ಲೋಕಾಯುಕ್ತ ವಿಚಾರಣೆ ಅನುಮತಿ ವಿಳಂಬ ಸಲ್ಲದು – ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಲೋಕಾಯುಕ್ತ ವಿಚಾರಣೆಗೆ ವಿವಿಧ ಪ್ರಾಧಿಕಾರಗಳಿಂದ ಅನುಮತಿ ವಿಳಂಬವಾಗುತ್ತಿರುವ ಕುರಿತು ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಗ್ಗೆ ಕೂಡಲೇ ಕ್ರಮ ವಹಿಸಿ, ಎಲ್ಲ ಇಲಾಖೆಗಳ ಮಾಹಿತಿಯನ್ನು ಸಂಗ್ರಹಿಸಿ, ಲೋಕಾಯುಕ್ತಕ್ಕೆ ಕಳುಹಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ…
ಕನ್ನಡಪರ ಹೋರಾಟಗಾರರ ಬಂಧನ ಸರಿಯಲ್ಲ – ಬಡಗಲಪುರ ನಾಗೇಂದ್ರ
ಮೈಸೂರು : ಬೆಂಗಳೂರಿನಲ್ಲಿ ಮೊನ್ನೆ ಕನ್ನಡ ನಾಮಫಲಕ ಅಳವಡಿಸುವ ವಿಚಾರದಲ್ಲಿ ನಡೆದ ಹೋರಾಟದಲ್ಲಿ ಕನ್ನಡ ಹೋರಾಟಗಾರರನ್ನು ಬಂಧನ ಮಾಡಿ ಹತ್ತಿಕ್ಕುವುದು ಸರಿಯಲ್ಲ.ಹಾಗಾಗಿ ಕೂಡಲೇ ಕನ್ನಡಪರ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧಚಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದ್ದಾರೆ.…
ಆರ್.ಅಶೋಕ್ ಕಲ್ಲಡ್ಕ ಪ್ರಭಾಕರ್ ವಿರುದ್ಧ ದೂರು
ಮೈಸೂರು : ಮುಸ್ಲಿಂ ಮಹಿಳೆಯರ ಮೇಲೆ ಅವಹೇಳನಕಾರಿಯಾಗಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಹಾಗೂ ಸ್ವತಂತ್ರ ಹೋರಾಟಗಾರ ಟಿಪ್ಪು ಸುಲ್ತಾನ್ ರನ್ನು ಬ್ರಿಟಿಷ್ ರ ಬೂಟು ನೆಕ್ಕುತ್ತಿದ್ದ ಎಂದು ಹೇಳಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮೇಲೆ ನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ…
ಹುತಾತ್ಮ ಅಂಬಾರಿ ಆನೆ ಅರ್ಜುನನಿಗೆ ಕಾಟೇರ ಅರ್ಪಣೆ
ಬೆಂಗಳೂರು : ಪ್ರಾಣಿಗಳ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ನಟ ದರ್ಶನ್. ಸ್ವತಃ ಪ್ರಾಣಿ ಪ್ರಿಯರೂ ಆಗಿರುವ ದರ್ಶನ್, ಮೈಸೂರು ಮೃಗಾಲಯ ಸೇರಿದಂತೆ ನಾನಾ ಮೃಗಾಲಯದಲ್ಲಿರುವ ಪ್ರಾಣಿಗಳನ್ನು ಅವರು ದತ್ತು ಪಡೆದಿದ್ದಾರೆ. ಜೊತೆಗೆ ಮನೆಯಲ್ಲೂ ಹಲವು ರೀತಿಯ ಪ್ರಾಣಿ ಪಕ್ಷಿಗಳನ್ನು…
ವಿಕಸಿತ ಭಾರತ ಯೋಜನೆಯಡಿ ರಥಯಾತ್ರೆ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಿ – ಪ್ರತಾಪ್ ಸಿಂಹ
ಮೈಸೂರು : ಮೈಸೂರಿಗೆ ವಿಕಸಿತ ಭಾರತ ಯೋಜನೆಯಡಿ ರಥಯಾತ್ರೆ ಬಂದಿದೆ.ಈ ರಥಯಾತ್ರೆ ಮೈಸೂರಿನ 65 ವಾರ್ಡ್ ಗಳಲ್ಲೂ ಸಂಚಾರ ಮಾಡಲಿದೆ.ಮೋದಿ ಜೀ ಪ್ರಧಾನಿ ಆದ ಬಳಿಕ ವಿಕಸಿತ ಯೋಜನೆಯಡಿ ಹತ್ತು ಹಲವು ಯೋಜನೆಗಳನ್ನ ಜನ ಸಾಮಾನ್ಯರಿಗೆ, ಫಲಾನುಭವುಗಳಿಗೆ ಸವಲತ್ತುಗಳು ಒದಗಿಸಲಾಗುತ್ತಿದೆ ಎಂದರು.…
