ಸೌಜನ್ಯ ಪ್ರಕರಣ ಸಂತೋಷ್ ರಾವ್ ಮುಗ್ದ – ವೈದ್ಯ ದುರ್ಗೇಶ್
ಮೈಸೂರು : ಸಂತೋಷ್ ರಾವ್ ಮಾನಸ್ಥಿಕ ಅಸ್ವಸ್ಥ ಅಲ್ಲ.ಎರೆಡು ಮೂರು ವರ್ಷದ ಮಕ್ಕಳಿಗೆ ಇರುವ ಬುದ್ಧಿ ಮಾತ್ರ ಇರುತ್ತೆ.ನಾನು ಸಹ ಜಡ್ಜ್ ಮೆಂಟ್ ಓದಿದ್ದೇನೆ.ಸಂತೋಷ್ ರಾವ್ ಮುಗ್ಧ ಎಂದು ವೈದ್ಯ ದುರ್ಗೆಶ್ ಹೇಳಿದ್ದಾರೆ. ನಿಜವಾದ ಆರೋಪಿಯನ್ನ ಬಿಟ್ಟು ಮುಗ್ಧನನ್ನ ಆರೋಪಿ ಮಾಡಿದ್ದಾರೆ.ಸೌಜನ್ಯ…
ಬೆಂಗಳೂರಿನಲ್ಲಿ ವಿಶ್ವ ದರ್ಜೆಯ ಮೆಟ್ರೋ ಇರೋದು ನಮ್ಮ ಹೆಮ್ಮೆ
ಬೆಂಗಳೂರು : ಕೆಆರ್ ಪುರ-ಬೈಯಪ್ಪನಹಳ್ಳಿ ಹಾಗೂ ಕೆಂಗೇರಿ-ಚಲ್ಲಘಟ್ಟದವರೆಗೆ ನಮ್ಮ ಮೆಟ್ರೋದ ನೇರಳೆ ಮಾರ್ಗದ ಮಾರ್ಗವನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಉದ್ಘಾಟಿಸಿದ್ದಾರೆ. ಈ ವರ್ಚುವಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಈ ಎರಡು ಪ್ರಮುಖ ಮಾರ್ಗಗಳನ್ನು ಸಂಚಾರಕ್ಕೆ ಮುಕ್ತಗೊಳಿಸುವುದರಿಂದ, ನಗರವು ಪೂರ್ವದಿಂದ…
ಪ್ರಗತಿಪರ ರೈತರನ್ನು ಸನ್ಮಾನಿಸಿದ ಸಚಿವ ಮಹದೇವಪ್ಪ
ಮೈಸೂರು : ದೇಶಕ್ಕೆ ಮಾದರಿ ಆಡಳಿದ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಭಾಗದಲ್ಲಿ ಕೃಷಿ, ನೀರಾವರಿ, ಹೈನುಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರವನ್ನು ಪ್ರೋತ್ಸಾಹಿಸಿ ಗ್ರಾಮೀಣ ಜನರ ಬೆನ್ನುಲುಬಾದ ಕೃಷಿ ಅಭಿವೃದ್ಧಿಗೆ ಉತ್ತೇಜನ ನೀಡಿರುವುದು ಅವಿಸ್ಮರಣೀಯ ಎಂದು ಸಚಿವ ಮಹದೇವಪ್ಪ…
ಕಾರಾಗೃಹಗಳು ಬಂದಿಕಾನೆ ಆಗಬಾರದು – ಬಿ.ಎಸ್ ಸುರೇಶ್
ಮೈಸೂರು : ಇತ್ತೀಚಿನ ಕಾರಾಗೃಹಗಳು ಅಪರಾಧಿಗಳಿಗೆ ದಂಡನೆ ಶಿಕ್ಷೆ ಬಂಧನಗಳನ್ನು ನೀಡುತ್ತಿಲ್ಲ ಬದಲಾಗಿ ಮನಃಪರಿವರ್ತನೆಗೆ ಅವಕಾಶ ಮಾಡಿಕೊಟ್ಟು ಸಮಾಜದಲ್ಲಿ ಶಾಂತಿಯನ್ನು ನಡೆಸುವಂತಹ ಕೆಲಸಗಳನ್ನು ಕಾರಾಗೃಹಗಳು ಮಾಡುತ್ತಿವೆ ಎಂದು ಮೈಸೂರು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಅಧೀಕ್ಷಕರಾದ ಬಿ.ಎಸ್ ರಮೇಶ್ ಅವರು…
ಚುನಾವಣೆ ಹಿನ್ನಲೆ ಐಟಿ ದಾಳಿ ಆಗ್ತಿದೆ – ಸಚಿವ ಸಂತೋಷ್ ಲಾಡ್
ಮೈಸೂರು : ಐಟಿ ರೇಡ್ ನಲ್ಲಿ ಸಿಕ್ಕಿರುವ ಹಣ ವೈಎಸ್ ಟಿ ಎಸ್ಎಸ್ ಟಿ ಟ್ಯಾಕ್ಸ್ ಎಂಬ ಹೆಚ್ಡಿಕೆ ಆರೋಪ ವಿಚಾರಕ್ಕೆ ಬಿಜೆಪಿ ಅವ್ರು ಎಟಿಎಮ್ ಸರ್ಕಾರ ಅಂತ ಪ್ರೂವ್ ಮಾಡ್ಲಿಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸವಾಲ್ ಹಾಕಿದರು. ತನಿಖೆ…
ಜಗತ್ತು ಮೈಸೂರಿತ್ತ ನೋಡಲು ಮೈಸೂರು ಮಹಾರಾಜರೇ ಕಾರಣ – ಸಚಿವ ಹೆಚ್.ಕೆ ಪಾಟೀಲ್
