ಮೈಸೂರು : ಕಾರು ಸ್ಕೂಟರ್ ನಡುವೆ ಅಪಘಾತ ಮಹಿಳೆ ಸಾವು. ಮೈಸೂರು ಕೆ ಆರ್ ಎಸ್ ರಸ್ತೆಯಲ್ಲಿ ಘಟನೆ.
ಹೆಬ್ಬಾಳು ಬಡಾವಣೆ ನಿವಾಸಿ ರಾಧ 34 ಮೃತ ದುರ್ದೈವಿ.
ಸ್ಥಳಕ್ಕೆ ವಿ ವಿ ಪುರಂ ಪೊಲೀಸರು ಭೇಟಿ ಪರಿಶೀಲನೆ.
ಕಾರು ಹಾಗೂ ಚಾಲಕ ಪೊಲೀಸರ ವಶಕ್ಕೆ.
ಕಾರು ಸ್ಕೂಟರ್ ನಡುವೆ ಅಪಘಾತ ಮಹಿಳೆ ಸಾವು

Leave a comment
Leave a comment