ದಶಪಥ ಹೆದ್ದಾರಿಗೆ ಎಂಟೂವರೆ ರೂಪಾಯಿ ಕೊಟ್ಟಿದ್ರು ಸಿದ್ದರಾಮಯ್ಯ ಮಹದೇವಪ್ಪ ಜೋಡಿ ರಸ್ತೆ ಅಂತ ಇಡ್ತಿನಿ – ಸಂಸದ ಪ್ರತಾಪ್ ಸಿಂಹ
ಮೈಸೂರು : ದಶಪಥ ಹೆದ್ದಾರಿ ನಿರ್ಮಾಣಕ್ಕೆ ಯೋಜನೆಗೆ 8500 ಕೋಟಿ ಖರ್ಚಾಗಿದೆ.ಅದರಲ್ಲಿ ಸಿದ್ದರಾಮಯ್ಯ ಮತ್ತು ಮಹಾದೇವಪ್ಪ ಎಂಟುವರೆ ರೂಪಾಯಿಯನ್ನೂ ಕೊಟ್ಟಿಲ್ಲ. ಇಷ್ಟು ಕೊಟ್ಟಿದ್ದೀನಿ ಅಂತ ಹೇಳಿದರೆ ದಶಪಥ ರಸ್ತೆಗೆ ಅವರ ಹೆಸರನ್ನೇ ಇಡೋಣ ಬೇಕಾದರೆ ಸಿದ್ದರಾಮಯ್ಯ ಮಹದೇವಪ್ಪ ಜೋಡಿ ರಸ್ತೆ ಎಂದು…
ಹನಿಟ್ರ್ಯಾಪ್ ಮಹಿಳೆ ಸೇರಿ ಮೂವರ ಬಂಧನ
ಮೈಸೂರು : ಮೈಸೂರಿನಲ್ಲಿ ಹನಿಟ್ರ್ಯಾಪ್ ಆರೋಪಮಹಿಳೆ ಸೇರಿ ಮೂವರನ್ನು ಮೈಸೂರು ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕೇರಳಾ ಉದ್ಯಮಿ ಸುನ್ನಿ ಎಂಬುವವರಿಗೆ ಬ್ಲಾಕ್‌ಮೇಲ್ಫಜಲುಲ್ಲಾ ರೆಹಮಾನ್,ರಿಜ್ವಾನ್ ಹಾಗೂ ಮೋನಾ ಬಂಧಿತ ಆರೋಪಿಗಳು.ಸುನ್ನಿಯವರನ್ನು ಬಲವಂತವಾಗಿ ಮಹಿಳೆಯ ಜೊತೆ ನಗ್ನವಾಗಿ ಮಲಗಿರುವಂತೆ ಫೋಟೋ ತೆಗೆದು…
ಮರ ಬಿದ್ದು ವಿದ್ಯುತ್ ಕಂಬ ವಾಹನಗಳು ಜಖಂ
ಮೈಸೂರು : ಮೈಸೂರಿನಲ್ಲಿ ಮರ ಉರುಳಿ ಬಿದ್ದು ವಿದ್ಯುತ್ ಕಂಬ ಹಾಗೂ ವಾಹನಗಳು ಜಖಂ ಆಗಿರುವ ಘಟನೆ ಟಿಕೆ ಬಡಾವಣೆಯಲ್ಲಿ ನಡೆದಿದೆ.ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ. ಮರ ಟೊಳ್ಳಾಗಿದ್ದ ಹಿನ್ನೆಲೆ ಈ ಅನಾಹುತ ಜರುಗಿದೆಈ ಬಗ್ಗೆ ಪಾಲಿಕೆಗೆ ದೂರು ನೀಡಿದ್ದ ಸ್ಥಳೀಯರುಮರ ತೆರಗವುಗೊಳಿಸದೆ…
ರಾತ್ರಿ 1ಗಂಟೆವರೆಗೆ ವರ್ಷಾಚರಣೆಗೆ ಅವಕಾಶ – ರಮೇಶ್ ಬನೋತ್
ಮೈಸೂರು : ಹೊಸ ವರ್ಷಾಚರಣೆ ಹಿನ್ನಲೆ ಮೈಸೂರಿನಲ್ಲಿ ರಾತ್ರಿ 1 ಗಂಟೆ ವರೆಗೆ ವರ್ಷಾಚರಣೆಗೆ ಅವಕಾಶ.ಸರ್ಕಾರ ನಿಗದಿಪಡಿಸಿರುವ ಸಮಯ ಪಾಲಿಸಬೇಕು.ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬನೋತ್ ತಿಳಿಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೋಟೆಲ್,…
ಹಿಂದೂ ಬೇರೆ ಹಿಂದುತ್ವವೇ ಬೇರೆ ಬಿಜೆಪಿಯವರದ್ದು ಡೋಂಗಿ ಹಿಂದುತ್ವ – ಸಿಎಂ ಸಿದ್ದರಾಮಯ್ಯ
- ಸತ್ಯದ ತಲೆ ಮೇಲೆ ಹೊಡೆದಂತೆ ಬಿಜೆಪಿಯವರು ಬುರುಡೆ ಬಿಡ್ತಾರೆ - ಸಾಮಾಜಿಕ ನ್ಯಾಯ ಉಳಿದಿರುವುದು ಕಾಂಗ್ರೆಸ್ ನಿಂದ ಮಾತ್ರ: ಸಿಎಂ ಹಿಂದೂ ಬೇರೆ-ಹಿಂದುತ್ವವೇ ಬೇರೆ. ನಾವು ರಾಮನನ್ನು ಪೂಜಿಸಲ್ವಾ, ನಮ್ಮೂರುಗಳಲ್ಲಿ ರಾಮಮಂದಿರ ಕಟ್ಟಿಲ್ವಾ, ರಾಮನ ಭಜನೆ ಮಾಡುವುದಿಲ್ವಾ. ಬಿಜೆಪಿಯವರದ್ದು ಡೋಂಗಿ…

