್ನು ತಂದೆಯಾಗಿ ತ್ಯಾಗ ಮಾಡಿದ್ದಾರೆಹೈ ಕಮಾಂಡ್ ಆಗ ನೀವು ಸ್ಪರ್ದೆ ಮಾಡ್ಬೇಡಿನಿಮ್ಮ ತಂದೆ ಸ್ಪರ್ದೆ ಮಾಡಲಿ ಎಂದು ಹೇಳಿದ್ದರುಅದಕ್ಕೆ…
ನನಗೂ ಅನ್ಯಜಾತಿ ಹುಡುಗಿ ಮದುವೆಯಾಗುವ ಆಸೆ ಇತ್ತು : ಕಾಲೇಜು ಲವ್ ಸ್ಟೋರಿ ತೆರೆದಿಟ್ಟ ಸಿಎಂ ಸಿದ್ದರಾಮಯ್ಯ
ಮೈಸೂರು : ಅಂತರ್ಜಾತಿ ವಿವಾಹಗಳಿಂದ ಜಾತಿ ನಾಶ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಜನ ಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೋಂದಣಿ ವೇದಿಕೆಯ ವೆಬ್ ಸೈಟ್ ಉದ್ಘಾಟನೆ ಮಾಡಿ ಮಾತನಾಡಿದರು. ಅಂತರ್ಜಾತಿ ವಿವಾಹಗಳ ಜತೆಗೆ ಮಹಿಳೆಯರಿಗೆ…
ನಾಗರಹೊಳೆಯಲ್ಲಿ ಆನೆ ಗಣತಿ
ನಾಗರಹೊಳೆ ಉದ್ಯಾನವನದ ಎಂಟು ವನ್ಯಜೀವಿ ವಲಯಗಳಲ್ಲಿ ಮೊದಲ ದಿನ 91 ಗಸ್ತುಗಳಲ್ಲಿ ನಡೆದ ಆನೆ ಗಣತಿಯ ಬ್ಲಾಕ್ ಸ್ಯಾಂಪ್ಲಿಂಗ್ ಕಾರ್ಯದಲ್ಲಿ ಗಣತಿದಾರರು(ಸಿಬ್ಬಂದಿಗಳು) ಕಂಡ ಆನೆಗಳನ್ನು ದಾಖಲಿಸಿದರು. ಉದ್ಯಾನದಲ್ಲಿ ಪ್ರತಿ ಗಸ್ತಿನಲ್ಲೂ ಮೂವರು ಸಿಬ್ಬಂದಿ ಒಳಗೊಂಡ ತಂಡವು ಐದು ಚ.ಕಿ.ಮೀ.ವ್ಯಾಪ್ತಿಯ ಮಾದರಿ ಬ್ಲಾಕ್ಗಳನ್ನು…
ಮೈಸೂರಿನ ಎರಡು ಗ್ರಾಮದಲ್ಲಿ ಕಾಲರಾ : ಅಧಿಕಾರಿಗಳ ವಿರುದ್ಧ ಸಿಎಂ ಗರಂ
ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗಿನ ವಿಡಿಯೋ ಸಂವಾದದಲ್ಲಿ ಸಿಎಂ ಅವರ ಆರಂಭಿಕ ಮಾತುಗಳು…. ಚುನಾವಣಾ ನೀತಿ ಸಂಹಿತೆ ಸಮಯ ಈ ಬಾರಿ ದೀರ್ಘವಾಗಿತ್ತು. ಇದರಿಂದ ಆಡಳಿತ ಯಂತ್ರ ಸ್ಥಗಿತವಾದಂತೆ ಆಗಿತ್ತು. ಅಭಿವೃದ್ಧಿ ಕೆಲಸಗಳಿಗೆ ಗಮನ ಹರಿಸಲು ಅಧಿಕಾರಿಗಳಿಂದ ಸಾಧ್ಯ ಆಗಿರಲಿಲ್ಲ. ನಮ್ಮ…