ಮೈಸೂರು : ದಿಢೀರ್ ಕುಸಿದು ಬಿದ್ದು ನಿವೃತ್ತ ಎಎಸ್‌ಐ ಸಾವನ್ನಪ್ಪಿರುವ ಘಟನೆ ವಿಜಯನಗರ ಬಡಾವಣೆ ಬಳಿ ನಡೆದಿದೆ. ಎಎಸ್‌ಐ ಕೊನೆ ಕ್ಷಣದ ವಿಡಿಯೋ ರಾಜ್ಯಧರ್ಮ ವಾಹಿನಿಗೆ ಸಿಕ್ಕಿದೆ.
ನಿವೃತ್ತ ಎ ಎಸ್ ಐ ಜಿ ವಿ ರಾಜು 71 ಮೃತ ದುರ್ದೈವಿ.
ವಿಜಯನಗರ ಬಡಾವಣೆ ಬಳಿ ಪಾರ್ಕಿಂಗ್‌ನಲ್ಲಿ ಸ್ಕೂಟರ್ ನಿಲ್ಲಿಸುವಾಗ ಕುಸಿದು ಬಿದ್ದ ರಾಜು ಪ್ರಾಣ ಬಿಟ್ಟಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.