ಮೈಸೂರು : ಕಾರ್ಖಾನೆಯ ರಾಸಾಯನಿಕಯುಕ್ತ ನೀರಿಗೆ ಬೇಸತ್ತ ರೈತರು ಜನ ಜಾನುವಾರುಗಳು ಸತ್ತರೆ ಕಾರ್ಖಾನೆ ಮಾಲೀಕರೇ ಹೊಣೆ. ಕಾರ್ಖಾನೆ ಮಾಲೀಕರಿಗೆ ಎಚ್ಚರಿಕೆ ಕೊಟ್ಟ ರೈತರು.ವರುಣ ಕ್ಷೇತ್ರ ವ್ಯಾಪ್ತಿಯ ತಾಯೂರು ಗ್ರಾಮದಲ್ಲಿ ಘಟನೆ.
ಸಿಎಂ ಸಿದ್ದರಾಮಯ್ಯ ಪ್ರತಿನಿದಿಸುವ ವರುಣ ಕ್ಷೇತ್ರಕ್ಕೆ ಸೇರಿರುವ ತಾಯೂರು ಗ್ರಾಮ.ತಾಯೂರು ಗ್ರಾಮದಲ್ಲಿರುವ ಗ್ಲೂಕೋ ಬಯೋಟೆಕ್ ಕಾರ್ಖಾನೆ ವಿರುದ್ಧ ರೈತರ ಆಕ್ರೋಶ.ಗ್ಲೂಕೋ ಬಯೋಟೆಕ್ ಕಾರ್ಖಾನೆಯ ರಾಸಾಯನಿಕಯುಕ್ತ ನೀರನ್ನ ರೈತರ ಜಮೀನು ಮತ್ತು ಕಾಲುವೆಗೆ ಹರಿಸುತ್ತಿರುವ ಕಾರ್ಖಾನೆ.
ಕಾರ್ಖಾನೆಯ ವಿಷಯುಕ್ತ ನೀರಿಗೆ ರೈತರು ಬೆಳೆದ ಬೆಲೆಗಳು ಸಂಪೂರ್ಣ ನಾಶ.ಕಳೆದ ಹತ್ತು ವರ್ಷಗಳಿಂದ ಯಾವುದೇ ಬೆಳೆ ಬೆಳೆಯದ ರೈತರು.
ಪ್ರತಿಭಟನೆ ನಡೆಸಿದರು ಕ್ಯಾರೇ ಎನ್ನದ ಕಾರ್ಖಾನೆ ಮಾಲೀಕರು. ಕಾರ್ಖಾನೆ ಕಲುಷಿತ ನೀರಿನಿಂದ ಅಪಾರ ಪ್ರಮಾಣದ ಬೆಳೆ ನಾಶ.