ಚಾಮರಾಜನಗರ : ಚಾಮರಾಜನಗರ ಹಾಗೂ ಮೈಸೂರು ಎರಡೂ ಕ್ಷೇತ್ರ ಗೆಲ್ತೀವಿ ಎಂದು ಸಚಿವ ವೆಂಕಟೇಶ್ ಹೇಳಿದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಚಾಮರಾಜನಗರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಲೀಡ್ ಸಿಗುತ್ತೆ. ಮೈಸೂರಿನಲ್ಲಿ 15ರಿಂದ 20 ಸಾವಿರದಲ್ಲಿ ಗೆಲ್ತೀವಿರಾಜ್ಯದಲ್ಲಿ ಕಾಂಗ್ರೆಸ್ 20 ಕ್ಕೂ ಹೆಚ್ಚು ಸ್ಥಾನ ಗಳಿಸುತ್ತೆ. ಅನಿರೀಕ್ಷಿತ ಫಲಿತಾಂಶ ಬಂದ್ರು ಆಶ್ಚರ್ಯ ಪಡಬೇಕಿಲ್ಲ ಎಂದರು.