ಮಂಡ್ಯ : ಬೆಳ್ಳಂಬೆಳಿಗ್ಗೆ ಮದ್ದೂರಿಗೆ ಕಾಡಾನೆ ಹಿಂಡು ಲಗ್ಗೆ ಇಟ್ಟಿದ್ದು, ಹೊಳೆ ಆಂಜನೇಯ ದೇಗುಲದ ಬಳಿ ಕಾಡಾನೆಗಳು ಪ್ರತ್ಯಕ್ಷವಾಗಿದೆ.ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿರುವ ದೇವಸ್ಥಾನ. ದೇಗುಲದ ಮುಂದೆ ಹರಿಯುವ ಶಿಂಷಾನದಿಗಿಳಿದ ಕಾಡಾನೆ ಹಿಂಡು.
ಇಂದು ಬೆಳ್ಳಂ ಬೆಳಿಗ್ಗೆ ಶಿಂಷಾ ನದಿಯ ಬಳಿ ಕಾಣಿಸಿಕೊಂಡಿರುವ 6 ಆನೆಗಳು.
ಸಾರ್ವಜನಿಕರಿಗೆ, ರೈತರಿಗೆ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ.
ರಾಮನಗರದ ಕಾವೇರಿ ವನ್ಯಧಾನದ ಕಡೆಯಿಂದ ಮದ್ದೂರಿಗೆ ಬಂದಿರುವ ಗಜಪಡೆ.
ಸಂಜೆ ಬಳಿಕ ಕಾಡಾನೆಗಳನ್ನ ಕಾಡಿಗಟ್ಟಲು ಅರಣ್ಯ ಇಲಾಖೆ ಪ್ಲಾನ್ ಮಾಡಿಕೊಂಡಿದೆ.
ಮದ್ದೂರಿನಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷ
Leave a comment
Leave a comment