ಸಣ್ಣ ನೇಕಾರರಿಗೆ 10 ಹೆಚ್.ಪಿ ವರೆಗೆ ಉಚಿತ ವಿದ್ಯುತ್ – ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಸಣ್ಣ ನೇಕಾರರಿಗೆ 10 ಹೆಚ್.ಪಿ ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ 10 ಹೆಚ್ ಪಿ ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ಮಗ್ಗ ಮತ್ತು ಮಗ್ಗ ಪೂರ್ವ ಘಟಕಗಳಿಗೆ…
ಕುರುಬೂರು ಗ್ರಾಮದಲ್ಲಿ ಅಪಘಾತ ಓರ್ವ ವ್ಯಕ್ತಿ ಸಾವು
ಮೈಸೂರು : ಎರಡು ಬೈಕ್ ಗಳ ನಡುವೆ ಅಪಘಾತವಾಗಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದ ಬಳಿ ನಡೆದಿದೆ.ಕುರುಬೂರು ಗ್ರಾಮದ ನಾಗರಾಜು (80)ಮೃತ ದುರ್ದೈವಿ. ಘಟನೆ ಖಂಡಿಸಿ ಗ್ರಾಮಸ್ಥರು.ಮೈಸೂರು ಚಾಮರಾಜನಗರ ಮುಖ್ಯ…
ಆಗಸ್ಟ್ 29ರಂದು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 108ನೇ ಜಯಂತಿ
ಮೈಸೂರು : ಪರಮಪೂಜ್ಯ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 108ನೇ ಜಯಂತಿ ಹಿನ್ನೆಲೆಯಲ್ಲಿ ನಗರದ ರಾಜೇಂದ್ರ ಸಭಾ ಭವನದಲ್ಲಿ ಸುತ್ತೂರು ಮಹಾಸಂಸ್ಥಾನ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು. ಆಗಸ್ಟ್ 29ರಂದು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು.ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು,ಸಿದ್ದಗಂಗಾ ಮಠದ ಸಿದ್ದಲಿಂಗಮಹಾಸ್ವಾಮಿಗಳು,ನಿರ್ಮಲನಂದನಾಥ…
ವೀಲಿಂಗ್ ಮಾಡುತ್ತಾ ಪುಂಡಾಟ ನಡೆಸುತ್ತಿದ್ದ ಪಿಎಸ್ಐ ಪುತ್ರ ಪೊಲೀಸರ ವಶಕ್ಕೆ
ಮೈಸೂರು : ವೀಲ್ಲಿಂಗ್ ಮಾಡುತ್ತಾ ಪುಂಡಾಟ ನಡೆಸುತ್ತಿದ್ದ ಪಿಎಸ್ಐ ಪುತ್ರನನ್ನು ನಗರದ ಸಿದ್ದಾರ್ಥ ಸಂಚಾರಿ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಬೈಕ್ ಸೀಜ್ ಮಾಡಿ ಪಿಎಸ್ಐ ಪುತ್ರನ ವಶಕ್ಕೆ ಪಡೆದಿದ್ದಾರೆ. ಸೈಯ್ಯಾದ್ ಐಮಾನ್ ವೀಲ್ಲಿಂಗ್ ಮಾಡಿ ಪುಡಾಂಟ ನಡೆಸುತ್ತಿದ್ದ ಪಿಎಸ್ಐ ಪುತ್ರ.ನಗರದ…
ಸಿದ್ದರಾಮಯ್ಯ 3 ದಿನ ಜಿಲ್ಲಾ ಪ್ರವಾಸ ಅನುಮತಿ ಇಲ್ಲದೆ ರಜೆ ತೆಗೆದುಕೊಳ್ಳುವಂತಿಲ್ಲ – ಡಿಸಿ ಆದೇಶ
ಮೈಸೂರು : ನಾಳೆಯಿಂದ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ ಹಿನ್ನಲೆ ಪೂರ್ವಾನುಮತಿ ಇಲ್ಲದೆ ಯಾವುದೇ ಅಧಿಕಾರಿಗಳು ರಜೆ ತೆಗೆದುಕೊಳ್ಳಬಾರದು ಎಂದು ಡಿಸಿ ಆದೇಶ ಹೊರಡಿಸಿದ್ದಾರೆ. ದಿನಾಂಕ 27ರಿಂದ 30ರ ತನಕ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡ ಸಿಎಂ ಸಿದ್ದರಾಮಯ್ಯ.28ರಂದು ಮೈಸೂರಿನಲ್ಲಿ…
