ಮೈಸೂರು : ಮೈಸೂರು ನಗರದಲ್ಲಿ ಕ್ಯಾಂಟರ್ ಗಾಡಿ ಪಲ್ಟಿ
ಮೈಸೂರು ಅರಮನೆ ಬಳಿ ಗನ್ ಹೌಸ್ ವೃತ್ತದಲ್ಲಿ ಘಟನೆ
ಅದೃಷ್ಟವಶಾತ್ ಚಾಲಕ ಕ್ಲೀನರ್ ಪಾರು
ಹುಣಸೂರು ತಾಲ್ಲೂಕು ಬಿಳಿಕೆರೆ ಗ್ರಾಮದ ಭಾಸ್ಕರ್ ಎಂಬುವವರಿಗೆ ಸೇರಿದ ಕ್ಯಾಂಟರ್
ಕಲ್ನಾರ್ ಶೀಟು ಸಾಗಿಸುತ್ತಿದ್ದ ವೇಳೆ ಅಪಘಾತ
ಗನ್ ವೃತ್ತದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕ್ಯಾಂಟರ್
ಸ್ಥಳಕ್ಕೆ ಕೃಷ್ಣರಾಜ ಸಂಚಾರ ಪೊಲೀಸರು ಭೇಟಿ ಪರಿಶೀಲನೆ
ಗನ್ ಹೌಸ್ ವೃತ್ತದ ಬಳಿ ಕ್ಯಾಂಟರ್ ಪಲ್ಟಿ

Leave a comment
Leave a comment