ನಿಶ್ಚಿತಾರ್ಥ ನಿಂತಿದಕ್ಕೆ ವಿದ್ಯಾರ್ಥಿ ತಲೆ ಕಡಿದು ಹತ್ಯೆ ಹಂತಕ ಪರಾರಿ
ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡ ಬಳಿಕ ಉತ್ತಮ ಅಂಕ ಗಳಿಸಿ ಪಾಸ್ ಆಗಿದ್ದ ವಿದ್ಯಾರ್ಥಿನಿ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆಯ ಸೂರ್ಲಬ್ಬಿ ಗ್ರಾಮಾದಲ್ಲಿ ಘಟನೆ ನಡೆದಿದೆ. ಮೀನಾ ಮೃತಪಟ್ಟ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ. ಓಂಕಾರಾಪ್ಪ ಎಂಬಾತನೇ ಕೊಲೆ…
ಬಿಜೆಪಿ ಕಛೇರಿಯಲ್ಲಿ ಬಸವ ಜಯಂತಿ ಆಚರಣೆ
ಮೈಸೂರು : ನಾಡಿನೆಲ್ಲೇಡೆ ಬಸವ ಜಯಂತಿ ಸಂಭ್ರಮಮೈಸೂರಿನ ಬಿಜೆಪಿ ಕಚೇರಿಯಲ್ಲಿ ಬಸವ ಜಯಂತಿ ಕಾರ್ಯಕ್ರಮ ಆಚರಣೆ ಬಸವಣ್ಣನ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ.ಬಸವ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡ ಬಿಜೆಪಿ ಮೈಸೂರು ಕೊಡಗು ಲೋಕಸಭಾ ಅಭ್ಯರ್ಥಿ ಯದುವೀರ್ ಒಡೆಯರ್,…
ಅಂಬೇಡ್ಕರ್ ಸಂವಿಧಾನ ಪರಿಚಯಿಸುವ ಕೆಲಸವಾಗಬೇಕು – ಡಿ.ರವಿಶಂಕರ್
ಹೊಸೂರು - ಡಾ.ಬಿ.ಆರ್.ಅAಬೇಡ್ಕರ್ ಜಯಂತಿಯನ್ನು ಸರಕಾರ ಕಾರ್ಯಕ್ರಮವಾಗಿ ಆಚರಣೆ ಮಾಡಿದರೆ ಸಾಲದು. ಪ್ರತಿಯೊಬ್ಬರಿಗೂ ಅಂಬೇಡ್ಕರ್ ಸಂವಿಧಾನವನ್ನು ಪರಿಚಯಿಸುವ ಕೆಲಸವಾಗಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಹೊಸೂರು ಸಮೀಪದ ಎರೆಮನುಗನಹಳ್ಳಿ ಗ್ರಾಮದಲ್ಲಿನ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ೧೩೩ನೇ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮ…
ಆರು ವರ್ಷಕ್ಕೆ ಸಾಧನೆಯ ಹಾದಿಯಲ್ಲಿ ಪುಟ್ಟ ಬಾಲಕಿ
ಮೈಸೂರು : ಮಕ್ಕಳ ಪ್ರತಿಭೆಗಳನ್ನು ವಿವಿಧ ರೀತಿಯಲ್ಲಿ ಪ್ರತಿಭೆಗಳನ್ನು ತೋರಿಸಿ ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡಿ ಕೀರ್ತಿ ತಂದಿರುವ ಮಕ್ಕಳು ಇದ್ದಾರೆ ಅದರಲ್ಲಿ ಮೈಸೂರು ನಗರದ ದೇವರಾಜ ಮೊಹಲ್ಲಾ ದಲ್ಲಿರುವ ಬಾಲಸುಬ್ರಮಣಿಯನ್ ಹಾಗೂ ಕವಿತಾ ಅವರ ಆರು ವರ್ಷದ ಪುತ್ರಿ ಪುಟ್ಟಪೋರಿ…
ಕೆ.ಆರ್ ಆಸ್ಪತ್ರೆಯ ಶವಾಗಾರದಲ್ಲಿ ಕೈಕೊಟ್ಟ ಶೀತಲ ಯಂತ್ರ : ಕೊಳೆತು ದುರ್ವಾಸನೆ ಬೀರುತ್ತಿರುವ ಮೃತದೇಹಗಳು
ಮೈಸೂರು : ಮೈಸೂರಿನ ಶವಾಗಾರದಲ್ಲಿ ಶೀತಲ ಯಂತ್ರಗಳು ಕೆಟ್ಟು ನಿಂತಿವೆ. ಶವಪರೀಕ್ಷೆಗಾಗಿ ಬರುವ ಮೃತದೇಹಗಳು ಕೊಳೆತು ದುರ್ವಾಸನೆ ಬೀರುತ್ತಿವೆ. ಶೀತಲಯಂತ್ರಗಳನ್ನ ದುರಸ್ಥುಗೊಳಿಸುವಂತೆ ಶವಾಗಾರದ ಸಿಬ್ಬಂದಿಗಳು ಮುಖ್ಯಸ್ಥರಿಗೆ ಪತ್ರ ಬರೆದಿದ್ದರೂ ಅಧಿಕಾರಿಗಳು ಕ್ಯಾರೆ ಎಂದಿಲ್ಲವೆಂಬ ಆರೋಪ ಕೇಳಿಬಂದಿದೆ. ಶವಪರೀಕ್ಷೆ ನಂತರ ಮೃತದೇಹಗಳನ್ನ ಕೊಂಡೊಯ್ಯಲು…
ಷಡ್ಯಂತ್ರದಿಂದ ಹೆಚ್.ಡಿ ರೇವಣ್ಣ ಜೈಲೂಪಾಲು : ಜಿಟಿ ದೇವೇಗೌಡ
ಬೆಂಗಳೂರು : ಸಂತ್ರಸ್ತ ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಬಂಧನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ, ಷಡ್ಯಂತ್ರ ಮಾಡಿ ಹೆಚ್.ಡಿ ರೇವಣ್ಣರನ್ನ ಜೈಲಿಗೆ ಕಳಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಈ ಕುರಿತು ಇಂದು ಮಾಧ್ಯಮಗಳ ಜೊತೆ…
ಮತ್ತೆ ಪ್ರವಾಸಿಗರ ಕಣ್ಣಿಗೆ ಬಿದ್ದ ಬ್ಲಾಕ್ ಬ್ಯೂಟಿ.ಪ್ರವಾಸಿಗರು ಫುಲ್ ಖುಷ್.