ಮೈಸೂರು : ವಿಜಯನಗರ ಸಾಮ್ರಾಜ್ಯ ಆಚರಿಸಿಕೊಂಡು ಬಂದಿದ್ದ ದಸರಾ ಪದ್ದತಿಯನ್ನು ಮೈಸೂರಿನ ಮಹಾರಾಜರು ಮುಂದುವರೆಸಿಕೊಂಡು ಬರುವ ಮೂಲಕ ಈಡೀ ಜಗತ್ತು ಮೈಸೂರಿನತ್ತ ನೋಡುವಂತೆ ಮಾಡಿದ್ದಾರೆ. ಇದಕ್ಕೆ ಮೈಸೂರು ಮಹಾರಾಜರಿಗಿದ್ದ ನಾಡಿನ ಬಗ್ಗೆ ಇದ್ದ ಅಭಿಮಾನವೇ ಕಾರಣ ಎಂದು ಕಾನೂನು ಮತ್ತು ಸಂಸದೀಯ…
ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ – ಲಕ್ಷ್ಮಿ ಹೆಬ್ಬಾಳ್ಕರ್
ಜಿಲ್ಲೆಗೆ ಯಾವುದೇ ಅಧಿಕಾರಿಯನ್ನು ಸತೀಶ್ ಜಾರಕಿಹೊಳಿ ಅವರು ಹಾಕಿದಾಗ ನಾನು ಎಸ್ ಎನ್ನುತ್ತೇನೆ. ನಾನು ಯಾವುದೇ ಅಧಿಕಾರಿ ಹಾಕಿದಾಗ ಅವರು ಎಸ್ ಎನ್ನುತ್ತಾರೆ. ಅದೇ ಕಾಂಪ್ರಮೈಸ್ ಅಷ್ಟೇ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಸಹೋದರ ಚನ್ನರಾಜ್ ಹಟ್ಟಿಹೊಳಿ ಅವರ ಎಂಎಲ್ಸಿ…
ಯೋಗ ಆರೋಗ್ಯ ಮನಶಾಂತಿಯನ್ನು ಹೆಚ್ಚಿಸುತ್ತದೆ – ಶಾಸಕ ಶ್ರೀವತ್ಸ
ಮೈಸೂರು : ವಿಶ್ವಕ್ಕೆ ಯೋಗದ ಗುರುವಾಗಿ ಭಾರತವಿದ್ದರೆ ಅದೇ ರೀತಿ ಕರ್ನಾಟಕಕ್ಕೆ ಯೋಗ ಗುರುವಾಗಿ ನಮ್ಮ ಮೈಸೂರು ಇದೆ. ಯೋಗ ಆರೋಗ್ಯ ಹಾಗೂ ಮನಃ ಶಾಂತಿ ಯನ್ನು ಹೆಚ್ಚಿಸುತ್ತದೆ. ದಸರಾದಲ್ಲಿ ಯೋಗದ ಕುರಿತಾದ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ ಎಂದು ಕೆ.ಆರ್…
ಬೆಳ್ಳಂ ಬೆಳಿಗ್ಗೆ ಜಿಲ್ಲಾಧಿಕಾರಿ ಶಿಲ್ಪ ನಾಗ್ ನಗರ ಪ್ರದಕ್ಷಿಣೆ
ಚಾಮರಾಜನಗರ : ಜಿಲ್ಲಾಧಿಕಾರಿಗಳಾದ ಶಿಲ್ಪಾ ನಾಗ್ ಚಾಮರಾಜನಗರದಲ್ಲಿಂದು ಮುಂಜಾನೆಯಿಂದಲೇ ಪ್ರದಕ್ಷಿಣೆ ನಡೆಸಿ ಸ್ವಚ್ಛತೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದರು. ನಗರಸಭೆಯ ವಿವಿಧ ವಾರ್ಡುಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ನೈರ್ಮಲ್ಯ ಇನ್ನಿತರ ಕಾರ್ಯಗಳನ್ನು ವೀಕ್ಷಣೆ ಮಾಡಿದರು. ಪೌರಕಾರ್ಮಿಕರೊಂದಿಗೆ ಮಾತನಾಡಿ ಅವರ ಕುಂದು ಕೊರತೆಗಳನ್ನು…
ಮಗುವನ್ನು ಕೆರೆಗೆ ಎಸೆದು ಕೊಂದ ಪಾಪಿ ತಂದೆ
ಮೈಸೂರು : ತಂದೆಯಿಂದಲೇ ಹಸುಗೂಸು ಕೊಲೆಯಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕು ಮಾಕೊಡು ಗ್ರಾಮದಲ್ಲಿ ನಡೆದಿದೆ. ಕೆರೆಗೆ ಎಸೆದು ಮಗು ಕೊಂದ ಪಾಪಿ ತಂದೆ ಗಣೇಶ್.ಮೂರು ಮಕ್ಕಳಿರುವ ಗಣೇಶ್ ಪತ್ನಿ ಸಾವನ್ನಪ್ಪಿದ್ದರು.ಎರಡು ಹೆಣ್ಣು ಮಕ್ಕಳನ್ನು ಪತ್ನಿ ಲಕ್ಷ್ಮಿ ತಾಯಿ ಅಂಜನಮ್ಮ ನೋಡಿಕೊಳ್ಳುತ್ತಿದ್ದರು.ಗಂಡು ಮಗುವನ್ನು…