ಬಿಜೆಪಿ ಮುಳುಗುತ್ತಿರುವ ಹಡಗು – ಸಚಿವ ಎಂ.ಬಿ ಪಾಟೀಲ್
ವಿಜಯಪುರ : ನಾವು ಯಾವುದೇ ಆಪರೇಷನ್ ಹಸ್ತ ಮಾಡುತ್ತಿಲ್ಲ. ನಾವು ಆಪರೇಷನ್ ಕಮಲವನ್ನೇ ವಿರೋಧ ಮಾಡಿದವರು. ಬಿಜೆಪಿ ವಿಶೇಷವಾಗಿ ರಾಜ್ಯದಲ್ಲಿ ಮುಳುಗುತ್ತಿರುವ ಹಡಗು. ಅವರಾಗಿಯೇ ಬಿಜೆಪಿ ಬಿಟ್ಟು ಬರುತ್ತಿದ್ದಾರೆ ಅವರನ್ನ ಸೇರಿಸಿಕೊಳ್ಳುತ್ತಿದ್ದೇವೆ ಎಂದು ಸಚಿವ ಎಂ.ಬಿ ಪಾಟೀಲ್ ಟೀಕಿಸಿದ್ದಾರೆ. ವಿಜಯಪುರದ ತಾವರಖೇಡನಲ್ಲಿ…
ದಸರಾಗೆ ಶಿವಣ್ಣ ಅಭಿನಯದ ಘೋಸ್ಟ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್
ಶ್ರೀನಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಟನೆಯ ಘೋಸ್ಟ್ ಸಿನಿಮಾದ ರಿಲೀಸ್ ಡೇಟ್ ಘೋಷಣೆಯಾಗಿದೆ. ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ದಸರಾ ಉಡುಗೊರೆಯಾಗಿ ಈ ಸಿನಿಮಾವನ್ನು ನೀಡುತ್ತಿದ್ದು, ಅಕ್ಟೋಬರ್ 19ರಂದು ವಿಶ್ವದಾದ್ಯಂತ ಘೋಸ್ಟ್ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ನಿರ್ದೇಶಕರು…
ನಟ ದರ್ಶನ್ ಹಾಗೂ ಮಾಧ್ಯಮದ ನಡುವಿನ ಕಂದಕ ಅಂತ್ಯ
ಬೆಂಗಳೂರು : ಕನ್ನಡ ಚಿತ್ರರಂಗದ ಮೇರು ನಟ ದರ್ಶನ್ ಹಾಗೂ ಪತ್ರಕರ್ತರ ನಡುವಿನ ಕಂದಕ ಈಗ ಅಂತ್ಯಗೊಂಡಿದೆ. ವರಮಹಾಲಕ್ಷ್ಮಿ ಹಬ್ಬದ ದಿನ ಕ್ಷಮೆ ಕೇಳುವ ಮೂಲಕ ದರ್ಶನ್ ಹಿಂದಿನ ಕಹಿ ದಿನಗಳನ್ನು ಮರೆಯುವಂತೆ ತಿಳಿಸಿದ್ದಾರೆ ಹಿಂದೆ ಯಾವುದೋ ಕೆಟ್ಟ ಘಳಿಗೆ ಇದೆಲ್ಲವೂ…
ಅಂಬಾನಿ ಅದಾನಿ ಜೇಬಿನಲ್ಲಿ ಹಣ ಇದ್ದರೆ ದೇಶದ ಜನರಿಗೆ ಲಾಭ ಇಲ್ಲ – ಸಿದ್ದರಾಮಯ್ಯ
- ಬಸವಣ್ಣ 12 ನೇ ಶತಮಾನದಲ್ಲೇ "ಇವ ನಮ್ಮವ" ಎನ್ನುವ ಸಮಾನತೆಯ ಮಂತ್ರವನ್ನು ನಾಡಿಗೆ ಕೊಟ್ಟರು - ಆದರೂ ಇನ್ನೂ "ಇವ ನಮ್ಮವ" ಎನ್ನುವ ಆಶಯ ಸಮಾಜದಲ್ಲಿ ಈಡೇರಿಲ್ಲ. ಚಲನೆ ಇಲ್ಲದ ಜಡತ್ವದ ಸಮಾಜ ಇನ್ನೂ ಇದೆ - ಕೇವಲ ಅಂಬಾನಿ-ಅದಾನಿ…
ಕೆಆರ್‍ಎಸ್ ಡ್ಯಾಂ ನಲ್ಲಿ ಕುಸಿದ ನೀರಿನ ಮಟ್ಟ ಡಿಸೆಂಬರ್ ವೇಳೆಗೆ ಕುಡಿಯುವ ನೀರಿಗೂ ಸಮಸ್ಯೆ !
ಮಂಡ್ಯ : ಕೆಆರ್‍ಎಸ್‍ನಲ್ಲಿ 10 ಟಿಎಂಸಿ ನೀರು ಖಾಲಿಯಾದ ಬಳಿಕ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವುದನ್ನು ಗುರುವಾರ ಸಂಜೆಯಿಂದ ಬಂದ್ ಮಾಡಿದೆ. ಈಗ ಜಲಾಶಯದಲ್ಲಿ 25 ಟಿಎಂಸಿಯಷ್ಟು ನೀರು ಮಾತ್ರ ಸಂಗ್ರಹವಾಗಿದೆ. ಮತ್ತೆ ಮಳೆಯಾಗದಿದ್ದರೆ ಡಿಸೆಂಬರ್ ವೇಳೆಗೆ ಕುಡಿಯುವ ನೀರಿನ…

