ಬೆಂಗಳೂರು : ಕನ್ನಡ ಚಿತ್ರರಂಗದ ಮೇರು ನಟ ದರ್ಶನ್ ಹಾಗೂ ಪತ್ರಕರ್ತರ ನಡುವಿನ ಕಂದಕ ಈಗ ಅಂತ್ಯಗೊಂಡಿದೆ. ವರಮಹಾಲಕ್ಷ್ಮಿ ಹಬ್ಬದ ದಿನ ಕ್ಷಮೆ ಕೇಳುವ ಮೂಲಕ ದರ್ಶನ್ ಹಿಂದಿನ ಕಹಿ ದಿನಗಳನ್ನು ಮರೆಯುವಂತೆ ತಿಳಿಸಿದ್ದಾರೆ
ಹಿಂದೆ ಯಾವುದೋ ಕೆಟ್ಟ ಘಳಿಗೆ ಇದೆಲ್ಲವೂ ಆಯಿತು ಹಿರಿಯ ಪತ್ರಕರ್ತರಿಗು ಮಾಧ್ಯಮದ ಎಲ್ಲಾ ಮಿತ್ರರಿಗೂ ನನ್ನ ಕ್ಷಮೆ ಇರಲಿ ಇನ್ಮುಂದೆ ನಾವೆಲ್ಲರೂ ಒಟ್ಟಾಗಿ ಹೋಗುವ ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.