ಮೈಸೂರು : ನಾಗರಹೊಳೆ ಸಫಾರಿಗೆ ತೆರಳಿದ ಪ್ರವಾಸಿಗರ ಕಣ್ಣಿಗೆ ಮತ್ತೆ ಬ್ಲಾಕ್ ಬ್ಯೂಟಿ ದರುಶನ ನೀಡಿದೆ.ಸುಮಾರು 8 ತಿಂಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಏಪ್ರಿಲ್ ಕೊನೆಯ ವಾರದಲ್ಲಿ ಪ್ರವಾಸಿಗರಿಗೆ ದರ್ಶನ ಕೊಟ್ಟ್ಟಿತ್ತು. ಮತ್ತೆ ಇದೀಗ ಪ್ರತ್ಯಕ್ಷವಾಗಿದೆ. ರಾಜ ಗಾಂಭೀರ್ಯದಿಂದ ರಸ್ತೆ…
ಸಾರ್ವಜನಿಕರರಿಂದ ದೂರು ಸ್ವೀಕರಿಸಿದ ಲೋಕಾಯುಕ್ತ ಎಸ್. ಪಿ
ಮೈಸೂರು :ಹೆಚ್.ಡಿ ಕೋಟೆಯ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಇಂದು ಲೋಕಾಯುಕ್ತಾ ಎಸ್ಪಿ ಎಸ್. ಸುಜೀತ್ ರವರು ಸಾರ್ವಜನಿಕ ರಿಂದ ದೂರುಗಳನ್ನು ಸ್ವೀಕಾರ ಮಾಡಿದರು. ದೂರು ಸ್ವೀಕರಿಸಿ ಮಾತಾನಾಡಿದ ಅವರು ನಾವು ಸರ್ಕಾರಿ ಅಧಿಕಾರಿಗಳಾಗಿ ಜನರ ಸೇವೆಯನ್ನು ಮಾಡಲು ಬಂದಿದ್ದೆವೆಯೇ…
93ನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಧರಣಿ
ಮೈಸೂರು : 93 ನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಧರಣಿ.ಸಿಎಂ ಕ್ಷೇತ್ರದಲ್ಲಿ ಮುಂದುವರಿದ ರೈತರ ಹೋರಾಟ.ಬಿರುಗಾಳಿ ಸಹಿತ ಸುರಿದ ಮಳೆಯಲಿಯೂ ನಿಲ್ಲದ ರೈತರ ಧರಣಿ. ವರುಣ ವಿಧಾನಸಭಾ ಕ್ಷೇತ್ರ ನಂಜನಗೂಡು ತಾಲೂಕಿನ ಅಳಗಂಚಿ ಗ್ರಾಮದಲ್ಲಿರುವ ಬಣ್ಣಾರಿ ಅಮ್ಮಾನ್ ಸಕ್ಕರೆ ಕಾರ್ಖಾನೆ…
ಮಳೆ ಬಂದ ಸಂತಸ : ಹಬ್ಬ ಆಚರಿಸಿದ ಗ್ರಾಮಸ್ಥರು
ಮೈಸೂರು : ಬರಗಾಲದಲ್ಲಿ ವರವಾಗಿ ಬಂದ ವರುಣನನ್ನ ಗ್ರಾಮಸ್ಥರು ಸಂಭ್ರಮದಿಂದ ಸ್ವಾಗತಿಸಿದ್ದಾರೆ.ಗ್ರಾಮದಲ್ಲಿ ಹಬ್ಬದಂತೆ ಆಚರಿಸಿ ಮಳೆರಾಯನನ್ನ ಬರಮಾಡಿಕೊಂಡಿದ್ದಾರೆ. ತೀವ್ರ ಬರಗಾಲದಲ್ಲಿ ಕೊನೆಗೂ ಕೃಪೆ ತೋರಿದ ಮಳೆರಾಯನಿಗೆ ವಿಶೇಷ ನಮನ ಸಲ್ಲಿಸಿದ್ದಾರೆ.ನಂಜನಗೂಡು ತಾಲೂಕಿನ ಈಶ್ವರ ಗೌಡನಹಳ್ಳಿ ಗ್ರಾಮದಲ್ಲಿ ಮಳೆ ಹಬ್ಬವನ್ನ ಸಡಗರದಿಂದ ಆಚರಿಸಲಾಗಿದೆ.ಮಳೆ…