ಮೈಸೂರು : ನಾಲೆಗೆ ನೀರು ಬಿಡದೆ ಅಧಿಕಾರಿಗಳ ನಿರ್ಲಕ್ಷ್ಯ
ಒಣಗುತ್ತಿರುವ ಭತ್ತದ ಫಸಲು. ಕೈಗೆ ಬಂದ ತುತ್ತು ಬಾಯಿಗೆ ಬಾರದ ಆತಂಕದಲ್ಲಿ ಅನ್ನದಾತರು. ಬನ್ನೂರಿನ ಹೆಗ್ಗೆರೆ ಅಚ್ಚಕಟ್ಟು ಪ್ರದೇಶದಲ್ಲಿ ಈ ಪರಿಸ್ಥಿತಿ.
ಕೆರೆಯಲ್ಲಿ ನೀರಿದ್ದರೂ ರೈತ ಬೆಳೆಗೆ ಬಿಡಲು ಹಿಂದೇಟು.
ಮೀನು ಮರಿ ಸಾಕುವ ಗುತ್ತಿಗೆದಾರರು ಆಮಿಷಕ್ಕೆ ಒಳಗಾಗಿ ಬೆಳೆದು ನಿಂತ ಭತ್ತದ ಬೆಳೆಗೆ ನೀರು ಕೊಡಲು ಹಿಂದೇಟು.ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಗಳ ಮೂಲಕ ನೀರುಣಿಸಲು ಮುಂದಾದ ರೈತರು.
ಅಧಿಕಾರಿಗಳು ನಿರ್ಲಕ್ಷ್ಯಕ್ಕೆ ಅನ್ನದಾತರ ಆಕ್ರೋಶ.
ಬನ್ನೂರಿನ ಹತ್ತಳ್ಳಿ ರೈತರ ಜಮೀನಿಗೆ ನೀರಿಲ್ಲದೆ ಪರದಾಟ.
ಬೆಳೆದು ನಿಂತ ಬೆಳೆ ಎಲ್ಲಿ ಒಣಗಿಹೋಗುತ್ತೋ ಎಂಬ ಆತಂದಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ.